newsfirstkannada.com

ಈ ವರ್ಷ ರಿಲೀಸ್​ ಆಗಲ್ಲ ಪ್ರಭಾಸ್​ ನಟನೆಯ ‘ಸಲಾರ್’?;​‘ಡಂಕಿ’ಗಾಗಿ ಡೇಟ್​ ಮುಂದೂಡಿದರೇ ಪ್ರಶಾಂತ್​ ನೀಲ್​

Share :

06-11-2023

    ಸಲಾರ್ ಪ್ರಭಾಸ್ ನಟನೆಯ ಕುತೂಹಲ ಹುಟ್ಟಿಸಿರುವ ಸಿನಿಮಾ

    ಡಿಸೆಂಬರ್ 22ರಂದು ರಿಲೀಸ್ ಗೆ ತಯಾರಿ ನಡೆಸಿದ್ದ ಚಿತ್ರತಂಡ

    ಡಂಕಿ ಸಿನಿಮಾಕ್ಕಾಗಿ ರಿಲೀಸ್​ ಡೇಟ್​ ಮುಂದಕ್ಕೆ ಹಾಕಿದ್ದು ನಿಜಾನಾ?

ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ರಿಲೀಸ್ ಡೇಟ್ ಮತ್ತೆ ಮುಂದೂಡಿಕೆಯಾಗಿದೆ. ಕೆ.ಜಿ.ಎಫ್ 2 ನಂತರ ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ಸಿನಿಮಾ ಸಲಾರ್ . ಹೀಗಾಗಿ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್​ ಹೈ ಎಕ್ಸ್ಪೆಕ್ಟೇಶನ್ ಕ್ರಿಯೇಟ್ ಮಾಡಿದೆ.

ಡಿಸೆಂಬರ್ 22ರಂದು ರಿಲೀಸ್ ಗೆ ತಯಾರಿ ನಡೆಸಿದ್ದ ಚಿತ್ರತಂಡ , ಇದೀಗ ಶಾರುಕ್​ ಖಾನ್​ ನಟನೆಯ ಡಂಕಿ ಸಿನಿಮಾದ ಜೊತೆಗೆ ಕ್ಲ್ಯಾಶ್ ಆಗಬಾರ್ದು ಎಂಬ ಕಾರಣಕ್ಕೆ 2024 ಕ್ಕೆ ಸಲಾರ್​ ರಿಲೀಸ್​ ಗೆ ಪ್ಲಾನ್​ ಮಾಡಿದೆ ಎನ್ನಲಾಗ್ತಿದೆ.

ಒಂದ್ಕಡೆ ಕಿಂಗ್ ಖಾನ್ ಶಾರುಕ್, ಜವಾನ್ ಹಾಗೂ ಪಠಾಣ್ ಸಿನಿಮಾದ ಯಶಸ್ಸಿನಲ್ಲಿ ತೇಲ್ತಿದ್ರೆ , ಮತ್ತೊಂದ್ಕಡೆ ಆದಿಪುರುಷ್ ಮತ್ತು ರಾಧೇ ಶ್ಯಾಮ್ ಸಿನಿಮಾದ ಸತತ ಸೋಲುಗಳಿಂದ ಪ್ರಭಾಸ್ ಕಂಗೆಟ್ಟಿದ್ದಾರೆ. ಹೀಗಾಗಿ ಪ್ರಭಾಸ್​ ಗೆ ಸಲಾರ್ ಗೆಲುವು ಅತ್ಯವಶ್ಯಕವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ವರ್ಷ ರಿಲೀಸ್​ ಆಗಲ್ಲ ಪ್ರಭಾಸ್​ ನಟನೆಯ ‘ಸಲಾರ್’?;​‘ಡಂಕಿ’ಗಾಗಿ ಡೇಟ್​ ಮುಂದೂಡಿದರೇ ಪ್ರಶಾಂತ್​ ನೀಲ್​

https://newsfirstlive.com/wp-content/uploads/2023/11/Salaar.jpg

Load More