newsfirstkannada.com

ಸಲಾರ್​​ ಸಿನಿಮಾಗಾಗಿ ಕಾಯುತ್ತಿದ್ದ ಫ್ಯಾನ್ಸ್​​ಗೆ ಬಿಗ್​ ಶಾಕ್​​.. ಇಲ್ಲಿದೆ ಮಹತ್ವದ ಅಪ್ಡೇಟ್​!

Share :

02-09-2023

  ಪ್ರಶಾಂತ್ ನೀಲ್ ನಿರ್ದೇಶನದ ಕನಸಿನ ಚಿತ್ರ ಸಲಾರ್

  ಸಲಾರ್ ಸಿನಿಮಾ ಸೆಪ್ಟೆಂಬರ್ 28ಕ್ಕೆ ರಿಲೀಸ್ ಡೌಟ್!

  ಸಲಾರ್ ರಿಲೀಸ್ ಆಗದೆ ಇರೋದಕ್ಕೆ ಕಾರಣವೇನು?

ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್​ನ ಬಹುನಿರೀಕ್ಷಿತ ಚಿತ್ರ ‘ಸಲಾರ್’. ಈ ಸಿನಿಮಾ ಸೆಪ್ಟೆಂಬರ್ 28ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿತ್ತು. ಹೀಗಿರುವಾಗ ಸಲಾರ್​ ಚಿತ್ರತಂಡದಿಂದ ಬಿಗ್​ ಅಪ್ಡೇಟ್​ವೊಂದು ಸಿಕ್ಕಿದೆ. ಅಂದುಕೊಂಡ ದಿನಾಂಕದಂದು ಸಲಾರ್ ರಿಲೀಸ್ ಆಗುತ್ತಿಲ್ಲ.  ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗಬೇಕಿದ್ದ ಸಲಾರ್​​ ಚಿತ್ರವು ಡಿಸೆಂಬರ್ 28ಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಸಲಾರ್​ ಸಿನಿಮಾದ ಟೀಸರ್​ ರಿಲೀಸ್ ಆಗಿ ಸಖತ್ ಸೌಂಡ್ ಮಾಡಿತ್ತು. ಇದರ ಬೆನ್ನಲ್ಲೇ ಯಂಗ್ ರೆಬಲ್​ಸ್ಟಾರ್​ ಪ್ರಭಾಸ್​ ಪ್ಯಾನ್​ ಇಂಡಿಯಾ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದರು.

ಯಂಗ್ ರೆಬಲ್​ಸ್ಟಾರ್​ ಪ್ರಭಾಸ್​ ಪ್ಯಾನ್​ ಇಂಡಿಯಾ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಸಲಾರ್​ ಸಿನಿಮಾದ ಟೀಸರ್​ ರಿಲೀಸ್ ಆಗಿ ಸಖತ್ ಸೌಂಡ್ ಮಾಡಿತ್ತು. ಇದರ ಬೆನ್ನಲ್ಲೇ ಪ್ರಭಾಸ್ ನಟನೆಯ ಸಲಾರ್​ ಕಡೆಯಿಂದ ಬಿಗ್​ ಅಪ್​ಡೇಟ್​ವೊಂದು ಸಿಕ್ಕಿದೆ. ಇನ್ನೂ, ಬಾಲಿವುಡ್​​ ಖ್ಯಾತ ನಟ ಶಾರುಖ್​​ ಖಾನ್​ ನಟನೆಯ ಜವಾನ್ ಸಿನಿಮಾ ಇದೇ ಸೆಪ್ಟೆಂಬರ್ 7 ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಹೀಗಾಗಿ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿರುವುದರಿಂದ ಸಲಾರ್ ಚಿತ್ರದ ದಿನಾಂಕವನ್ನು ಮುಂದೂಡಲಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.

ಮತ್ತೊಂದು ಕಡೆ ನ್ಯೂಸ್​​ಫಸ್ಟ್​​​ಗೆ ಬಂದ ಮಾಹಿತಿ ಪ್ರಕಾರ ಸಲಾರ್ ಸಿನಿಮಾದ ಸಿಜಿ ವರ್ಕ್ ಇನ್ನೂ ಕೂಡ ಸಂಪೂರ್ಣವಾಗಿಲ್ಲ. ಸಿಜಿ ವರ್ಕ್​ ಆಗಬೇಕಿರೋ ಕಾರಣದಿಂದಾಗಿ ಸಲಾರ್ ಚಿತ್ರದ ರಿಲೀಸ್​ ದಿನಾಂಕವನ್ನು ಮುಂದೂಡಲಾಗಿದೆ. ಡಿಸೆಂಬರ್ 22 ತಪ್ಪಿದರೆ ಡಿಸೆಂಬರ್ 28ಕ್ಕೆ ಸಲಾರ್ ರಿಲೀಸ್ ಆಗುವ ಸಾಧ್ಯತೆ ಇದೆ. ಹೀಗಾಗಿ ಈ ಕುರಿತು ಇನ್ನೆರಡು ದಿನಗಳಲ್ಲಿ ಅಧಿಕೃತ ಘೋಷಣೆ ಆಗೋ ಸಾಧ್ಯತೆ ಇದೆ. ಸದ್ಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾವಾದ ಈ ಚಿತ್ರವನ್ನು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಡೈರೆಕ್ಟ್​ ಮಾಡಿದ್ದಾರೆ. ಪ್ರೊಡ್ಯೂಸರ್​ ವಿಜಯ್​​​ ಕಿರಗಂದೂರು ಸಲಾರ್​ಗೆ ಬಂಡವಾಳ ಹೂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಲಾರ್​​ ಸಿನಿಮಾಗಾಗಿ ಕಾಯುತ್ತಿದ್ದ ಫ್ಯಾನ್ಸ್​​ಗೆ ಬಿಗ್​ ಶಾಕ್​​.. ಇಲ್ಲಿದೆ ಮಹತ್ವದ ಅಪ್ಡೇಟ್​!

https://newsfirstlive.com/wp-content/uploads/2023/09/salaar-1.jpg

Load More