ಫೋಟೋ ನೋಡಿ ಉಪಾಧ್ಯಕ್ಷ ಸಿನಿಮಾ ನಟಿ ಮಲೈಕ ವಾಸುಪಾಲ್ ಫಿದಾ
ಸಾಮಾಜಿಕ ಜಾಲತಾಣದಲ್ಲಿ ನಟ ರಮೇಶ್ ಅರವಿಂದ್ ಅವರದ್ದೇ ಹವಾ
ಜನುಮದಿನದ ಸಂಭ್ರಮದಲ್ಲಿದ್ದಾರೆ ಮಿಸ್ಟರ್ ಫರ್ಪೆಕ್ಟ್ ರಮೇಶ್ ಅರವಿಂದ್
ಸ್ಯಾಂಡಲ್ವುಡ್ ಸ್ಟಾರ್ ನಟ ರಮೇಶ್ ಅರವಿಂದ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 60ನೇ ವಯಸ್ಸಿಗೆ ಕಾಲಿಟ್ಟ ಡಾ. ರಮೇಶ್ ಅರವಿಂದ್ ಅವರಿಗೆ ಅಭಿಮಾನಿಗಳು, ನಟ ನಟಿಯರು ಹುಟ್ಟು ಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.
ಇದನ್ನೂ ಓದಿ: ಒಂದೇ ಫ್ರೇಮ್ನಲ್ಲಿ ತುಂಬು ಗರ್ಭಿಣಿಯರು.. ಚಿನ್ನು, ಗೊಂಬೆ ಮಗುವಿನ ಬಗ್ಗೆ ಭವಿಷ್ಯ ನುಡಿದ ಫ್ಯಾನ್ಸ್; ಏನದು?
ರಮೇಶ್ ಅರವಿಂದ್ ಒಬ್ಬ ಪ್ರತಿಭಾನ್ವಿತ ಕಲಾವಿದ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕ, ನಿರೂಪಕ ಕೂಡ ಆಗಿದ್ದಾರೆ. ಪ್ರತಿಭಾನ್ವಿತ ನಟ ಎನಿಸಿಕೊಂಡಿರುವ ಮಿಸ್ಟರ್ ಫರ್ಪೆಕ್ಟ್ ರಮೇಶ್ ಅರವಿಂದ್ ಜನುಮದಿನದ ಸಂಭ್ರಮದಲ್ಲಿದ್ದಾರೆ.
ಇನ್ನು ಇದೇ ಖುಷಿಯಲ್ಲಿದ್ದ ನಟ ರಮೇಶ್ ಅರವಿಂದ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಖತ್ ಸ್ಟೈಲಿಶ್ ಆಗಿರೋ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಸ್ ನೋಡಿದ ಅಭಿಮಾನಿಗಳು ಭಿನ್ನ ವಿಭಿನ್ನವಾಗಿ ಕಾಮೆಂಟ್ಸ್ ಹಾಕಿದ್ದಾರೆ.
ಇದನ್ನೂ ಓದಿ: ಭಿಕ್ಷೆ ಬೇಡುತ್ತಿದ್ದ ಪಾಕಿಸ್ತಾನಕ್ಕೆ ಜಾಕ್‌ಪಾಟ್.. ಕೊನೆಗೂ ಐಶ್ವರ್ಯದ ಬಾಗಿಲು ತೆರೆಯಿತಾ? ಏನಿದರ ರಹಸ್ಯ?
ಅಭಿಮಾನಿಗಳು ಅಷ್ಟೇ ಅಲ್ಲದೇ ಕಿರುತೆರೆ ನಟಿಯರು ರಮೇಶ್ ಅರವಿಂದ್ ಅವರ ಲುಕ್ಗೆ ಫಿದಾ ಆಗಿಬಿಟ್ಟಿದ್ದಾರೆ. ಬಿಗ್ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ ಅವರು ವಾವ್ ಅಂತಾ ಕಾಮೆಂಟ್ಸ್ ಹಾಕಿದ್ದಾರೆ. ಉಪಾಧ್ಯಕ್ಷ ಸಿನಿಮಾ ನಟಿ ಮಲೈಕ ವಾಸುಪಾಲ್ ಕ್ಲಾಸ್ ಬೆಂಕಿ ಅಂತಾ ಕಾಮೆಂಟ್ ಹಾಕಿದ್ದಾರೆ.
ಯಾವಾಗಲೂ ಚಿರ ಯುವಕನ ರೀತಿ ಕಾಣಿಸೋ ಸ್ಮಾರ್ಟ್ ಹೀರೋ, ವಯಸ್ಸೇ ಆಗಲ್ಲ ಅನ್ಸುತ್ತೆ, ಮನಸ್ಸು ಸುಂದರವಾಗಿ ಇದ್ರೆ ಮನುಷ್ಯನು ಕೂಡ ತುಂಬಾ ಸುಂದರವಾಗಿ ಇರ್ತಾರೆ ಅದ್ಕೆ ಉದಾಹರಣೆ ರಮೇಶ್ ಅರವಿಂದ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ