ಪುಷ್ಪ ಸಮಂತಾ ಫ್ಲವರ್ ಅಲ್ಲ ಈಗ ಫೈಯರ್!
ಬಾಟಲಿ ಹಿಡ್ಕೊಂಡು ಡ್ಯಾನ್ಸ್ ಮಾಡಿದ ಸಮಂತಾ
ಸಮಂತಾ ಐಟಂ ಪಾರ್ಟಿಗೆ ವರುಣ್ ಧವನ್ ಸಾಥ್
ಪುಷ್ಪ ಫ್ಲವರ್ ಅನ್ಕೊಂಡ ಫೈಯರ್ ಅನ್ನೋದು ಆ ಸಿನಿಮಾದ ಫೇಮಸ್ ಡೈಲಾಗ್. ಅದೇ ಪುಷ್ಪಾ ಸಿನಿಮಾದ ಐಟಂ ಸಾಂಗ್‌ನಲ್ಲಿ ಮಿಂಚಿದ್ದ ಸಮಂತಾ ಈಗ ಫುಲ್ ಜೋಶ್‌ನಲ್ಲಿದ್ದಾರೆ. ಡಿವೋರ್ಸ್ ಬೇಸರ, ಅನಾರೋಗ್ಯದ ಗಾಸಿಪ್‌ಗಳಿಗೆಲ್ಲಾ ಗೋಲಿ ಹೊಡೆದಿರೋ ಸಮಂತಾ ಊ ಅಂಟಾವಾ ಮಾವ ಊಊ ಅಂಟಾವಾ ಮಾವ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ಸದ್ಯ ನಟಿ ಸಮಂತಾ ಹಾಗೂ ವರುಣ್ ಧವನ್ ಡ್ಯಾನ್ಸ್ ಮಾಡಿರೋ ವಿಡಿಯೋ ಸಖತ್ ವೈರಲ್ ಆಗಿದೆ. ಕೈಯಲ್ಲಿ ಬಾಟಲಿ ಹಿಡಿದಿರುವ ಸಮಂತಾ ತಮ್ಮ ಫೇಮಸ್ ಊ ಅಂಟಾವಾ ಸಾಂಗ್‌ಗೆ ಸ್ಟೆಪ್ ಹಾಕುತ್ತಾ ಮಸ್ತ್ ಮಜಾ ಮಾಡಿದ್ದಾರೆ. ಸಮಂತಾ ಸ್ಟೆಪ್ಸ್ ಹಾಕಿರೋ ಈ ವಿಡಿಯೋ ಸೆರ್ಬಿಯಾದ್ದು ಎನ್ನಲಾಗಿದೆ.
2021ರಲ್ಲಿ ಪುಷ್ಪಾ ದಿ ರೈಸ್ ಪಾರ್ಟ್ 1 ಸಿನಿಮಾ ರಿಲೀಸ್ ಆಗಿತ್ತು. ಸಿನಿಮಾದಲ್ಲಿ ಊ ಅಂಟಾವಾ ಮಾವ ಅನ್ನೋ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದ ಸಮಂತಾ ಪಡ್ಡೆ ಹುಡುಗರ ನಿದ್ದೆ ಕದ್ದಿದ್ರು. ಇದೀಗ ಪುಷ್ಪಾ 2 ಸಿನಿಮಾ ರಿಲೀಸ್‌ಗೆ ರೆಡಿ ಆಗ್ತಿದೆ. ಪುಷ್ಪಾ 2 ಶೂಟಿಂಗ್‌ನಿಂದ ದೂರ ಉಳಿದಿರುವ ಸಮಂತಾ ಪಾರ್ಟಿ ಮೂಡನಲ್ಲಿ ಎಂಜಾಯ್ ಮಾಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಿಯರ್ ಬಾಟಲ್ ಹಿಡಿದು ಊ ಅಂಟಾವಾ ಮಾವ ಊಊ ಅಂಟಾವಾ ಮಾವ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಸಮಂತಾ! #Newsfirstlive #Samantha #huantavamavasong #KannadaNews pic.twitter.com/BABaStette
— NewsFirst Kannada (@NewsFirstKan) June 10, 2023