newsfirstkannada.com

BIGG BOSS: ಸಂಗೀತಾ-ಕಾರ್ತಿಕ್ ನಡುವೆ ಮತ್ತೆ ಬಿರುಕು.. ಅಯ್ಯೋ ಏನಾಯಿತು..?

Share :

07-11-2023

    ಕಾರ್ತಿಕ್​ ಮಾತಿಗೆ ಕೋಪಗೊಂಡು ತಂಡ ಚೇಂಜ್​ ಮಾಡ್ತಾರಾ?

    ಬಿಗ್​ಬಾಸ್​ ಸ್ಪರ್ಧಿಗಳ ನಿಜವಾದ ಬಣ್ಣ ಒಂದೊಂದಾಗಿ ಬಯಲಿಗೆ

    ನೋಡ ನೋಡುತ್ತಿದ್ದಂತೆ ಕಾರ್ತಿಕ್​​ ವಿರುದ್ಧ ತಿರುಗಿ ಬಿದ್ದಿದ್ದೇಕೆ!

ಬಿಗ್​ಬಾಸ್​ ಮನೆಯಲ್ಲಿ ನಾಲ್ಕನೇ ವಾರ ರಣರಂಗವಾಗಿತ್ತು. ಬಿಗ್​ಬಾಸ್​ ಮನೆಯ ಎಲ್ಲ ಸ್ಪರ್ಧಿಗಳ ನಿಜವಾದ ಬಣ್ಣ ಒಂದೊಂದಾಗಿ ಆಚೆ ಬರುತ್ತಿದೆ. ಇದೀಗ ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪ್ರೋಮೋ ಒಂದು ರಿಲೀಸ್​ ಆಗಿದೆ. ರಿಲೀಸ್​ ಆದ ಪ್ರೋಮೋದಲ್ಲಿ ಮತ್ತೆ ಕಾರ್ತಿಕ್​ ಹಾಗೂ ಸಂಗೀತಾ ನಡುವೆ ಮನಸ್ತಾಪ ಉಂಟಾಗಿದೆ.

ಬಿಗ್​ಬಾಸ್​ ಮನೆಯ ಮಂದಿಗೆ ಟಾಸ್ಕ್​​ ನೀಡಲು ನಿರ್ಧರಿಸಿ ಎಲ್ಲಾ ಸ್ಪರ್ಧಿಗಳನ್ನು ಲಿವಿಂಗ್​ ಏರಿಯಾಗೆ ಕರೆಯುತ್ತಾರೆ. ಆಗ ಕಳೆದ ವಾರದ ತಂಡಗಳಲ್ಲಿ ಟಾಸ್ಕ್​ ಆಡಲು ಬಿಗ್​ಬಾಸ್​​​ ಅನುಮತಿ ನೀಡುತ್ತಿದ್ದಾರೆ ಎಂದು ಹೇಳುತ್ತಾರೆ. ಈ ಮಾತನ್ನು ಕೇಳುತ್ತಿದ್ದಂತೆ ಸ್ಫರ್ಧಿಗಳು ಅಚ್ಚರಿಯ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ.

ಆಗ ಸಂಗೀತಾ ನಾನು ಆ ತಂಡಕ್ಕೆ ಹೋಗಬೇಕು ಅಂದುಕೊಂಡಿದ್ದೇನೆ ಎನ್ನುತ್ತಾರೆ. ಇದಕ್ಕೆ ಅವಳಿಗೆ ತುಂಬಾ ಇಂಟರೆಸ್ಟ್ ಇರುವ ಹಾಗೇ ಕಾಣುತ್ತಿದೆ, ಹೋಗಲಿ ಬಿಡಿ ಎಂದು ಕಾರ್ತಿಕ್​​ ಹೇಳುತ್ತಾರೆ. ಇದೇ ಮಾತಿಗೆ ಕೋಪಗೊಂಡು ಸಂಗೀತಾ ಅವರು ಕಾರ್ತಿಕ್ ಬಳಿ ಮಾತಾಡುತ್ತಾ ಬೇಸರದಿಂದ ಹೊರ ಹಾಕಿದ್ದಾರೆ. ಕಾರ್ತಿಕ್​ಗೆ ನಾನು ಏನೇ ಮಾತನಾಡಿದರೂ ತೊಂದರೆ ಆದಂತೆ ಕಾಣ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ ಸಂಗೀತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ಸಂಗೀತಾ-ಕಾರ್ತಿಕ್ ನಡುವೆ ಮತ್ತೆ ಬಿರುಕು.. ಅಯ್ಯೋ ಏನಾಯಿತು..?

https://newsfirstlive.com/wp-content/uploads/2023/11/bigg-boss-6.jpg

Load More