newsfirstkannada.com

Sania Mirza: ಟೆನ್ನಿಸ್​ಗೆ ಗುಡ್​ ಬೈ ಹೇಳಿದ ಸಾನಿಯಾ ಮಿರ್ಜಾ; ಇನ್ಮೇಲೆ RCB ಜೊತೆ ಫುಲ್​​ಟೈಂ ವರ್ಕ್

Share :

25-02-2023

    WTA ದುಬೈ ಡ್ಯೂಟಿ ಫ್ರೀ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಸೋಲು

    ಸೋಲಿನ ಬೆನ್ನಲ್ಲೇ ಟಿನ್ನಿಸ್ ಲೋಕಕ್ಕೆ ಗುಡ್​ಬೈ ಹೇಳಿರುವ ಸಾನಿಯಾ

    ಆರ್​​ಸಿಬಿ ಮಹಿಳಾ ತಂಡದ ಮೆಂಟರ್​​ ಸ್ಥಾನಕ್ಕೆ ಆಯ್ಕೆ ಆಗಿರುವ ಟೆನ್ನಿಸ್ ತಾರೆ

ಭಾರತದಲ್ಲಿ ಟೆನಿಸ್‌ನ ಹೊಸ ಯುಗವನ್ನು ಪ್ರಾರಂಭಿಸಿದ ಸಾನಿಯಾ ಮಿರ್ಜಾ ಇದೀಗ ತಮ್ಮ ವೃತ್ತಿಜೀವನದಿಂದ ನಿವೃತ್ತಿಹೊಂದಿದ್ದಾರೆ. ದುಬೈನಲ್ಲಿ ನಡೆದ WTA ದುಬೈ ಡ್ಯೂಟಿ ಫ್ರೀ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಸೋಲುವ ಮೂಲಕ ಟೆನ್ನಿಸ್​ಗೆ ಗುಡ್ ಬೈ ಹೇಳಿದ್ದಾರೆ.

ಅಮೆರಿಕದ ಮ್ಯಾಡಿಸನ್ ಕೀಸ್ ವಿರುದ್ಧ ಸಾನಿಯಾ ಸೋಲಿಗೆ ಶರಣಾಗಿದ್ದಾರೆ. ಟೆನಿಸ್ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಿದ್ದ ಸಾನಿಯಾ, ಈವರೆಗೂ ಮಹಿಳಾ ಡಬಲ್ಸ್‌ನಲ್ಲಿ ಮೂರು ಪ್ರಶಸ್ತಿಗಳು ಸೇರಿದಂತೆ ಆರು ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಇತ್ತೀಚೆಗೆ ಸಾನ್ಯ ಮಿರ್ಜಾ ಐಪಿಎಲ್​ನಲ್ಲಿ ಆರ್​​ಸಿಬಿ ಮಹಿಳಾ ತಂಡದ ಮೆಂಟರ್​ ಆಗಿ ಆಯ್ಕೆಯಾಗಿದ್ದಾರೆ. ಟೆನ್ನಿಸ್​ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಐಪಿಎಲ್​ನಲ್ಲಿ ಬೆಂಗಳೂರು ತಂಡಕ್ಕೆ ಸಪೋರ್ಟ್​ ಮಾಡಲಿದ್ದಾರೆ. ಮಾರ್ಚ್​ ತಿಂಗಳಿನಲ್ಲಿ ಡಬ್ಲ್ಯುಪಿಎಲ್​ ಪಂದ್ಯ ಪ್ರಾರಂಭವಾಗಲಿದೆ. ಆರ್​ಸಿಬಿ ಎರಡನೇ ಪಂದ್ಯದ ಮೂಲಕ ಮೈದಾನಕ್ಕಿಳಿಯಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

Sania Mirza: ಟೆನ್ನಿಸ್​ಗೆ ಗುಡ್​ ಬೈ ಹೇಳಿದ ಸಾನಿಯಾ ಮಿರ್ಜಾ; ಇನ್ಮೇಲೆ RCB ಜೊತೆ ಫುಲ್​​ಟೈಂ ವರ್ಕ್

https://newsfirstlive.com/wp-content/uploads/2023/02/New-Project-2023-02-22T082930.369.jpg

Load More