newsfirstkannada.com

ವೇದಿಕೆ ಮೇಲೆ ಶರ್ಟ್​​ ಬಿಚ್ಚಿ ಸಮಂತಾ ಜತೆ ವಿಜಯ್​ ದೇವರಕೊಂಡ ರೊಮ್ಯಾನ್ಸ್​​; ಹುಚ್ಚೆದ್ದು ಕುಣಿದ ಫ್ಯಾನ್ಸ್​​

Share :

16-08-2023

    ನಟಿ ಸಮಂತಾ, ವಿಜಯ್ ದೇವರಕೊಂಡ ಖುಷಿ ಸಿನಿಮಾ!

    ಖುಷಿ ಸಿನಿಮಾದಲ್ಲಿ ಸ್ಯಾಮ್​​, ವಿಜಯ್​ ಸಖತ್​​ ರೊಮ್ಯಾನ್ಸ್​

    ವೇದಿಕೆ ಮೇಲೆ ಶರ್ಟ್​ ಬಿಚ್ಚಿ ಹಗ್​ ಕೊಟ್ಟ ದೇವರಕೊಂಡ!

ಟಾಲಿವುಡ್​​ ಯಂಗ್​​ ಹೀರೋ ನಾಗಚೈತನ್ಯ ಜತೆ ಡಿವೋರ್ಸ್​ ತೆಗೆದುಕೊಂಡ ಬಳಿಕ ಸೌತ್​ ಲೇಡಿ ಸೂಪರ್​ ಸ್ಟಾರ್​​​ ನಟಿ ಸ್ಯಾಮ್​​ ಒಂದಲ್ಲ, ಮತ್ತೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಅದರಲ್ಲೂ ಅನಾರೋಗ್ಯಕ್ಕೀಡಾದ ಮೇಲೆ ಸ್ಯಾಮ್​​ ಬಹಳ ನ್ಯೂಸ್ ಆಗಿದ್ದರು. ಈಗ ಮತ್ತೆ ಖುಷಿ ಸಿನಿಮಾ ಮೂಲಕ ಲೈಮ್​ ಲೈಟ್​ಗೆ ಬಂದಿದ್ದಾರೆ. ಕಾರಣ ನಟ ವಿಜಯ್​ ದೇವರಕೊಂಡ ಜತೆ ಸ್ಯಾಮ್​​​ ರೊಮ್ಯಾನ್ಸ್​ ಮಾಡುತ್ತಿರುವುದು.

ಯೆಸ್​​, ಖುಷಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ, ಸಮಂತಾ ಒಟ್ಟಿಗೆ ನಟಿಸಿದ್ದಾರೆ. ಈಗಾಗಲೇ ಶೂಟಿಂಗ್​ ಕಂಪ್ಲೀಟ್​ ಮಾಡಿರೋ ಖುಷಿ ಸೆಪ್ಟೆಂಬರ್ 1ನೇ ತಾರೀಕು ರಿಲೀಸ್​ಗೆ ರೆಡಿಯಾಗಿದೆ. ಹೀಗಾಗಿ ನಿರ್ಮಾಪಕರು ಖುಷಿಯ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರು.

ಖುಷಿ ಸಿನಿಮಾ ಪ್ರಚಾರದ ಭಾಗವಾಗಿ ಆಯೋಜಿಸಲಾಗಿದ್ದ ಮ್ಯೂಸಿಕಲ್ ನೈಟ್​​ನಲ್ಲಿ ಸಮಂತಾ, ವಿಜಯ್​​ ದೇವರಕೊಂಡ ಕಾಣಿಸಿಕೊಂಡರು. ಅದರಲ್ಲೂ ಖುಷಿ ಸಿನಿಮಾ ಸಾಂಗ್​ಗೆ ಡ್ಯಾನ್ಸ್​ ಮಾಡುವಾಗ ವಿಜಯ್​​ ತನ್ನ ಶರ್ಟ್​ ಬಿಚ್ಚಿ ಸಮಂತಾಗೆ ಟೈಟ್​ ಹಗ್​ ಕೊಟ್ಟರು. ವೇದಿಕೆ ಮೇಲೆಯೇ ಇಬ್ಬರ ರೊಮ್ಯಾನ್ಸ್​​ ನೋಡಿ ಫ್ಯಾನ್ಸ್​​ ಫುಲ್​ ಖುಷ್​ ಆಗಿದ್ದಾರೆ. ಜತೆಗೆ ವೇದಿಕೆ ಮುಂಭಾಗ ಫ್ಯಾನ್ಸ್​ ಹುಚ್ಚೆದ್ದು ಕುಣಿದರು.

ಸಮಂತಾ ಆರೋಗ್ಯದ ಬಗ್ಗೆ ಭಾವುಕ

ಇನ್ನು, ಇದಾದ ಬಳಿಕ ಮಾತಾಡಿದ ದೇವರಕೊಂಡ ಸಮಂತಾ ಆರೋಗ್ಯದ ಬಗ್ಗೆ ಭಾವುಕರಾದರು. ಸಮಂತಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆಕೆ ಕಷ್ಟ ಹೇಳತೀರದು. ಈ ವಿಚಾರ ನೆನೆದರೆ ತುಂಬಾ ದುಃಖವಾಗುತ್ತದೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೇದಿಕೆ ಮೇಲೆ ಶರ್ಟ್​​ ಬಿಚ್ಚಿ ಸಮಂತಾ ಜತೆ ವಿಜಯ್​ ದೇವರಕೊಂಡ ರೊಮ್ಯಾನ್ಸ್​​; ಹುಚ್ಚೆದ್ದು ಕುಣಿದ ಫ್ಯಾನ್ಸ್​​

https://newsfirstlive.com/wp-content/uploads/2023/08/Vijay_Samantha-3.jpg

Load More