newsfirstkannada.com

ನಾಗಚೈತನ್ಯ ಭಾವಿ ಪತ್ನಿ ಜೊತೆ ಸಮಂತಾ ಅಭಿಮಾನಿಗಳು ಕಿರಿಕ್.. ಶೋಭಿತಾಗೆ ಏನಂದ್ರು..?

Share :

Published August 24, 2024 at 5:22pm

    ನಾಗರ್ಜುನ್​ ಫ್ಯಾಮಿಲಿಗೆ ಮತ್ತೊಂದು ಸಂಕಷ್ಟ ಕೊಟ್ರಾ?

    ಎನ್​.ಕನ್ವೆನ್ಷನ್ ಸೆಂಟರ್ ನೆಲಸಮ ಮಾಡಿರುವ ಸರ್ಕಾರ

    ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಾಗ ಚೈತನ್ಯ

ತೆಲುಗು ಸಿನಿರಂಗದ ಆ್ಯಕ್ಟರ್ ಅಕ್ಕಿನೇನಿ ನಾಗರ್ಜುನ್ ಅವರಿಗೆ ಸೇರಿದ ಎನ್​.ಕನ್ವೆನ್ಷನ್‌ ಸೆಂಟರ್​ ಅನ್ನು ತೆಲಂಗಾಣ ಸರ್ಕಾರ ಧ್ವಂಸ ಮಾಡಿದೆ. ಸರ್ಕಾರದ ಸ್ಥಳವನ್ನು ಒತ್ತುವರಿ ಮಾಡಿಕೊಂಡು ಈ ಸೆಂಟರ್ ನಿರ್ಮಾಣ ಮಾಡಲಾಗಿದೆ ಎಂದು ನೆಲಸಮ ಮಾಡಲಾಗಿದೆ. ಆದರೆ ಈ ಸಂಬಂಧ ನಟಿ ಸಮಂತಾ ಅಭಿಮಾನಿಗಳು ನಾಗಚೈತನ್ಯ ಅವರ ಭಾವಿ ಪತ್ನಿ ಶೋಭಿತಾರನ್ನ ಅಟ್ಯಾಕ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ರಜನಿಕಾಂತ್​​​ಗೆ ಠಕ್ಕರ್ ಕೊಡ್ತಾರಾ ಉಪೇಂದ್ರ..? ಕೂಲಿ ಸಿನಿಮಾದಲ್ಲಿ ರಿಯಲ್ ಸ್ಟಾರ್ ಪಾತ್ರವೇನು?

ಟಾಲಿವುಡ್​ನ ಅಕ್ಕಿನೇನಿ ಫ್ಯಾಮಿಲಿಗೆ ಒಂದಲ್ಲ ಒಂದು ರೀತಿಯಲ್ಲಿ ಏನಾದರೂ ದಕ್ಕೆಯಾಗುತ್ತಲೇ ಇದೆ. ನಟ ನಾಗರ್ಜುನ್ ಪುತ್ರ ನಾಗ ಚೈತನ್ಯ ತನ್ನ ಪತ್ನಿ ಸಮಂತಾ ಅವರಿಗೆ ಡಿವೋರ್ಸ್ ನೀಡಿದರು. ಇದಾದ ಮೇಲೆ ನಟಿ ಶೋಭಿತಾ ಧೂಳಿಪಾಲ ಜೊತೆ ಇತ್ತೀಚೆಗಷ್ಟೇ ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ನಾಗರ್ಜುನ್​ಗೆ ಸೇರಿದ್ದ ಕನ್ವೆನ್ಷನ್‌ ಸೆಂಟರ್ ನೆಲಸಮ ಮಾಡಲಾಗಿದೆ.

ಇದನ್ನೂ ಓದಿ: IPS ಅಧಿಕಾರಿಗೆ ಸಂಬಳ ಎಷ್ಟು.. ಯಾವ ಪೋಸ್ಟ್​​ಗೆ ಹೆಚ್ಚು ಸ್ಯಾಲರಿ ನೀಡುತ್ತೆ ಸರ್ಕಾರ?

ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಎನ್​.ಕನ್ವೆನ್ಷನ್ ಸೆಂಟರ್ ಅನ್ನು ನೆಲಸಮ ಮಾಡಿದೆ. ಯಾವುದೇ ನೋಟಿಸ್ ನೀಡದೆ, ಕೋರ್ಟ್​ ಆದೇಶ ನೀಡಿದೆ ಎಂದು ಏಕಾಏಕಿ ಧ್ವಂಸ ಮಾಡಲಾಗಿದೆ. ಸದ್ಯ ಈ ಸಂಬಂಧ ಕೋರ್ಟ್​ಗೆ ಹೋಗುವುದಾಗಿ ನಾಗರ್ಜುನ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸದ್ಯ ಈ ಸಂಬಂಧ ನಾಗ ಚೈತನ್ಯ ಅವರ ಭಾವಿ ಪತ್ನಿ ಶೋಭಿತಾ ವಿರುದ್ಧ ಸಮಂತಾ ಫ್ಯಾನ್ಸ್​ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗಳನ್ನ ಮಾಡುತ್ತಿದ್ದಾರೆ. ನಾಗರ್ಜುನ್​ ಫ್ಯಾಮಿಲಿಗೆ ಶೋಭಿತಾ ಕಾಲಿಟ್ಟಿದ್ದೆ ತಡ, ಎನ್​.ಕನ್ವೆನ್ಷನ್ ಸೆಂಟರ್ ನಾಶವಾಗಿದೆ ಎಂದು ನೆಟ್ಟಿಗನೊಬ್ಬ ಕಮೆಂಟ್ ಮಾಡಿದ್ದಾನೆ. ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರಿಂದ ಇದು ಆಗಿದೆ. ಮದುವೆ ರದ್ದು ಮಾಡಿ ಮತ್ತೊಬ್ಬ ಕಮೆಂಟ್ ಮಾಡಿದ್ದಾನೆ. ಇನ್ನೊಬ್ಬ ಕರ್ಮ ಯಾರನ್ನೂ ಬಿಡಲ್ಲ ಎಂದು ಹೇಳಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಗಚೈತನ್ಯ ಭಾವಿ ಪತ್ನಿ ಜೊತೆ ಸಮಂತಾ ಅಭಿಮಾನಿಗಳು ಕಿರಿಕ್.. ಶೋಭಿತಾಗೆ ಏನಂದ್ರು..?

https://newsfirstlive.com/wp-content/uploads/2024/08/SAMANTHA-3.jpg

Load More