newsfirstkannada.com

ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟಿ ಪದ್ಮಜಾ ರಾವ್‌ಗೆ ಸಂಕಷ್ಟ; ಈ ಬಗ್ಗೆ ಏನಂದ್ರು?

Share :

Published August 26, 2024 at 6:05pm

    ಚೆಕ್ ಬೌನ್ಸ್ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ರಾ ನಟಿ ಪದ್ಮಜಾ ರಾವ್‌

    ನನ್ನ ವಿರುದ್ಧ ಸುಳ್ಳು ಆರೋಪ, ನ್ಯಾಯಾಂಗದ ಮೇಲೆ ನನಗೆ ನಂಬಿಕೆ ಇದೆ

    ಇಷ್ಟರಲ್ಲೇ ಸತ್ಯ ಏನು ಅಂತಾ ಎಲ್ಲರಿಗೂ ಗೊತ್ತಾಗಲಿದೆ ಎಂದ ಹಿರಿಯ ನಟಿ

ಕಿರುತೆರೆ ಹಾಗೂ ಹಿರಿತೆರೆಯಲ್ಲೂ ತಮ್ಮದೆಯಾದ ಚಾಪು ಮೂಡಿಸಿರುವ ಹಿರಿಯ ನಟಿಯರಲ್ಲಿ ಪದ್ಮಜಾ ರಾವ್ ಕೂಡ ಒಬ್ಬರು. ಪದ್ಮಜಾ ರಾವ್ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಪೋಷಕ ಪಾತ್ರಗಳಿಗೆ ಬಹು ಬೇಡಿಕೆ ಇದೆ.

ಇದನ್ನೂ ಓದಿ: WATCH: ನಟಿ ಪದ್ಮಜಾ ರಾವ್ ಟ್ಯಾಲೆಂಟ್‌ ಸೂಪರ್‌; ಈ ಕಲೆಯ ಬಗ್ಗೆ ನೀವು ಕೇಳಿದ್ರೆ ಶಾಕ್​ ಆಗ್ತೀರಾ! 

ಹಿರಿಯ ನಟಿ ಪದ್ಮಜಾ ರಾವ್‌ ಅವರು ಸದ್ಯ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಪದ್ಮಜಾ ರಾವ್ ಅವರು ಖುದ್ದು ನ್ಯೂಸ್ ಫಸ್ಟ್‌ಗೆ ಸ್ಪಷ್ಟನೆ ನೀಡಿದ್ದಾರೆ.

ಇದು ಮೂರು ವರ್ಷದ ಹಳೆಯ ಪ್ರಕರಣ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಈ ಪ್ರಕರಣದ ವಿಚಾರವಾಗಿ ಸೆಷನ್ ಕೋರ್ಟ್‌ಗೆ ಅಪೀಲ್ ಹೋಗಿದ್ದೀನಿ. ನ್ಯಾಯಾಂಗದ ಮೇಲೆ ನನಗೆ ನಂಬಿಕೆ ಇದೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದ್ದು, ನಾನು ಯಾರಿಗೂ ಮೋಸ ಮಾಡಿಲ್ಲ. ಇಷ್ಟರಲ್ಲೇ ಸತ್ಯ ಏನು ಅಂತಾ ಎಲ್ಲರಿಗೂ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟಿ ಪದ್ಮಜಾ ರಾವ್‌ಗೆ ಸಂಕಷ್ಟ; ಈ ಬಗ್ಗೆ ಏನಂದ್ರು?

https://newsfirstlive.com/wp-content/uploads/2024/08/Padmaja-Roa-Actress.jpg

Load More