newsfirstkannada.com

ರಕ್ಷಾ ಬಂಧನ ಆಚರಿಸಿಕೊಂಡ ದಾಸ.. ಅಕ್ಕ-ತಂಗಿಯರಿಗೆ ಪ್ರೀತಿಯಿಂದ ಶುಭಹಾರೈಸಿದ ಚಾಲೆಂಜಿಂಗ್​ ಸ್ಟಾರ್​

Share :

Published August 30, 2023 at 11:45am

Update August 30, 2023 at 11:48am

    ರಾಖಿ ಹಬ್ಬ ಆಚರಿಸಿಕೊಂಡ ಚಾಲೆಂಜಿಂಗ್​ ಸ್ಟಾರ್​

    ಕೈಗೆ ರಾಖಿ ಕಟ್ಟಿಸಿಕೊಂಡ ನಟ ದರ್ಶನ್​

    ಅಕ್ಕ-ತಂಗಿಯರಿಗೆ ಶುಭಾಶಯ ತಿಳಿಸಿದ ದಾಸ

ಸ್ಯಾಂಡಲ್​ವುಡ್​ ದಾಸ ದರ್ಶನ್​ ವಿಶೇಷ ದಿನವಾದ ರಕ್ಷಾ ಬಂಧನ ದಿನದಂದು ಶುಭಾಶಯ ತಿಳಿದಿದ್ದಾರೆ. ಕೈ ಪೂರ್ತಿ ರಾಖಿ ಕಟ್ಟಿಕೊಂಡ ಫೋಟೋ ಹಂಚಿಕೊಂಡ ಅವರು ಅಕ್ಕ-ತಂಗಿಯರಿಗೆ ಹರಸಿದ್ದಾರೆ.

ಟ್ವಿಟ್ಟರ್​ನಲ್ಲಿ ‘ಪ್ರೀತಿಯಿಂದ ಬಂದು ಹರಸಿದ ಹಾಗೂ ಎಲ್ಲಾ ನನ್ನ ಅಕ್ಕತಂಗಿಯರಿಗೆ ರಕ್ಷಾ ಬಂಧನ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆಯೇ ಇಂದು ವಿಶೇಷ ದಿನ. ದೇಶದಾದ್ಯಂತ ಅಕ್ಕ-ತಂಗಿಯರು ರಕ್ಷಾ ಬಂಧನವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಅಣ್ಣ-ತಮ್ಮನಿಗೆ ರಾಖಿ ಕಟ್ಟುವ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಇಷ್ಟು ಮಾತ್ರವಲ್ಲ, ರಾಖಿ ಕಟ್ಟಿಸಿಕೊಂಡ ಲೆಕ್ಕದಲ್ಲಿ ಅಣ್ಣನ ಕೈಯಿಂದ ಗರಿ ಗರಿ ನೋಟು, ಗಿಫ್ಟ್​ ಪಡೆದುಕೊಳ್ಳುತ್ತಿದ್ದಾರೆ.

ಅದರಂತೆಯೇ ಚಾಲೆಂಜಿಂಗ್​ ಸ್ಟಾರ್​ ಕೂಡ ಈ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಂತಸದಿಂದ ನಾಡಿನ ಜನರಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಕ್ಷಾ ಬಂಧನ ಆಚರಿಸಿಕೊಂಡ ದಾಸ.. ಅಕ್ಕ-ತಂಗಿಯರಿಗೆ ಪ್ರೀತಿಯಿಂದ ಶುಭಹಾರೈಸಿದ ಚಾಲೆಂಜಿಂಗ್​ ಸ್ಟಾರ್​

https://newsfirstlive.com/wp-content/uploads/2023/08/Darshan-1.jpg

Load More