newsfirstkannada.com

ಚಲಿಸುತ್ತಿದ್ದ ರೈಲಿನಡಿಗೆ ಸಿಲುಕಿದ ಮಹಿಳೆ ಬಚಾವ್​

Share :

20-06-2023

    ರೈಲಿನಡಿಗೆ ಸಿಲುಕಿದ ಮಹಿಳೆಗೆ ಗಂಭೀರ ಗಾಯ

    ತಲೆಗೆ ಬಲವಾಗಿ ಪೆಟ್ಟು ಬಿದ್ದು, ನರಳಾಡುತ್ತಿದ್ದ ಮಹಿಳೆ

    ಹರಸಾಹಸ ಪಟ್ಟು ಮಹಿಳೆಯನ್ನ ರಕ್ಷಿಸಿದ ಪೊಲೀಸರು

ಚಲಿಸುತ್ತಿದ್ದ ರೈಲಿನಡಿ ಮಹಿಳೆ ಸಿಲುಕಿ ನರಳಾಡಿರುವ ಘಟನೆ ಗದಗ ನಗರದ ಬೆಟಗೇರಿ ಅಂಡರ್ ಬ್ರಿಡ್ಜ್ ಬಳಿ ನಡೆದಿದೆ. ರೈಲಿನಡಿ ಸಿಲುಕಿದ ಪರಿಣಾಮ ಮಹಿಳೆ ತಲೆಗೆ ಬಲವಾಗಿ ಪೆಟ್ಟು ಬಿದಿದ್ದು, ರಕ್ತದ ಮಡುವಿನಲ್ಲಿ ಬಿದ್ದು ನರಳಾಡುವ ದೃಶ್ಯ ಕಂಡುಬಂದಿದೆ.

ಇನ್ನು, ಮಹಿಳೆಯನ್ನ ರಕ್ಷಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ  ಕೊನೆಗೆ ಘಟನಾ ಸ್ಥಳಕ್ಕೆ ಬಂದ ಪೊಲೀಸರು ರೈಲಿನಡಿ ಸಿಲುಕಿದ್ದ ಮಹಿಳೆಯನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಲಿಸುತ್ತಿದ್ದ ರೈಲಿನಡಿಗೆ ಸಿಲುಕಿದ ಮಹಿಳೆ ಬಚಾವ್​

https://newsfirstlive.com/wp-content/uploads/2023/06/Train-1.jpg

Load More