newsfirstkannada.com

VIDEO: ಅರೆ ಏನಿದು? ಶಾರ್ಟ್ಸ್ ಧರಿಸಿಕೊಂಡು ರಸ್ತೆಗೆ ಇಳಿದು ಬಿಟ್ರಾ ಸೂಪರ್​​ ಸ್ಟಾರ್​​ ರಜನಿಕಾಂತ್​​; ಫ್ಯಾನ್ಸ್‌ ಫುಲ್‌ ಶಾಕ್‌!

Share :

22-10-2023

    ಸೇಮ್ ಟು ಸೇಮ್ ಸೂಪರ್ ಸ್ಟಾರ್ ನಟ ರಜನಿಕಾಂತ್ ಅಂದ್ರೆ ನಂಬ್ತಿರಾ?

    ಸಖತ್‌ ವೈರಲ್​​ ಆಗಿರೋ ಈ ವಿಡಿಯೋ ಹಿಂದಿನ ಅಸಲಿ ಸತ್ಯವೇ ಬೇರೆ!

    ಈ ವಿಡಿಯೋ ನೋಡಿದ ರಜನಿ ರಿಯಲ್ ಫ್ಯಾನ್ಸ್‌ ಫುಲ್​ ಶಾಕ್​ ಆಗಿದ್ದೇಕೆ..?

ಜಗತ್ತಿನಲ್ಲಿ ಒಂದೇ ರೀತಿಯ ಏಳು ಜನ ಇರುತ್ತಾರೆ ಎಂಬ ಮಾತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇಂತಹದೇ ಒಂದು ವಿಡಿಯೋ ವೈರಲ್​ ಆಗಿ ಅಚ್ಚರಿ ಮೂಡಿಸಿದೆ. ಆ ವಿಡಿಯೋದಲ್ಲಿ ಸೇಮ್ ಟು ಸೇಮ್ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರಂತೆಯೇ ಕಾಣುವ ಮತ್ತೋರ್ವ ವ್ಯಕ್ತಿ ಟ್ರೆಂಡಿಂಗ್ ಆಗಿದ್ದಾರೆ.

ಇದನ್ನು ಓದಿ: ರಜನಿ ‘ಜೈಲರ್​’ಗೆ ಭರ್ಜರಿ ರೆಸ್ಪಾನ್ಸ್​.. ತಲೈವಾ ನಟನೆಗೆ ಬಹುಪರಾಕ್​ ಎಂದ ಅಭಿಮಾನಿಗಳು

ಈ ವಿಡಿಯೋ ನೋಡಿದ ಸೂಪರ್​ ಸ್ಟಾರ್ ರಜನಿಕಾಂತ್​ ಅಭಿಮಾನಿಗಳಂತೂ ಶಾಕ್ ಆಗಿದ್ದಾರೆ. ತೆರೆ ಮೇಲೆ ಕಾಣುವ ತಲೈವಾ ನಿಜ ಜೀವನದಲ್ಲಿ ಹೀಗೆ ಇರ್ತಾರಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಎರಡು ವರ್ಷಗಳ ಬಳಿಕ ರಜನಿಕಾಂತ್ ನಟನೆಯ ಜೈಲರ್​ ಸಿನಿಮಾ ತೆರೆ ಮೇಲೆ ಬಂತು ಸೂಪರ್ ಹಿಟ್ ಆಗಿದೆ. ಇದರಿಂದ ಸೂಪರ್​ ಸ್ಟಾರ್​ ಅಭಿಮಾನಿಗಳು ಇನ್ನೂ ಜೈಲರ್ ಗುಂಗಿನಿಂದ ಹೊರಗೆ ಬಂದಿಲ್ಲ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಈ ವಿಡಿಯೋ ಹಿಂದಿನ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಹೌದು, ವೈರಲ್​ ಆದ ವಿಡಿಯೋದಲ್ಲಿ ನಟ ರಜನಿಕಾಂತ್‌ ಅವರಂತೆ ಹೋಲುವ ವ್ಯಕ್ತಿಯೊಬ್ಬ ಶಾರ್ಟ್ಸ್ ಧರಿಸಿಕೊಂಡಿದ್ದಾನೆ. ಆದರೆ ಅದು ನಟ ರಜನಿಕಾಂತ್‌ ಅಲ್ಲ ಅನ್ನೋದು ಬಯಲಾಗಿದೆ. ಅದು ಫೇಕ್ ವೀಡಿಯೋ ಆಗಿದ್ದು ರಜಿನಿಕಾಂತ್ ಅವರಂತೆ ಕಾಣೋ ಯಾರೋ ಸಾಮಾನ್ಯ ವ್ಯಕ್ತಿಯೊಬ್ಬರದ್ದಾಗಿದೆ. ಈ ವ್ಯಕ್ತಿಯನ್ನ ನೋಡಿದ ಎಷ್ಟೋ ಮಂದಿ ನೀವು ರಜನಿಕಾಂತ್ ಅವರೇನಾ ಎಂದು ಹತ್ತಿರ ಹೋಗಿ ಮಾತನಾಡಿದ್ದಾರೆ. ಸೆಲ್ಫಿ ಕೂಡ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಅರೆ ಏನಿದು? ಶಾರ್ಟ್ಸ್ ಧರಿಸಿಕೊಂಡು ರಸ್ತೆಗೆ ಇಳಿದು ಬಿಟ್ರಾ ಸೂಪರ್​​ ಸ್ಟಾರ್​​ ರಜನಿಕಾಂತ್​​; ಫ್ಯಾನ್ಸ್‌ ಫುಲ್‌ ಶಾಕ್‌!

https://newsfirstlive.com/wp-content/uploads/2023/10/rajini-7.jpg

Load More