newsfirstkannada.com

ಅಣ್ಣ ಕೊಟ್ಟ ಚಾಲೆಂಜ್​ ತಾಳಲಾರದೆ ಕಣ್ಣೀರಿಟ್ಟ ಸಂಗೀತಾ ಶೃಂಗೇರಿ; ಅಯ್ಯೋ ಪಾಪ ಸಿಂಹಿಣಿ ಎಂದ ಫ್ಯಾನ್ಸ್​

Share :

Published July 1, 2024 at 4:52pm

  ಹಾಟೆಸ್ಟ್ ಚಾಕೊಲೇಟ್ ಸವಾಲನ್ನು ತಂಗಿಗೆ ಕೊಟ್ಟ ಅಣ್ಣ

  ಬಿಗ್​ಬಾಸ್​ ಮೂಲಕ ಅಪಾರ ಫ್ಯಾನ್ಸ್​ ಗಳಿಸಿಕೊಂಡ ನಟಿ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಈ ವಿಡಿಯೋ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ಕ್ಕೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ ಸಂಗೀತಾ ಶೃಂಗೇರಿ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಅಣ್ಣ ಕೊಟ್ಟ ಅದೊಂದು ಚಾಲೆಂಜ್​ಗೆ​ ತಾಳಲಾರದೆ ತಂಗಿ ಸಂಗೀತಾ ಶೃಂಗೇರಿ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ದರ್ಶನ್​ ಖೈದಿ 6106 ನಂಬರ್​​ಗೆ ಫುಲ್​ ಡಿಮ್ಯಾಂಡ್​.. ಮೊಬೈಲ್​ ಕವರ್​, ವಾಹನದ ಮೇಲೂ ಇದೇ ಸ್ಟಿಕ್ಕರ್​!

ನಟಿ ಸಂಗೀತಾ ಅವರು ಬಿಗ್​ಬಾಸ್​ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಬಳಿಕ ಅವರ ನಿರೀಕ್ಷೆಗೂ ಮೀರಿದ ಅಭಿಮಾನವನ್ನು ಗಳಿಸಿಕೊಂಡಿದ್ದರು. ಆದರೆ ಅಣ್ಣ ಸಂತೋಷ್ ಕುಮಾರ್ ಅವರು ಸಂಗೀತಾ ಅವರಿಗೆ ಚಾಲೆಂಜ್​ವೊಂದನ್ನು ಕೊಟ್ಟಿದ್ದರು. ಅದುವೆ ಹಾಟೆಸ್ಟ್ ಚಾಕೊಲೇಟ್ ಸವಾಲು. ಇದೇ ಹಾಟೆಸ್ಟ್ ಚಾಕೊಲೇಟ್ ಸವಾಲನ್ನು ತಂಗಿಗೆ ಕೊಟ್ಟಿದ್ದಾರೆ. ಇನ್ನು, ಈ ಹಾಟೆಸ್ಟ್ ಚಾಕೊಲೇಟ್ ತುಂಬಾ ಕಾರವಾಗಿ ಇರುತ್ತದೆ. ಮಸಾಲೆಯುಕ್ತ ಹಾಗೂ ಇದಕ್ಕೆ ಚಿಲ್ಲಿ ಸಾಸ್  ಬಳಸಿ ತಯಾರಿಸಲಾಗುತ್ತದೆ. ಹೀಗಾಗಿ ಇದು ಬಾಯಲ್ಲಿ ಇಟ್ಟ ಕೂಡಲೇ ನಮ್ಮ ನಾಲಿಗೆ ಹಾಗೂ ಹೊಟ್ಟೆ ಹುರಿಯಲು ಮಾಡುತ್ತದೆ. 

ಆದರೆ ಈ ವಿಚಾರ ಗೊತ್ತಿಲ್ಲದ ಸಂಗೀತಾ ಅವರು ಅಣ್ಣನ ಚಾಲೆಂಜ್​ಗೆ​ ಒಪ್ಪಿಕೊಂಡು ಹಾಟೆಸ್ಟ್ ಚಾಕೊಲೇಟ್ ತಿಂದುಬಿಟ್ಟಿದ್ದಾರೆ. ಆದ್ರೆ, ಹಾಟೆಸ್ಟ್ ಚಾಕೊಲೇಟ್ ತಿಂದ ಕೂಡಲೇ ನಟಿಗೆ ಬಾಯಿಂದ ಉಗುಳಿದ್ದಾರೆ. ಬಳಿಕ ಇದನ್ನು ಯಾರು ಟ್ರೈ​ ಮಾಡಬೇಡಿ ಅಂತಾ ಬೇಡಿಕೊಂಡಿದ್ದಾರೆ. ಜೊತೆಗೆ ನೋಡಿ ನಾನು ಮಿಸ್​ ಆಗಿ ತಿಂದಿದ್ದಕ್ಕೆ ನನ್ನ ಕಣ್ಣಲ್ಲಿ ನೀರು ಬರುತ್ತಿದೆ. ಜೊತೆಗೆ ನನ್ನ ಬಾಯಿ ಹೊಟ್ಟೆ ಹುರಿಯಲು ಶುರು ಆಯಿತು ಅಂತ ಹೇಳಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಅಣ್ಣ ತಂಗಿ ಬಾಂಧವ್ಯ ನೋಡಿದ್ರೆ ತುಂಬಾ ಖುಷಿ ಆಗುತ್ತೆ ಅಂತ ಕಾಮೆಂಟ್ಸ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಣ್ಣ ಕೊಟ್ಟ ಚಾಲೆಂಜ್​ ತಾಳಲಾರದೆ ಕಣ್ಣೀರಿಟ್ಟ ಸಂಗೀತಾ ಶೃಂಗೇರಿ; ಅಯ್ಯೋ ಪಾಪ ಸಿಂಹಿಣಿ ಎಂದ ಫ್ಯಾನ್ಸ್​

https://newsfirstlive.com/wp-content/uploads/2024/06/sangeetha.jpg

Load More