newsfirstkannada.com

Video: ಸಲ್ಮಾನ್​​ ಖಾನ್​ ನಟನೆಯ ‘ಟೈಗರ್​ 3’ ರಿಲೀಸ್​.. ಥಿಯೇಟರ್​ನಲ್ಲಿ ಪಟಾಕಿ ಸಿಡಿಸಿ ಹುಚ್ಚು ಪ್ರೇಮ ಮೆರೆದ ಫ್ಯಾನ್ಸ್​

Share :

13-11-2023

    ಸಲ್ಮಾನ್​ ಖಾನ್​ ಅಭಿಮಾನಿಗಳ ಹುಚ್ಚಾಟ

    ‘ಟೈಗರ್​ 3’ ರಿಲೀಸ್​​ ಸಂತಸದಲ್ಲಿ ಪಟಾಕಿ ಹಚ್ಚಿದ ಫ್ಯಾನ್​​

    ಪಟಾಕಿ ಕಿಡಿಗೆ ಥಿಯೇಟರ್​ನಲ್ಲಿ ದಿಕ್ಕಪಾಲಾಗಿ ಓಡಿದ ಫ್ಯಾನ್ಸ್​

ಸಲ್ಮಾನ್​ ಖಾನ್​​ ನಟನೆಯ ‘ಟೈಗರ್​ 3’ ಸಿನಿಮಾ ನಿನ್ನೆ ರಿಲೀಸ್​ ಆಗಿದೆ. ಅಭಿಮಾನಿಗಳಂತೂ ಸಲ್ಲು ಭಾಯ್​ ಸಿನಿಮಾ ಬಿಡುಗಡೆಗೊಂಡ ಸಂತಸದಲ್ಲಿ ತೇಲಾಡುತ್ತಾ ಥಿಯೇಟರ್​ನಲ್ಲೇ ಪಟಾಕಿ ಹಚ್ಚಿ ಸಂಭ್ರಮಿಸಿದ ಘಟನೆ ನಡೆದಿದೆ.

ಮಹಾರಾಷ್ಟ್ರದ ನಾಸಿಕ್​​ ಜಿಲ್ಲೆಯ ಮಾಲೆಗಾಂವ್​​ನಲ್ಲಿರುವ ಮೋಹನ್​ ಚಿತ್ರಮಂದಿರದಲ್ಲಿ ಈ ಘಟನೆ ಸಂಭವಿಸಿದೆ. ಅಭಿಮಾನಿಗಳು ಥಿಯೇಟರ್​ನಲ್ಲಿ ಪಟಾಕಿ ಸಿಡಿಸಿ ಹುಚ್ಚು ಪ್ರೇಮ ಮೆರೆದಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇನ್ನು ಸಿನಿಮಾ ನೋಡಲು ಬಂದ ಫ್ಯಾನ್ಸ್​ ಪಟಾಕಿ ಸಿಡಿಸಿದ್ದರಿಂದ ಕಾರಣ ಅದರಿಂದ ತಪ್ಪಿಸಿಕೊಳ್ಳಲು ಓಡಾಡುತ್ತಿರುವ ದೃಶ್ಯ ಕೂಡ ಕಂಡುಬಂದಿದೆ. ಮೇಲ್ನೋಟಕ್ಕೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

ಟೈಗರ್​ 3 ಸಿನಿಮಾ ನವೆಂಬರ್​ 12ರಂದು ಬಹಭಾಷೆಯಲ್ಲಿ ತೆರೆಕಂಡಿದೆ. ಮೊದಲ ದಿನವೇ 44 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಅಂದಹಾಗೆಯೇ ನಿರ್ದೇಶಕ ಮನೀಶ್​ ಶರ್ಮಾ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. 300 ಕೋಟಿ ಬಜೆಟ್​ನಲ್ಲಿ ಸಿನಿಮಾ ನಿರ್ಮಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಸಲ್ಮಾನ್​​ ಖಾನ್​ ನಟನೆಯ ‘ಟೈಗರ್​ 3’ ರಿಲೀಸ್​.. ಥಿಯೇಟರ್​ನಲ್ಲಿ ಪಟಾಕಿ ಸಿಡಿಸಿ ಹುಚ್ಚು ಪ್ರೇಮ ಮೆರೆದ ಫ್ಯಾನ್ಸ್​

https://newsfirstlive.com/wp-content/uploads/2023/11/Tiger-3-1.jpg

Load More