newsfirstkannada.com

ಸಿಗರೇಟ್ ಹಿಡಿದು ಬಿಗ್​ಬಾಸ್ ವೇದಿಕೆ ಮೇಲೆ ಬಂದ ಸಲ್ಮಾನ್ ಖಾನ್​.. ‘F’-word ಬಳಸಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾದ ಬ್ಯಾಡ್​ಬಾಯ್

Share :

Published July 10, 2023 at 11:58am

Update July 10, 2023 at 12:00pm

    ಸಿಗರೇಟ್ ಹಿಡಿದು ಮಾತಾಡ್ತಿರುವ ವಿಡಿಯೋ ಇಲ್ಲಿದೆ

    ಜಿಯೋ ಸಿನಿಮಾದಲ್ಲಿ Bigg Boss OTT 2 ಪ್ರಸಾರ

    ಜೂನ್ 17 ರಿಂದ ಶುರುವಾಗಿರುವ ಬಿಗ್​ಬಾಸ್ OTT

ಜೂನ್ 17 ರಿಂದ ಬಿಗ್​ ಬಾಸ್​ ಒಟಿಟಿ ಸೀಸನ್ -2 ಒಂದೆಲ್ಲ ಒಂದು ವಿಚಾರಗಳಿಗೆ ಹೆಡ್​ಲೈನ್ ಆಗ್ತಿದೆ. ಇಂದು ರಿಯಾಲಿಟಿ ಶೋನ​​ ಹೋಸ್ಟರ್​ ಸಲ್ಮಾನ್ ಖಾನ್, ಬೇಡದ ವಿಚಾರಗಳಿಗೆ ಸುದ್ದಿಯಾಗಿದ್ದಾರೆ.

‘ವೀಕೆಂಡ್​ ಕಾ ವಾರ್​​​’ ಎಪಿಸೋಡ್​ನಲ್ಲಿ ಸಲ್ಮಾನ್ ಖಾನ್, ಸ್ಮೋಕಿಂಗ್ ಮಾಡ್ತಿರುವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ತಮ್ಮ ಕೈಯಲ್ಲಿ ಸಿಗರೇಟ್ ಹಿಡಿದು, ಆ್ಯಂಕರಿಂಗ್ ಮಾಡಿದ್ದಾರೆ. ಸಿಗರೇಟ್ ಹಿಡಿದು ನಿಂತಿರುವ ವಿಡಿಯೋ, ಫೋಟೋಗಳು ಶೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಾಲಿವುಡ್ ಸ್ಟಾರ್ ಟೀಕೆಗೆ ಗುರಿಯಾಗಿದ್ದಾರೆ.

Bigg Boss OTT 2ಯ ಕಳೆದ ವೀಕೆಂಡ್​ನಲ್ಲಿ ಸಲ್ಮಾನ್ ಖಾನ್, ಸ್ಪರ್ಧಿಗಳನ್ನು ಜೊತೆ ಮಾತುಕತೆ ನಡೆಸಲು ಬಂದಿದ್ದರು. ಫಾರ್ಮಲ್ ಔಟ್​ಫಿಟ್​ನಲ್ಲಿ ಕಾಣಿಸಿಕೊಂಡು ಸ್ಪರ್ಧಿಗಳ ಜೊತೆ ಸಲ್ಮಾನ್ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅವರ ಕೈಯಲ್ಲಿ ಸಿಗರೇಟ್ ಇರೋದು ಕಂಡುಬಂದಿದೆ. ಇದನ್ನು ಗಮನಿಸಿರುವ ಕೆಲವು ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ತೆಗೆದು ಹಾಕಿದ್ದಾರೆ.

ಯಾರೆಲ್ಲ ಸ್ಪರ್ಧಿಗಳು..?

ಮಾತ್ರವಲ್ಲ, ಸಲ್ಮಾನ್ ಖಾನ್, ಎಪಿಸೋಡ್​ನಲ್ಲಿ ಕೆಲವು ಅಶ್ಲೀಲ ಪದಗಳನ್ನೂ ಬಳಸಿದ್ದಾರೆ. ಜೂನ್ 17 ರಿಂದ ಆರಂಭವಾಗಿರುವ ಬಿಗ್​ಬಾಸ್​ ಒಟಿಟಿಯು ಜಿಯೋ ಸಿನಿಮಾದಲ್ಲಿ ಲೈವ್ ಪ್ರಸಾರ್ ಆಗ್ತಿದೆ. ಪೂಜಾ ಭಟ್, ಅಭಿಷೇಕ್ ಮಲ್ಹನ್, ಅವಿನಾಶ್ ಸಚ್​​ದೇವ್, ಮನಿಶ್ ರಾಣಿ, ಜಿಯಾ ಶಂಕರ್, ಜಾದ್ ಹಡಿದ್, ಫಲಾಕ್ ನಾಜ್, ಸೈರಸ್ ಬರೋಚ, ಬೇಕಿಕಾ ಧ್ರುವೆ ಇದ್ದಾರೆ. ಪುನೀತ್, ಪಲಾಕ್ ಪುರ್ಸ್ವನಿ, ಅಲಿಯಾ ಸಿದ್ದಿಕಿ ಬಿಗ್​ಬಾಸ್ ಮನೆಯಿಂದ ಹೊರಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಗರೇಟ್ ಹಿಡಿದು ಬಿಗ್​ಬಾಸ್ ವೇದಿಕೆ ಮೇಲೆ ಬಂದ ಸಲ್ಮಾನ್ ಖಾನ್​.. ‘F’-word ಬಳಸಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾದ ಬ್ಯಾಡ್​ಬಾಯ್

https://newsfirstlive.com/wp-content/uploads/2023/07/SALMAN_KHAN-1.jpg

Load More