newsfirstkannada.com

ಸಾನಿಯಾ- ಶಮಿ ಮದುವೆ ಆಗ್ತಾರಾ.. ಇದಕ್ಕೆ ಟೆನ್ನಿಸ್ ಬ್ಯೂಟಿಯ ತಂದೆ ಏನ್ ಹೇಳ್ತಾರೆ?

Share :

Published June 21, 2024 at 2:15pm

  ಸಾನಿಯಾ ಮಿರ್ಜಾಗೆ ವಿಚ್ಛೇದನ ನೀಡಿರುವ ಪಾಕ್ ಕ್ರಿಕೆಟರ್

  ಮೊಹಮ್ಮದ್ ಶಮಿ, ಸಾನಿಯಾ ಮದುವೆ ಆಗೋದು ನಿಜನಾ?

  T20 ವಿಶ್ವಕಪ್​​ನಿಂದ ದೂರ ಇರೋ ಬೌಲರ್ ಮೊಹಮ್ಮದ್ ಶಮಿ

ಟೀಮ್ ಇಂಡಿಯಾದ ಪೇಸ್ ಬೌಲರ್ ಮೊಹಮ್ಮದ್ ಶಮಿ ಹಾಗೂ ಭಾರತದ ಮಾಜಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಫೇಮಸ್ ಸ್ಪೋರ್ಟ್ಸ್​ ಪ್ಲೇಯರ್ಸ್ ಆಗಿದ್ದಾರೆ. ಸದ್ಯ ಈ ಇಬ್ಬರು ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿರುವ ಸುದ್ದಿ ಎಷ್ಟು ನಿಜ, ಎಷ್ಟು ಸುಳ್ಳು ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಈ ಸಂಬಂಧ ಸಾನಿಯಾ ಮಿರ್ಜಾ ಅವರ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್ ಕೊಟ್ಟ ರೋಹಿತ್, ವಿರಾಟ್.. ಅಫ್ಘಾನ್ ವಿರುದ್ಧ ಏನೆಲ್ಲ ಆಯಿತು ಗೊತ್ತಾ?

ಸಾನಿಯಾ ಮಿರ್ಜಾ ಅವರು ಪಾಕಿಸ್ತಾನ ಮೂಲದ ಕ್ರಿಕೆಟರ್ ಶೋಯೆಬ್ ಮಲಿಕ್​ರನ್ನ 2010 ರಲ್ಲಿ ವಿವಾಹವಾಗಿದ್ದರು. ಆದರೆ ಇತ್ತೀಚೆಗೆ ಶೋಯೆಬ್ ಮಲಿಕ್​, ಸಾನಿಯಾಗೆ ಡಿವೋರ್ಸ್ ನೀಡಿ ನಟಿ ಸನಾ ಜಾವೇದ್ ಎನ್ನುವರನ್ನು ಮದುವೆಯಾಗಿದ್ದರು. ಇನ್ನು ಮೊಹಮ್ಮದ್ ಶಮಿ ಅವರ ವಿರುದ್ಧ ಸಾಲು ಸಾಲು ಆರೋಪ ಮಾಡುತ್ತಾ ಪತ್ನಿ ಹಸಿನ್ ಜಹಾನ್ ಅವರು ವಿಚ್ಛೇದನ ನೀಡಿದ್ದರು. ಹೀಗಾಗಿ ಸಾನಿಯಾ ಹಾಗೂ ಮೊಹಮ್ಮದ್ ಶಮಿ ಅವರು ತಮ್ಮ ದಾಂಪತ್ಯ ಜೀವನದಲ್ಲಿ ಸದ್ಯ ಏಕಾಂಗಿಯಾಗಿದ್ದಾರೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಈ ಇಬ್ಬರು ಮದುವೆ ಆಗ್ತಾರೆಂದು ಗಾಳಿ ಸುದ್ದಿ ಓಡಾಡುತ್ತಿದೆ.

ಇದನ್ನೂ ಓದಿ: ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್​ ಟಾರ್ಚ್​ನಿಂದ ಶಾಕ್​.. ದೇಹ ಶೇಕಡಾ 30 ರಷ್ಟು ಸುಟ್ಟು ಹೋಗಿತ್ತು ಮಾಂಸಖಂಡ; ಹೇಗಿತ್ತು ಆ ಕರಾಳ?

ಈ ಸಂಬಂಧ ಸಾನಿಯಾ ಮಿರ್ಜಾ ಅವರ ತಂದೆ ಇಮ್ರಾನ್ ಮಿರ್ಜಾ ಅವರು ಮಾತನಾಡಿ, ಇದೊಂದು ಫಾಲ್ಸ್ ಸುದ್ದಿ. ಇಬ್ಬರು ಮದುವೆ ಆಗ್ತಾರೆ ಎಂದು ಎಲ್ಲಿಯು ಅಧಿಕೃತವಾಗಿ ಹೇಳಿಕೊಂಡಿಲ್ಲ. ಅಲ್ಲದೇ ಸಾನಿಯಾ ಮಿರ್ಜಾ ಯಾವತ್ತೂ ಮೊಹಮ್ಮದ್ ಶಮಿರನ್ನ ಭೇಟಿ ಮಾಡಿಲ್ಲ. ಸದ್ಯ ಸಾನಿಯಾ ಅವರು ಮಗ ಇಜಾನ್ ಮಿರ್ಜಾನೊಂದಿಗೆ ಖುಷಿಯಾಗಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಸಾನಿಯಾ ಮಿರ್ಜಾ ಕೂಡ ನಮ್ಮ ಬಗ್ಗೆ ಸುಳ್ಳು ಸುದ್ದಿ ಹರಿಬಿಡಬೇಡಿ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸಾನಿಯಾ- ಶಮಿ ಮದುವೆ ಆಗ್ತಾರಾ.. ಇದಕ್ಕೆ ಟೆನ್ನಿಸ್ ಬ್ಯೂಟಿಯ ತಂದೆ ಏನ್ ಹೇಳ್ತಾರೆ?

https://newsfirstlive.com/wp-content/uploads/2024/06/SHAMI_Sania_Mirza.jpg

Load More