ಭಾರತ ತಂಡಕ್ಕೆ ಸೆಲೆಕ್ಟ್ ಅಗಿದ್ದಕ್ಕೆ ಖುಷಿಯಲ್ಲಿರುವ ಸಮಿತ್
ಮೈಸೂರು ವಾರಿಯರ್ಸ್ ಪರ ಆಡುತ್ತಿರುವ ದ್ರಾವಿಡ್ ಪುತ್ರ
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ಸಮಿತ್ ಆಡಲಿದ್ದಾರೆ
ಟೀಮ್ ಇಂಡಿಯಾದ ಅಂಡರ್- 19 ಕ್ರಿಕೆಟ್ ಟೀಮ್ಗೆ ಸಮಿತ್ ದ್ರಾವಿಡ್ರನ್ನ ಬಿಸಿಸಿಐ ಆಯ್ಕೆ ಮಾಡಿದೆ. ಸದ್ಯ ಮಹಾರಾಜ ಕಪ್ನಲ್ಲಿ ಮೈಸೂರು ವಾರಿಯರ್ಸ್ ಪರ ಸಮಿತ್ ದ್ರಾವಿಡ್ ಅಮೋಘ ಪ್ರದರ್ಶನ ನೀಡುತ್ತಿದ್ದು ಭಾರತ ತಂಡದಲ್ಲೂ ಆಡಲು ರೆಡಿಯಾಗುತ್ತಿದ್ದಾರೆ. ಆಲ್‌ರೌಂಡರ್ ಆಗಿರುವ ಸಮಿತ್ ದ್ರಾವಿಡ್ ಭಾರತ ತಂಡಕ್ಕೆ ಆಯ್ಕೆ ಆಗುತ್ತಿದ್ದಂತೆ ಕನ್ನಡಿಗರಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಬಳಿ ಎಷ್ಟು ಐಷಾರಾಮಿ ಕಾರುಗಳಿವೆ.. ಅರಮನೆ ರೀತಿಯ ₹80 ಕೋಟಿ ನಿವಾಸ ಇರುವುದು ಎಲ್ಲಿ?
ಸಮಿತ್ ದ್ರಾವಿಡ್ ಅವರು ಮಾತನಾಡಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಎಲ್ಲ ಕನ್ನಡಿಗರಿಗೆ ನಮಸ್ಕಾರ. ಮೊದಲು ಕನ್ನಡಿಗರಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆ. ನಾನು ಭಾರತ ತಂಡಕ್ಕೆ ಆಯ್ಕೆ ಆಗಿರುವುದು ತುಂಬಾ ಖುಷಿ ಕೊಡುತ್ತಿದೆ. ತುಂಬಾ ಹಾರ್ಡ್ ವರ್ಕ್ ಮಾಡಿದ್ದೆ. ಈಗ ತಂಡಕ್ಕೆ ಆಯ್ಕೆ ಆಗಿದ್ದಕ್ಕೆ ವಿಶ್ ಮಾಡುತ್ತಿರುವ ಎಲ್ಲರಿಗೂ ಥ್ಯಾಂಕ್ಸ್ ಎಂದು ಹೇಳಿದ್ದಾರೆ. ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೆಟ್ಟಿಗರು ಸಮಿತ್ಗೆ ಆಲ್ ದೀ ಬೆಸ್ಟ್, ಗುಡ್ ಲಕ್ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: ಯಂಗ್ ಕ್ರಿಕೆಟ್ ಪ್ಲೇಯರ್ ಹೃದಯಲ್ಲಿ ಹೋಲ್.. U-19 ವಿಶ್ವಕಪ್ ಗೆದ್ದುಕೊಟ್ಟ ಕ್ಯಾಪ್ಟನ್ ಕಮ್ಬ್ಯಾಕ್ ಯಾವಾಗ?
ಭಾರತ U19 ತಂಡಕ್ಕೆ ಆಯ್ಕೆಯಾದ ಕ್ಷಣಗಳನ್ನು ಹಂಚಿಕೊಂಡ ನಮ್ಮ ಹೆಮ್ಮೆಯ ಕನ್ನಡಿಗ ಸಮಿತ್ ದ್ರಾವಿಡ್! ♥️💛
ಆಲ್ ದಿ ಬೆಸ್ಟ್. 🥳💐#SamitDravid #TeamIndiaU19 #StarSportsKannada pic.twitter.com/XnKB5sFZam
— Star Sports Kannada (@StarSportsKan) August 31, 2024
ಭಾರತದ ಅಂಡರ್-19 ತಂಡವು ಇದೇ 21, 23 ಹಾಗೂ 26 ರಂದು 50 ಓವರ್ಗಳ ಮ್ಯಾಚ್ಗಳಲ್ಲಿ ಪುದುಚೇರಿಯಲ್ಲಿ ಆಸ್ಟ್ರೇಲಿಯಾ ಟೀಮ್ ಅನ್ನು ಎದುರಿಸಲಿದೆ. ಇದಾದ ನಂತರ ಚೆನ್ನೈನಲ್ಲಿ 4 ದಿನಗಳ 2 ಪಂದ್ಯಗಳು ಸೆಪ್ಟೆಂಬರ್ 30ರಿಂದ ಆರಂಭವಾಗಲಿವೆ. ಭಾರತದ ಅಂಡರ್ 19 ಮತ್ತು ಆಸ್ಟ್ರೇಲಿಯಾ ವಿರುದ್ಧದ ಅಂಡರ್ 19 ಸರಣಿ ಈ ಎರಡಕ್ಕೂ ಸಮಿತ್ ದ್ರಾವಿಡ್ ಅವರು ಸೆಲೆಕ್ಟ್ ಆಗಿದ್ದಾರೆ. ಇದೇ ಖುಷಿಯಲ್ಲಿ ಕನ್ನಡಿಗರಿಗೆ ಸಮಿತ್ ಧನ್ಯವಾದಗಳನ್ನು ತಿಳಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ