newsfirstkannada.com

Watch: ಸಲ್ಮಾನ್ ಖಾನ್ ಮದುವೆ ಆಗೋವರೆಗೂ ಚಪ್ಪಲಿ ಹಾಕಲ್ಲ -ರಾಖಿ ಸಾವಂತ್ ಹೊಸ ವರಸೆ

Share :

04-07-2023

    ವಿಮಾನ ನಿಲ್ದಾಣದಲ್ಲಿ ಬರಿಗಾಲಲ್ಲಿ ಬಂದ ರಾಖಿ ಸಾವಂತ್

    ರಾಖಿ ಸಾವಂತ್ ಹೊಸ ಅವತಾರ ಕಂಡು ಫ್ಯಾನ್ಸ್ ಶಾಕ್

    ರಾಖಿ ಆಸೆ ಈಡೇರಿಸುತ್ತಾರಾ ಸಲ್ಮಾನ್ ಖಾನ್..?

ಸಲ್ಮಾನ್ ಖಾನ್ ಮದ್ವೆ ಮಾಡಿಕೊಳ್ಳುವವರೆಗೂ ನಾನು ಬರಿಗಾಲಿನಲ್ಲಿ ನಡೆಯುತ್ತೇನೆ ಎಂದು ರಾಖಿ ಸಾವಂತ್ ಶಪಥ ಮಾಡಿದ್ದಾರೆ.

ಇತ್ತೀಚೆಗಷ್ಟೆ ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡ ರಾಖಿ, ಬರಿಗಾಲಲ್ಲಿ ನಡೆದು ಬರುತ್ತಿದ್ದರು. ಯಾಕೆ ಅಂತ ಕೇಳಿದ್ದಕ್ಕೆ ನಮ್ಮ ಸಲ್ಮಾನ್ ಮದುವೆ ಆಗೋವರೆಗೂ ನಾನು ಬರಿಗಾಲಲ್ಲೇ ಇರ್ತೇನೆ. ಬರಿಗಾಲಲ್ಲೇ ನಾನು ಶ್ರೀಲಂಕಾದಿಂದ ಬರ್ತಿದ್ದೇನೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

ವೈರಲ್ ಭಯಾನಿ ಇನ್​ಸ್ಟಾಗ್ರಾಮ್, ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದೆ. ಈ ವಿಡಿಯೋದಲ್ಲಿ ರಾಖಿ ಸಾವಂತ್ ಬರೀ ಗಾಲಲ್ಲಿ ನಡೆದುಕೊಂಡು ಬರುತ್ತಿರೋದನ್ನು ಗಮನಿಸಬಹುದಾಗಿದೆ. ಮಾಧ್ಯಮಗಳು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಯತ್ನಿಸಿದಾಗ, ಬಟ್ಟೆಯಿಂದ ಮುಖ ಮುಚ್ಚಿಕೊಂಡು ಸ್ವಲ್ಪ ದೂರು ಬಂದರು. ರಾಖಿ, ಮೈಸೂರು ಮೂಲದ ಆದಿಲ್ ಖಾನ್ ಎಂಬುವವರನ್ನು ಮದುವೆ ಆಗಿದ್ದರು. ಇತ್ತೀಚೆಗೆ ಇಬ್ಬರ ಮಧ್ಯೆ ಬ್ರೇಕ್​ಅಪ್ ಮಾಡಿಕೊಂಡು ಸುದ್ದಿಯಾಗಿದ್ದರು. ಮಾತ್ರವಲ್ಲ, ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದರು.

View this post on Instagram

A post shared by Varinder Chawla (@varindertchawla)

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್​’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Watch: ಸಲ್ಮಾನ್ ಖಾನ್ ಮದುವೆ ಆಗೋವರೆಗೂ ಚಪ್ಪಲಿ ಹಾಕಲ್ಲ -ರಾಖಿ ಸಾವಂತ್ ಹೊಸ ವರಸೆ

https://newsfirstlive.com/wp-content/uploads/2023/07/SALMAN_KHAN.jpg

Load More