newsfirstkannada.com

ಬಾಲಿವುಡ್​ ಭಾಯಿಜಾನ್ ಹೊಸ ಲುಕ್‌ಗೆ ಶಾಕ್ ಆದ ಫ್ಯಾನ್ಸ್; ‘ತೇರೆ ನಾಮ್’ ಸೀಕ್ವೆಲ್​ 2 ಬರುತ್ತಾ?

Share :

21-08-2023

  ನಯಾ ಲುಕ್​ನಲ್ಲಿ ಕಾಣಿಸಿಕೊಂಡ ಬಾಲಿವುಡ್​​ನ ಬ್ಯಾಚುಲರ್‌

  ಬ್ಲ್ಯಾಕ್ ಟೂ ಬ್ಲ್ಯಾಕ್​ನಲ್ಲಿ ಕಂಗೊಳಿಸಿದ್ದೇಕೆ ಸಲ್ಮಾನ್ ಖಾನ್‌?

  ಬಾಡಿಗಾರ್ಡ್‌ ಅನ್ನ ಬಾಲ್ಡ್ ಲುಕ್​ನಲ್ಲಿ ನೋಡಿದ ನೆಟ್ಟಿಗರು ಶಾಕ್‌

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲ್ಯಾಕ್​ಪ್ಯಾಂಟ್ ಹಾಗೂ ಬ್ಲ್ಯಾಕ್ ಶರ್ಟ್ ಧರಿಸಿಕೊಂಡು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಇದೇ ಮೊದಲ ಬಾರಿಗೆ ಈ ರೀತಿಯ ಲುಕ್​​ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

View this post on Instagram

A post shared by F I L M Y G Y A N (@filmygyan)

ಇದೀಗ ಸಾಮಾಜಿಕ ಜಾಲತಾಣದಲ್ಲಿ ನಟ ಸಲ್ಮಾನ್ ಖಾನ್ ಅವರ  ಕಂಪ್ಲೀಟ್​ ಹೇರ್​ ಕಟ್ ಮಾಡಿಸಿರುವ ಫೋಟೋ ವೈರಲ್​ ಆಗಿದೆ. ಸಲ್ಲೂ ಭಾಯ್ ಮತ್ತೊಮ್ಮೆ ‘ತೆರೆ ನಾಮ್’ ಚಿತ್ರದ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ನಟನ ಹೊಸ ಲುಕ್​​ ನೋಡಿದ ಅಭಿಮಾನಿಗಳು ಫುಲ್ ಸರ್ಪ್ರೈಸ್​ ಆಗಿದ್ದಾರೆ.

ಈ ಫೋಟೋ ನೋಡಿದ ನೆಟ್ಟಿಗರು ‘ತೆರೆ ನಾಮ್’ ಸಿಕ್ವೇಲ್​ 2 ಬರುತ್ತಾ, ಭಾಯ್ ನಯಾ ಲುಕ್ ಸೂಪರ್ ಎಂದು ಬಗೆ ಬಗೆಯಾಗಿ ಕಾಮೆಂಟ್​ ಮಾಡುತ್ತಿದ್ದಾರೆ. ಸದ್ಯ ಸಲ್ಮಾನ್ ಖಾನ್ ಅವರು ‘ಟೈಗರ್ 3’ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ದೀಪಾವಳಿಗೆ ‘ಟೈಗರ್ 3’ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲಿವುಡ್​ ಭಾಯಿಜಾನ್ ಹೊಸ ಲುಕ್‌ಗೆ ಶಾಕ್ ಆದ ಫ್ಯಾನ್ಸ್; ‘ತೇರೆ ನಾಮ್’ ಸೀಕ್ವೆಲ್​ 2 ಬರುತ್ತಾ?

https://newsfirstlive.com/wp-content/uploads/2023/08/sallu-bhai.jpg

Load More