newsfirstkannada.com

ವಾರೇ ವ್ಹಾ.. ಕಿಚ್ಚನ ಮಗಳು ಈಗ ಲೇಡಿ ವಿಲನ್​​; ಸಾನ್ವಿ ಖಡಕ್ ಲುಕ್​ಗೆ ಫ್ಯಾನ್ಸ್​ ಫುಲ್ ಶಾಕ್‌!

Share :

Published June 21, 2024 at 3:38pm

Update June 21, 2024 at 4:02pm

    ನಿಮ್ಮಲ್ಲಿ ತುಂಬಾ ಬದಲಾವಣೆ ಕಾಣಿಸುತ್ತಿವೆ ಮೇಡಂ ಎಂದ ಫ್ಯಾನ್ಸ್​

    ಮಲ್ಟಿ ಟ್ಯಾಲೆಂಟೆಡ್‌, ಸಖತ್ ಬ್ಯೂಟಿಫುಲ್‌ ಹುಡುಗಿ ಕಿಚ್ಚನ ಮಗಳು

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಸಾನ್ವಿ ವಿಡಿಯೋ

ಸ್ಯಾಂಡಲ್​ವುಡ್​​ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರ ಮಗಳು ಸಾನ್ವಿ ಸುದೀಪ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಲ್ಟಿ ಟ್ಯಾಲೆಂಟೆಡ್‌ ಮತ್ತು ಸಖತ್ ಬ್ಯೂಟಿಫುಲ್‌ ಹುಡುಗಿ ತಮ್ಮ ಹಾಡಿನ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ ಸಾನ್ವಿ ಸುದೀಪ್​​.

ಇದನ್ನೂ ಓದಿ: ಅಪ್ಪನ ಹಾದಿಯನ್ನೇ ಹಿಡಿದ ನಟ ಸುದೀಪ್​ ಮಗಳು; ಸಾನ್ವಿ ಲುಕ್​​ಗೆ ಫ್ಯಾನ್ಸ್​ ಬಹುಪರಾಕ್

ಈ ಹಿಂದೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಸಾನ್ವಿ ಅವರು ಸ್ಲಿಮ್​ ಆಗಿರೋ ವಿಡಿಯೋ ಶೇರ್ ಮಾಡಿ ‘ಸಣ್ಣ ಹೆಜ್ಜೆಗಳು ಆದರೆ ನಾವು ಅದರ ಕಡೆಗೆ ಕೆಲಸ ಮಾಡುತ್ತಿದ್ದೇವೆ’ ಅಂತ ಬರೆದುಕೊಂಡಿದ್ದರು. ಆದರೆ ಆ ವಿಡಿಯೋ ನೋಡಿದ ಅಭಿಮಾನಿಗಳು ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಾ ಇದ್ದೀರಾ?, ತುಂಬಾ ಬದಲಾವಣೆ ಕಾಣಿಸುತ್ತಿವೆ ಅಂತ ಕಮೆಂಟ್‌ ಮಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಌಕ್ವೀವ್ ಆಗಿರೋ ಸಾನ್ವಿ ಆಗಾಗ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಹೊಸ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.

ಆದರೆ ಈಗ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಸಾನ್ವಿ ಅವರು ಖಡಕ್​ ವಿಲನ್​​ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ವ್ಯಕ್ತಿಯ ತಲೆಗೆ ಗುಂಡಿಕ್ಕಿ ವಾರ್ನಿಂಗ್​ ಕೊಡುತ್ತಿದ್ದಾರೆ. ಈ ವಿಡಿಯೋದಲ್ಲಿ ಸಾನ್ವಿ ಅವರು ಥೇಟ್​​ ಲೇಡಿ ಬಾಂಡ್​ ರೀತಿಯಲ್ಲೇ ಕಾಣಿಸಿಕೊಂಡಿದ್ದಾರೆ.

ಇದೇ ವಿಡಿಯೋ ನೋಡಿದ ನೆಟ್ಟಿಗರು ಆ ವಿಲನ್​​ ಲುಕ್​​, ಸಾನ್ವಿ ಅವರು ಕುಳಿತುಕೊಂಡಿರೋ ಸ್ಟೈಲ್​ಗೆ ಫಿದಾ ಆಗಿಬಿಟ್ಟಿದ್ದಾರೆ. ಈ ವಿಡಿಯೋ ಶೇರ್ ಮಾಡಿ ವರ್ಕ್‌ಶಾಪ್ ಮಾಡುವಾಗ ನನ್ನ ಶೋ ರೀಲ್‌ನ ಸಣ್ಣ ತುಣುಕು ಅಂತ ಬರೆದುಕೊಂಡಿದ್ದಾರೆ.

View this post on Instagram

A post shared by Sanvi Sudeep (@sanvisudeepofficial)

ಜೊತೆಗೆ ತಂದೆಗೆ ತಕ್ಕ ಮಗಳು, ಅದೇ ಗತ್ತು, ಅದೇ ಲುಕ್, ಕಲೆ ರಕ್ತದಲ್ಲೇ ಬಂದಿದೆ, ಅಬ್ಬಬ್ಬಾ ಅದೇನ್​ ಌಕ್ಟಿಂಗ್ ಗುರು ಅಂತ ಭಿನ್ನ ವಿಭಿನ್ನವಾಗಿ ಕಾಮೆಂಟ್​ ಮಾಡಿದ್ದಾರೆ. ಜೊತೆಗೆ ಇಷ್ಟು ದಿನ ಅವರ ಸ್ಟೈಲ್ ಅನ್ನು ನೋಡಿಕೊಂಡು ಬಂದ ಅಭಿಮಾನಿಗಳು ಪಕ್ಕಾ ನೀವು ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾ ಇದ್ದೀರಿ ಅದಕ್ಕೆ ಇಷ್ಟೇಲ್ಲಾ ತಯಾರಿ ನಡೆಸುತ್ತಾ ಇದ್ದೀರಾ? ಅಂತ ಹೇಳುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದೇ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾರೇ ವ್ಹಾ.. ಕಿಚ್ಚನ ಮಗಳು ಈಗ ಲೇಡಿ ವಿಲನ್​​; ಸಾನ್ವಿ ಖಡಕ್ ಲುಕ್​ಗೆ ಫ್ಯಾನ್ಸ್​ ಫುಲ್ ಶಾಕ್‌!

https://newsfirstlive.com/wp-content/uploads/2024/06/sanvi-1.jpg

Load More