newsfirstkannada.com

ದೇವಯಾನಿ ಪಾತ್ರ ದಿಢೀರ್ ಚೇಂಜ್; ಸ್ಪರ್ಶ ರೇಖಾ ಬದಲಿಗೆ ಬಣ್ಣ ಹಚ್ಚಿದ ಹಿರಿಯ ನಟಿ ಯಾರು ಗೊತ್ತಾ?

Share :

Published August 26, 2023 at 4:23pm

    ಪ್ರದ್ಯುಮ್ನ ಮಗನಲ್ಲ ಅನ್ನೋ ಸತ್ಯ ದೇವಯಾನಿಗೆ ಗೊತ್ತಾಯಿತಾ?

    ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ದೇವಯಾನಿ ಪಾತ್ರಕ್ಕೆ ಪ್ರಾಮುಖ್ಯತೆ

    ಸ್ಪರ್ಶ ರೇಖಾ ಹೋದ್ರು, ಆ ಪಾತ್ರಕ್ಕೆ ಬಣ್ಣ ಹಚ್ಚಲು ಬಂದವಱರು?

ಕನ್ನಡ ಕಿರುತೆರೆಯಲ್ಲಿ ವಿಭಿನ್ನ ಕಥೆಗಳಲ್ಲಿ ತ್ರಿಪುರ ಸುಂದರಿ ಧಾರಾವಾಹಿ ಕೂಡ ಒಂದು. ಗಂಧರ್ವ ಲೋಕದ ರಾಜನಿಗೆ ಗಂಧರ್ವ ಲೋಕದ ರಾಣಿ ಆಮ್ರಪಾಲಿ ತನ್ನ ರಾಜನನ್ನು ಹುಡುಕಿಕೊಂಡು ಭೂ ಲೋಕಕ್ಕೆ ಬರುವ ಕಥೆಯಿದು. ಭೂ ಲೋಕದಲ್ಲಿ ಆಕೆಯ ರಾಜ ಬೇರೆಯ ಕುಟುಂಬದಲ್ಲಿ ಪ್ರದ್ಯುಮ್ನ ಎಂಬ ಹೆಸರನ್ನಿಟ್ಟುಕೊಂಡು ದೇವಯಾನಿಯ ಮಗನಾಗಿ ಒಂದು ದೊಡ್ಡ ಕುಟುಂಬದಲ್ಲಿ ಬೆಳೆಯುತ್ತಿರುತ್ತಾನೆ. ಈ ಕಥೆಗೆ ವೀಕ್ಷಕರು ತುಂಬಾನೆ ಸಪೋರ್ಟ್​ ಮಾಡ್ತಿದ್ದಾರೆ.

ಈ ಧಾರಾವಾಹಿಯಲ್ಲಿ ಪ್ರದ್ಯುಮ್ನ ತನ್ನ ಮಗನಲ್ಲ ಅನ್ನೋ ಸತ್ಯ ದೇವಯಾನಿಗೆ ಗೊತ್ತಿದೆ. ಆದ್ರೂ ಸ್ವಂತ ಮಗನಂತೆ ಪ್ರದ್ಯುಮ್ನ ಅನ್ನ ಕಾಪಾಡಿಕೊಳ್ತಾ ಬಂದ್ದಿದ್ದಾಳೆ. ದೇವಯಾನಿ ಪಾತ್ರವು ತನ್ನ ಮಗನಿಗೆ ಪ್ರತಿ ಕ್ಷಣವು ಮಿಡಿಯುತ್ತಿದ್ದು ಮಗ ಎಲ್ಲಿ ಬಿಟ್ಟು ಹೋಗಿ ಬಿಡುತ್ತಾನೆ ಅನ್ನೋ ಭಯದಲ್ಲಿದ್ದಾಳೆ.

ನಟಿ ಸಂಗೀತಾ

ದೇವಯಾನಿ ಪಾತ್ರವು ಈ ಧಾರಾವಾಹಿ ತುಂಬಾನೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಪಾತ್ರಕ್ಕೆ ಅಷ್ಟೇ ಅದ್ಭುತವಾಗಿ ನಟಿ ರೇಖಾ ಜೀವ ತುಂಬುತ್ತಿದ್ದು ಅವ್ರ ಅಭಿನಯಕ್ಕೆ ವೀಕ್ಷಕರು ಮೂಕವಿಸ್ಮಿತರಾಗಿದ್ದಾರೆ. ಆದ್ರೆ ಇದೀಗ ತ್ರಿಪುರ ಸುಂದರಿ ಧಾರಾವಾಹಿ ತಂಡದ ಕಡೆಯಿಂದ ಒಂದು ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ. ಅದೇನಪ್ಪ ಅಂದ್ರೆ..

ದೇವಯಾನಿ ಪಾತ್ರವನ್ನ ನಿರ್ವಹಿಸುತ್ತಿರುವ ನಟಿ ರೇಖಾ ಅವ್ರು ವೈಯಕ್ತಿಕ ಕಾರಣಗಳಿಂದ ಆ ಪಾತ್ರ ಹಾಗೂ ಸೀರಿಯಲ್​ನಿಂದಲೇ ಹೊರ ಬಂದಿದ್ದಾರೆ. ಜೀವನದ ಕೆಲ ವೈಯಕ್ತಿಕ ಕಾರಣಕ್ಕೆ ಸೀರಿಯಲ್​ನಲ್ಲಿ ಅಭಿನಯಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಹಾಗಾದ್ರೆ ದೇವಯಾನಿ ಪಾತ್ರವನ್ನ ರೇಖಾ ಅವ್ರ ಬದಲಿಗೆ ಮತ್ಯಾರು ಮಾಡಬಲ್ಲರು ಅನ್ನುವಾಗ್ಲೇ ರಿಪ್ಲೇಸ್ ಆಗಿದ್ದು ಹಿರಿಯ ನಟಿ ಸಂಗೀತಾ. ಇವರು ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಬಹಳ ವರ್ಷಗಳಿಂದ ಸಕ್ರೀಯವಾಗಿದ್ದಾರೆ. ಸದ್ಯ ದೇವಯಾನಿ ಪಾತ್ರಕ್ಕೆ ನಟಿ ಸಂಗೀತಾ ಅವರು ಆಯ್ಕೆ ಆಗಿರೋದು ಕೂಡ ಅದ್ಭುತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವಯಾನಿ ಪಾತ್ರ ದಿಢೀರ್ ಚೇಂಜ್; ಸ್ಪರ್ಶ ರೇಖಾ ಬದಲಿಗೆ ಬಣ್ಣ ಹಚ್ಚಿದ ಹಿರಿಯ ನಟಿ ಯಾರು ಗೊತ್ತಾ?

https://newsfirstlive.com/wp-content/uploads/2023/08/Tripura_Sundari.jpg

Load More