newsfirstkannada.com

ಬ್ಲಾಕ್​ ಸ್ಯಾರಿಯಲ್ಲಿ ಮಿರ ಮಿರ ಮಿಂಚಿದ ಸ್ಯಾಮ್​​; ವ್ಹಾವ್​​ ಎಂದು ಹೌಹಾರಿದ ಫ್ಯಾನ್ಸ್​​

Share :

22-08-2023

  ಸೌತ್​​ ನಟಿಯ ಹೊಸ ಲುಕ್​ಗೆ ಅಭಿಮಾನಿಗಳು ಫುಲ್​ ಫಿದಾ

  ಮಯೋಸೈಟಿಸ್​ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಸ್ಯಾಮ್​

  ಫೋಟೋ ನೋಡಿ ಎಂತಹ ಸುಂದರ ಕ್ಷಣ ಎಂದ ಅಭಿಮಾನಿ

ಸೌತ್ ಸುಂದರಿ ಸಮಂತಾ ಸದ್ಯ ಸಿನಿಮಾಗೆ ಬ್ರೇಕ್ ಹಾಕಿ ಪರ್ಸನಲ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.​ ಇವರು ಮಯೋಸೈಟಿಸ್​ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಸೌತ್ ಬ್ಯೂಟಿ ಸ್ಯಾಮ್​​ ನ್ಯೂಯಾರ್ಕ್​ನ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ನೆಚ್ಚಿನ ನಟಿಯನ್ನು ಸೀರೆಯಲ್ಲಿ ನೋಡಿದ ಫ್ಯಾನ್ಸ್​​ ಫುಲ್​​ ಖುಷ್​ ಆಗಿದ್ದಾರೆ. ಇವರ ಹೊಸ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಫೋಟೋಗಳನ್ನು ನಟಿ ಸಮಂತಾ ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

View this post on Instagram

A post shared by Samantha (@samantharuthprabhuoffl)

ನಟಿ ಶೇರ್ ಮಾಡಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿವೆ. ಕಪ್ಪು ಬಣ್ಣದ ಸೀರೆಯುಟ್ಟು ಖಡಕ್​ ಆಗಿ ಕ್ಯಾಮೆರಾಗೆ ಪೋಸ್​​ ಕೊಟ್ಟಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಕಾಮೆಂಟ್​ ಮಾಡಿದ್ದಾರೆ.

ಇದು ಎಂತಹ ಸುಂದರ ಕ್ಷಣ. ಸ್ಯಾಮ್​​ ಸೀರೆಯಲ್ಲಿ ಎಷ್ಟು ಸುಂದರ. ಬಹಳ ಅದ್ಭುತವಾಗಿದ್ದೀರಿ, ನೀವು ಭಾರತೀಯ ನಾರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ ಖುಷಿ ಸಿನಿಮಾದ ಪ್ರಚಾರ ಮುಗಿಯುತ್ತಿದ್ದಂತೆ ನ್ಯೂಯಾರ್ಕ್‌ಗೆ ಹಾರಿದ್ದರು. ಈಗ ನ್ಯೂಯಾರ್ಕ್ ಅಭಿಮಾನಿಗಳ ಜೊತೆ ಸ್ಯಾಮ್ ತಮ್ಮ ಸಮಯ ಕಳೆಯುತ್ತಿದ್ದಾರೆ. ಖುಷಿ ಸಿನಿಮಾ ಸೆಪ್ಟೆಂಬರ್ 1ರಂದು ತೆರೆಗೆ ಬರುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ಲಾಕ್​ ಸ್ಯಾರಿಯಲ್ಲಿ ಮಿರ ಮಿರ ಮಿಂಚಿದ ಸ್ಯಾಮ್​​; ವ್ಹಾವ್​​ ಎಂದು ಹೌಹಾರಿದ ಫ್ಯಾನ್ಸ್​​

https://newsfirstlive.com/wp-content/uploads/2023/08/samatha-3.jpg

Load More