ಮಾರುಕಟ್ಟೆಯಲ್ಲಿ ಸದ್ಗುರು ಜಗ್ಗಿ ವಾಸುದೇವ್ ಪಾದದ ಫೋಟೋ ಲಭ್ಯ
ಜಗ್ಗಿ ವಾಸುದೇವ್ ಅವರ ಪಾದದ ಫೋಟೋ ಈಗ ಆನ್ಲೈನ್ನಲ್ಲಿ ಲಭ್ಯ
ಪಾದದ ಫೋಟೋದ ಬೆಲೆ ಕೇಳಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ
ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್, ಸದ್ಯ ಆಧ್ಮಾತ್ಮದ ಪಥದಲ್ಲಿ ಸಾಗುವವರ ಮಾರ್ಗದರ್ಶಿ. ಅವರ ಪ್ರವಚನಗಳನ್ನು ಕೇಳಲು ದೊಡ್ಡ ದೊಡ್ಡ ಸೆಲೆಬ್ರೆಟಿಗಳೇ ಮುಂದೆ ಬರುತ್ತಾರೆ. ಅವರ ಆಧ್ಯಾತ್ಮಿಕ ಚಿಂತನೆಗಳು ಜನರ ಮೇಲೆ ಅತಿರೇಕ ಪ್ರಭಾವ ಬೀರುತ್ತಿದ್ದು.ಹಿಂಬಾಲಕರ ಸಂಖ್ಯೆಯೂ ಲಕ್ಷ ಲಕ್ಷದಲ್ಲಿದೆ.
ಇದನ್ನೂ ಓದಿ: ಇಸ್ರೇಲ್- ಇರಾನ್ ಮಧ್ಯೆ ಯುದ್ಧ ಹೆಚ್ಚಾದರೆ ಭಾರತಕ್ಕೆ ಎಫೆಕ್ಟ್.. ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏನಾಗುತ್ತೆ..?
ಸೋಷಿಯಲ್ ಮೀಡಿಯಾಗಳಲ್ಲಿ ಅವರ ಪ್ರವಚನದ ತುಣುಕುಗಳು ಹರಿದಾಡುತ್ತಲೇ ಇರುತ್ತವೆ. ಭಾರೀ ಪ್ರಮಾಣದ ಭಕ್ತರ ಗುಂಪನ್ನು ಹೊಂದಿರುವ ಸದ್ಗುರು ವಾಸುದೇವ್ ಅವರ ಪಾದದ ಫೋಟೋಗಳು ಈಗ ಆನ್ಲೈನ್ನಲ್ಲಿ ಮಾರಾಟಕ್ಕೆ ಲಭ್ಯವಿವೆ.
ಇದನ್ನೂ ಓದಿ: Breaking: ಮಹಾರಾಷ್ಟ್ರದಲ್ಲಿ ಹೆಲಿಕಾಪ್ಟರ್ ಪತನ.. ಮೂರು ಸಾವು, ಭಾರೀ ಅನಾಹುತ
ಸದ್ಗುರು ಜಗ್ಗಿ ವಾಸುದೇವ್ ಅವರ ಫೋಟೋಗಳು ಆನ್ಲೈನ್ನಲ್ಲಿ ಸದ್ಯ ಮಾರಾಟವಾಗುತ್ತಿದ್ದು. ಈ ವಿಷಯವೂ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಅವರ ಪಾದದ ಫೋಟೋಗೆ ಬರೋಬ್ಬರಿ 3,200 ರೂಪಾಯಿ ನಿಗದಿ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ