newsfirstkannada.com

INDvsNED ಪಂದ್ಯ ವೀಕ್ಷಿಸಿದ ಸೆಂಚುರಿ ಸ್ಟಾರ್​.. ಶಿವಣ್ಣನ ಕ್ರಿಕೆಟ್​ ಅಭಿಮಾನಕ್ಕೆ ಫ್ಯಾನ್ಸ್​ ಫಿದಾ

Share :

12-11-2023

  ಚಿನ್ನಸ್ವಾಮಿಯಲ್ಲಿಂದು ಇಂಡಿಯಾvsನೆದರ್​ಲ್ಯಾಂಡ್​​ ಪಂದ್ಯ

  ಅತಿಥಿ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಿದ ಶಿವಣ್ಣ

  ಸೆಂಚುರಿ ಸ್ವಾರ್​ ಶಿವ ರಾಜ್​ಕುಮಾರ್​ ಕಂಡು ಫ್ಯಾನ್ಸ್​ ಜೈಕಾರ

ಬೆಂಗಳೂರು: ಟೀಂ ಇಂಡಿಯಾದ ಪಂದ್ಯವನ್ನ ನೋಡುವುದೇ ಒಂದು ಕುತೂಹಲ. ಅದರಂತೆಯೇ ಇಂದು ಸ್ಯಾಂಡಲ್​ವುಡ್​ನ ಸೆಂಚುರಿ ಸ್ಟಾರ್​ ಶಿವರಾಜ್​ ಕುಮಾರ್​ ಇಂಡಿಯಾvsನೆದರ್​ಲ್ಯಾಂಡ್​​ ಪಂದ್ಯ ವೀಕ್ಷಿಸಿದ್ದಾರೆ.

ಬೆಂಗಳೂರು ಚಿನ್ನಸ್ವಾಮಿ ಮೈದಾನದಲ್ಲಿ ನೆದರ್​ಲ್ಯಾಂಡ್​ ವಿರುದ್ಧ ರೋಹಿತ್​ ಪಡೆ ದಾಳಿ ನಡೆಸುತ್ತಿದೆ. ಮೊದಲಿಗೆ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ರೋಹಿತ್​ ಪಡೆ ಟಾರ್ಗೆಟ್​ ನೀಡಲು ಶ್ರಮಿಸುತ್ತಿದೆ. ಹೀಗಾಗಿ ಈ ಪಂದ್ಯವನ್ನು ಕಣ್ಣಾರೆ ಕಾಣಬೇಕು ಎಂದು ಶಿವರಾಜ್​ ಕುಮಾರ್​  ಸ್ಟೇಡಿಯಂನಲ್ಲಿ ಕುಳಿತು ವೀಕ್ಷಿಸಿದ್ದಾರೆ.

ಇನ್ನು ಕ್ರೀಡಾಂಗಣದಲ್ಲಿ ಶಿವಣ್ಣನನ್ನು ಕಂಡು ಫ್ಯಾನ್ಸ್​ ಸುಮ್ಮನಿರಲಾರದೆ  ಜೈಕಾರ ಹಾಕಿದ್ದಾರೆ. ಶಿವಣ್ಣನನ್ನು ನೋಡುತ್ತಿದ್ದಂತೆ ಅಭಿಮಾನಿಗಳ ಕೂಗಿದ್ದಾರೆ. ಗೆಳೆಯರೊಂದಿಗೆ ಸೆಂಚುರಿ ಸ್ವಾರ್​​ ಪಂದ್ಯ ವೀಕ್ಷಿಸಿದ್ದಾರೆ. ಸದ್ಯ ಅವರ ಪಂದ್ಯ ವೀಕ್ಷಣೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

INDvsNED ಪಂದ್ಯ ವೀಕ್ಷಿಸಿದ ಸೆಂಚುರಿ ಸ್ಟಾರ್​.. ಶಿವಣ್ಣನ ಕ್ರಿಕೆಟ್​ ಅಭಿಮಾನಕ್ಕೆ ಫ್ಯಾನ್ಸ್​ ಫಿದಾ

https://newsfirstlive.com/wp-content/uploads/2023/11/Shiva-Rajkumar.jpg

Load More