newsfirstkannada.com

ಫಾರಿನ್ ಟೂರ್​​ನಲ್ಲಿ ಪದ್ಮಾವತಿ.. ಬಿಕಿನಿಯಲ್ಲಿ ಸರ್ಪ್ರೈಸ್ ಕೊಟ್ಟ ರಮ್ಯಾ.. ಇದೆಲ್ಲ ಏಕೆ ಗೊತ್ತಾ?

Share :

26-08-2023

    ಸ್ನೇಹಿತೆ ಜೊತೆ ಬೋಟ್ ಓಡಿಸಿ ರಮ್ಯಾ ಎಂಜಾಯ್

    ಇನ್​ಸ್ಟಾದಲ್ಲಿ ಪೋಟೋಗಳನ್ನು ಶೇರ್ ಮಾಡಿದ ನಟಿ

    ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚಿಸಿದ ನಟಿ.. ಯಾಕೆ.?

ಸ್ಯಾಂಡಲ್​ವುಡ್​ನ ಪದ್ಮಾವತಿ ರಮ್ಯಾ ಉತ್ತರಾಖಂಡ ಸಿನಿಮಾಕ್ಕಾಗಿ ಭರ್ಜರಿ ಕಸರತ್ತು ನಡೆಸಿದ್ದಾರೆ. ಡಾಲಿ ಧನಂಜಯ್​ಗೆ ಜೋಡಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದಕ್ಕಾಗಿ ಸ್ವಲ್ಪ ತೂಕ ಇಳಿಸಿಕೊಳ್ಳಲು ಸ್ಯಾಂಡಲ್​ವುಡ್​ ಕ್ವೀನ್ ವಿದೇಶಕ್ಕೆ ಹಾರಿದ್ದಾರೆ.

ಮೋಹಕತಾರೆ ರಮ್ಯಾ ಸ್ನೇಹಿತೆಯೊಂದಿಗೆ ಬಿಸಿಲಿನಲ್ಲಿ ಸಮುದ್ರದ ನೀರಿನಲ್ಲಿ ಬೋಟ್​ ಮೂಲಕ ಸುತ್ತಾಡಿರೋದು ಸೇರಿದಂತೆ ಇತರೆ ಎಂಜಾಯ್ ಮಾಡಿದ ಫೋಟೋಸ್ ಅನ್ನು ತಮ್ಮ ಇನ್​ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಸ್ನೇಹಿತೆಯೊಂದಿಗೆ ಬೋಟ್​ನಲ್ಲಿ ಸುತ್ತಾಡಿದ್ದು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನಟಿ ರಮ್ಯಾ ಬೀಚ್​ನಲ್ಲಿ ಕ್ಲಿಕ್​ ಮಾಡಿದಂತಹ ಫೋಟೋವೊಂದರಲ್ಲಿ ಬ್ಲ್ಯಾಕ್​ ಕಲರ್ ಬಿಕಿನಿಯಲ್ಲಿ ಕಾಣಿಸಿಕೊಂಡಿರುವುದು ಪಡ್ಡೆ ಹೈಕಳ ಹೃದಯ ಬಡಿತ ಹೆಚ್ಚಿಸಿದೆ.

View this post on Instagram

A post shared by Ramya|Divya Spandana (@divyaspandana)

ಈಗಾಗಲೇ ಡಾಲಿ ಜೊತೆ ಮೋಹಕತಾರೆ ಅಭಿನಯದ ಉತ್ತರಕಾಂಡ ಚಿತ್ರದ ಫಸ್ಟ್ ಲುಕ್ ಟೀಸರ್ ವಿಡಿಯೋ ಬಿಡುಗಡೆಯಾಗಿದೆ. ಟೀಸರ್​ನಲ್ಲಿ ಡಾಲಿ ಉತ್ತರ ಕರ್ನಾಟಕದ ಕರಾಬು ರೌಡಿ ರೀತಿ ಕಾಣಿಸಿಕೊಂಡಿದ್ದಾರೆ. ಇನ್ನು ಉತ್ತರಕಾಂಡ ಚಿತ್ರದಲ್ಲಿ ಶಿವರಾಜ್​ ಕುಮಾರ್​ ಆ್ಯಕ್ಟ್ ಮಾಡಬೇಕಿತ್ತು. ಆದ್ರೆ ಶಿವಣ್ಣನಿಗೆ ಈ ವರ್ಷ ಫುಲ್​ ಬ್ಯುಸಿ ಇರೋದ್ರಿಂದ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಲ್ಲ ಎಂದು ಹೇಳಲಾಗಿದೆ. ಅಲ್ಲದೇ ಈ ಚಿತ್ರವನ್ನು ರೋಹಿತ್ ಪಡಕಿ ನಿರ್ದೇಶನ ಮಾಡುತ್ತಿದ್ದು ಕೆಆರ್​ಜಿ ಸ್ಟುಡಿಯೋ ಬ್ಯಾನರ್ ಅಡಿ ರೆಡಿಯಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫಾರಿನ್ ಟೂರ್​​ನಲ್ಲಿ ಪದ್ಮಾವತಿ.. ಬಿಕಿನಿಯಲ್ಲಿ ಸರ್ಪ್ರೈಸ್ ಕೊಟ್ಟ ರಮ್ಯಾ.. ಇದೆಲ್ಲ ಏಕೆ ಗೊತ್ತಾ?

https://newsfirstlive.com/wp-content/uploads/2023/08/RAMYA.jpg

Load More