ತನಿಶಾ, ಕಾರ್ತಿಕ್ ಹಾಗೂ ಸಂಗೀತಾ ನಡುವೆ ಜೋರು ಮಾತುಕತೆ
ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ ಸ್ಪರ್ಧಿಗಳು!
ನಾಮಿನೇಷನ್ನಿಂದ ಸೇವ್ ಮಾಡಲಿಲ್ಲ ಎಂದು ಸಂಗೀತಾ ಬೇಸರ
ಬಿಗ್‌ಬಾಸ್ ಮನೆಯಲ್ಲಿ ಸಂಬಂಧಗಳ ಕೊಂಡಿ ಚೆನ್ನಾಗಿಯೇ ಬೆಸೆದುಕೊಂಡಿದೆ. ಮೊದಲ ವಾರದಿಂದಲೂ ತನಿಶಾ, ಕಾರ್ತಿಕ್ ಹಾಗೂ ಸಂಗೀತಾ ಮೂವರು ಒಳ್ಳೆ ಫ್ರೆಂಡ್ಸ್ ಆಗಿದ್ದರು. ಆದ್ರೆ, ಈ ಮೂವರು ಒಂದಲ್ಲಾ ಒಂದು ವಿಚಾರಕ್ಕೆ ಮನೆಯಲ್ಲಿ ಕಿತ್ತಾಡುತ್ತಾ ಇರುತ್ತಾರೆ. ಅದ್ಯಾಕೋ ಗೊತ್ತಿಲ್ಲ ಈ ಮೂವರ ಮಧ್ಯೆ ಕೋಪ, ತಾಪ, ಮುನಿಸು ಇದೆಲ್ಲದರ ರುಚಿ ಜಾಸ್ತಿ ಆಗಿದೆ.
ಫ್ರೆಂಡ್ಸ್ ಅಂದ್ಮೇಲೆ ಒಂದು ಮಾತು ಬರುತ್ತೆ ಒಂದು ಮಾತು ಹೋಗುತ್ತೆ. ನಿನ್ನೆ ಬಿಗ್‌ಬಾಸ್ ಮನೆಯಲ್ಲಿ ಮೂವರಿಗೂ ಜೋರು ಮಾತುಕತೆ ನಡೆದಿದೆ. ನಿನ್ನೆ ನಾಮಿನೇಷನ್ ಟಾಸ್ಕ್ವೊಂದರಲ್ಲಿ ತನಿಶಾ, ಕಾರ್ತಿಕ್ ಹಾಗೂ ವರ್ತೂರು ಸಂತೋಷ್ಗೆ ಎದುರಿಗೆ ಇರೋ ಮೂರು ಗುಂಪಿನ ಸದಸ್ಯರಲ್ಲಿ ಒಬ್ಬರನ್ನ ಈ ವಾರದ ನಾಮಿನೇಷನ್ನಿಂದ ಸೇವ್ ಮಾಡೋ ಅವಕಾಶ ದೊರಕಿತ್ತು. ಎದುರಾಳಿಯ ಗುಂಪಿನಲ್ಲಿ ಸಂಗೀತಾ ಕೂಡ ಇದ್ದರು. ಆದರೆ ಈ ಮೂವರು ಸೇರಿ ಸರಿ ಅವರನ್ನ ನಾಮಿನೇಷನ್ನಿಂದ ಸೇವ್ ಮಾಡಿದ್ರು. ಸಂಗೀತಾ ಅವರಿಗೆ ಇದು ಕೊಂಚ ಬೇಸರ ತಂದಿದೆ.
ನನ್ನ ಫ್ರೆಂಡ್ಸೇ ಈ ರೀತಿ ಮಾಡಿದ್ದಾರೆ ಅಂತ ಬೇಸರ ಪಟ್ಟಿಕೊಂಡಿದ್ದಾರೆ ಸಂಗೀತಾ. ಇದೇ ಮಾತಿಗೆ ಸಂಗೀತಾ ತನಿಶಾ ಹಾಗೂ ಕಾರ್ತಿಕ್ ಮೇಲೆ ಮುನಿಸಿಕೊಂಡಿದ್ದಾರೆ. ನನ್ನ ನಂಬಿಕೆ ಮುರಿದಿದೆ. ನನ್ನ ನಿಮ್ಮ ಈ ನಿರ್ಧಾರಕ್ಕೆ ಕಂಡಿಸುತ್ತಿಲ್ಲ ಆದ್ರೆ, ನನ್ನನ್ನು ಚೂಸ್ ಮಾಡಬಹುದಾಗಿತ್ತು ಅಲ್ವಾ ಅಂತ ತಮ್ಮ ಬೇಸರವನ್ನ ಹೊರ ಹಾಕಿದ್ದಾರೆ. ಇನ್ನೂ ಇದರ ಜೊತೆ ನಿನ್ನೆ ಮನೆಯಲ್ಲಿ ಮೂವರದ್ದು ಜೋರು ಮಾತುಕತೆಯಾಗಿದೆ. ತನಿಶಾಗೆ ಫ್ಲಿಪ್ ಅನ್ನೋ ಪದ ಬಳಕೆ ಮಾಡಿದ್ದಾರೆ ಸಂಗೀತಾ.
ಇದಕ್ಕೆ ಬೇಸರಗೊಂದ ತನಿಶಾ ನಿನ್ನನ್ನ ಉಳಿಸೋಕೆ ನಾನು ಬಂದಿಲ್ಲಾ ಫ್ಲಿಪ್ ಅನ್ನೋ ಪದ ಎಲ್ಲಾ ಉಪಯೋಗಿಸಬೇಡ ತಪ್ಪಾಗುತ್ತೆ ಅಂತಾ ಹೇಳಿದ್ದಾರೆ. ಇದಕ್ಕೆ ಸಂಗೀತಾ ಹೇಳ್ತೀನಿ ನಾನ್ ಹಾಗೇನೇ ಹೇಳೋದು ಮುಂದೇನು ಹೀಗೆ ಹೇಳ್ತೀನಿ. ಅಂತಾ ಇಬ್ಬರ ಮಧ್ಯೆ ದೊಡ್ಡ ವಾಗ್ವಾದವೇ ನಡೆದಿದೆ. ಒಟ್ಟಿನಲ್ಲಿ ಒಂದಲ್ಲ ಒಂದು ವಿಷಯಕ್ಕೆ ಮನೆಯೊಳಗೆ ಈ ಮೂವರು ಬೇರೆ ಬೇರೆ ಗೊಂದಲಕ್ಕೆ ಎಡೆ ಮಾಡಿಕೊಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ