ನ್ಯಾಯಬೇಕೆಂದು ಆಗ್ರಹಿಸಿ ಫಿಲಂ ಚೇಂಬರ್ ಎದುರು ಕುಮಾರ್ ಧರಣಿ
ಫಸ್ಟ್ ಪ್ರತಿಭಟನೆ ಮಾಡುವುದು ಕೈಬಿಡಬೇಕು, ಕುಳಿತು ಮಾತಾಡೋಣ
ಸುದೀಪ್ನ ಇಲ್ಲಿಗೆ ಕರೆಸೋದಿಲ್ಲ, ನಾನೇ ಅವರ ಬಳಿ ಹೋಗುತ್ತೇನೆ..!
ಸ್ಯಾಂಡಲ್ವುಡ್ನಲ್ಲಿ ಭುಗಿಲೆದ್ದಿರುವ ನಿರ್ಮಾಪಕ ಹಾಗೂ ಕಿಚ್ಚ ಸುದೀಪ್ ಅವ್ರ ಜಟಾಪಟಿ ಮುಂದುವರಿದಿದೆ. ಸುದೀಪ್ ಅವರ ವಿಷ್ಯದಲ್ಲಿ ನ್ಯಾಯ ಬೇಕು ಅಂತ ಆಗ್ರಹಿಸಿ ಫಿಲಂ ಚೇಂಬರ್ ಎದುರು ಧರಣಿ ಕೂತಿದ್ದ ಎನ್ ಕುಮಾರ್ಗೆ ಹಿರಿಯ ನಿರ್ಮಾಪಕ ಸಾರಾ ಗೋವಿಂದ್, ಯೋಗಿ ದ್ವಾರಕೀಶ್ ಸೇರಿ ಮತ್ತಷ್ಟು ನಿರ್ಮಾಪಕರು ಸಾಥ್ ಕೊಟ್ಟರು.
ರಾಜಾಜಿನಗರದಲ್ಲಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ನಿವಾಸಕ್ಕೆ ಭೇಟಿ ನೀಡಿದ ನಿರ್ಮಾಪಕರ ನಿಯೋಗ, ಈ ಸಮಸ್ಯೆ ಬಗೆಹರಿಸುವಂತೆ ಕನಸುಗಾರನಲ್ಲಿ ಮನವಿ ಮಾಡಿದರು. ಈ ವೇಳೆ ನಿರ್ಮಾಪಕರ ಜೊತೆ ಕೆಲ ಸಮಯ ಚರ್ಚೆ ನಡೆಸಿದ ರವಿಚಂದ್ರನ್, ಸದ್ಯಕ್ಕೆ ಪ್ರೊಟೆಸ್ಟ್ ಮಾಡೋದನ್ನ ಬಿಟ್ಟು ಸಮಾಧಾನವಾಗಿರಿ ಅಂತ ಸಲಹೆ ನೀಡಿದ್ದಾರಂತೆ.
ಇದಾದ ನಂತರ ಪ್ರತಿಕ್ರಿಯೆ ನೀಡಿದ ಕ್ರೇಜಿಸ್ಟಾರ್, ಪರಿಸ್ಥಿತಿ ಸರಿಯಿಲ್ಲ ಅಂದ್ರೆ ಮನಸ್ಥಿತಿನೂ ಸರಿ ಇರಲ್ಲ. ಈ ವಿಷ್ಯದಲ್ಲಿ ಸುದೀಪ್ ಅವರಿಗೆ ನೋವಾಗಿರೋದು ನಿಜ. ನಮಗೆ ಏನು ಸ್ಟೋರಿ ಅಂತ ಗೊತ್ತಿಲ್ಲ, ಅವ್ರು ಇವ್ರು ಹೇಳಿದ್ದನ್ನ ನಾನು ಕೇಳಲ್ಲ, ನನಗೆ ದಾಖಲೆಗಳು ಕೊಡಬೇಕು ಅಂತ ಹೇಳಿದರು.
‘ಎದ್ದೇಳು ಕುಮಾರ’
ಎನ್ ಕುಮಾರ್ದು ತಪ್ಪು ಆದರೆ ಇಲ್ಲೇ ಈ ಸ್ಥಳದಲ್ಲೇ ಬೈದಾಕಿಬಿಡುತ್ತೇನೆ. ನಟ ಸುದೀಪ್ ಅವರನ್ನು ಕರೆದು ಮಾತನಾಡಬೇಕು ಎಂದರೆ ನಾನೇ ಹೋಗಿ ಮಾತನಾಡುತ್ತೇನೆ. ಸುದೀಪ್ರನ್ನು ಇಲ್ಲಿಗೆ ಕರೆಸೋದಿಲ್ಲ. ನಾನೇ ಹೋಗಿ ಮಾತನಾಡುತ್ತೇನೆ. ನಾನು ಪ್ರೀತಿಯಿಂದ ಮಗ ಎಂದರೂ ಇಲ್ಲಿಗೆ ಬಾ ಎಂದು ಕರೆಯಲ್ಲ. ನಾನೇ ಹೋಗಿ ಮಾತನಾಡಿಕೊಂಡು ಬರುತ್ತೇನೆ.
‘ಆದ್ರೆ ವಿಲನ್ ಆಗ್ತೀನಿ’
ಹೀರೋ ಆಗಿ ಪಾತ್ರ ಮಾಡುತ್ತಿದ್ದೇನೆ ಅಂದರೆ ಫಸ್ಟ್ ಎಲ್ಲರಿಗೂ ನಾನು ಆಗೋದೆ ವಿಲನ್. ನನ್ನ ರೂಲ್ಸ್ ಆಗಲಿ, ಕಟ್ಟುನಿಟ್ಟಾಗಲಿ ಸ್ಟ್ರಿಕ್ಟ್ ಆಗಿ ಹಾಕುತ್ತೇನೆ. ಯಾರ ಮುಖನೂ ನೋಡಲ್ಲ. ಒಂದು ಅಸೋಷಿಯೇಷನ್ ಹೇಗೆ ನಡೆಸಬೇಕು ಎಂದು 30 ವರ್ಷಗಳ ಹಿಂದೇನೇ ಒಂದು ಪುಸ್ತಕ ಮಾಡಿಕೊಟ್ಟವನು ನಾನು.
ರವಿಚಂದ್ರನ್, ನಟ-ನಿರ್ದೇಶಕ
ಸದ್ಯಕ್ಕೆ ಸುದೀಪ್ ಮತ್ತು ಎನ್ ಕುಮಾರ್ ಅವರ ವಿವಾದವನ್ನ ಕೂತು ಬಗೆಹರಿಸಿಕೊಳ್ಳೋಣ ಎಂದು ಆಶ್ವಾಸನೆ ನೀಡಿರುವ ರವಿಚಂದ್ರನ್, ಬಾಲ್ ಅನ್ನ ಶಿವಣ್ಣ ಅವ್ರ ಕೋರ್ಟ್ಗೆ ಹಾಕಿದ್ದಾರೆ. ಶಿವಣ್ಣ ಅವ್ರನ್ನ ಒಮ್ಮೆ ಭೇಟಿ ಮಾಡಿ, ಆಮೇಲೆ ಏನು ಮಾಡೋದು ಅಂತ ನೋಡೋಣ ಎಂದಿದ್ದಾರೆ. ಹಾಗಾಗಿ, ನಾಳೆ ಅಥವಾ ನಾಡಿದ್ದು ನಿರ್ಮಾಪಕರ ಬಗಳ ಸೆಂಚುರಿಸ್ಟಾರ್ ಭೇಟಿ ಮಾಡಿ ಮನವಿ ಮಾಡೋ ತೀರ್ಮಾನಕ್ಕೆ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ