newsfirstkannada.com

ಪುಟ್ಟಕ್ಕನ ಮಕ್ಕಳು ಸೆಟ್​ನಲ್ಲಿ ಸ್ನೇಹಾಗೆ ಸರ್ಪ್ರೈಸ್​​ ಕೊಟ್ಟ ​ಡೈರೆಕ್ಷನ್ ಟೀಮ್!

Share :

01-06-2023

    ಹುಟ್ಟುಹಬ್ಬದ ಸಂಭ್ರಮದಲ್ಲಿ ಪುಟ್ಟಕ್ಕನ ಮಕ್ಕಳು ಸ್ನೇಹಾ

    ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸಂಜನಾಗೆ ಬಿಗ್‌ ಸರ್ಪ್ರೈಸ್​​

    ವೈರಲ್​​ ಆಯ್ತು ಸಂಜನಾ ಬುರ್ಲಿ ಬರ್ತ್​ಡೇ ಫೋಟೋಸ್​​

ಕಿರುತೆರೆಯಲ್ಲಿ ಹೈವೋಲ್ಟೇಜ್ ಟಿಆರ್​​ಪಿ ಪಡೆದುಕೊಂಡು ಮೊದಲ ಎಪಿಸೋಡ್​ನಿಂದಲೂ ಎಲ್ಲರ ಗಮನ ಸೆಳೆಯುತ್ತಿರೋ ಧಾರಾವಾಹಿ ಅಂದ್ರೆ ಪುಟ್ಟಕ್ಕನ ಮಕ್ಕಳು. ಈ ಧಾರಾವಾಹಿಯ ಕಲಾವಿದರಿಂದ ಹಿಡಿದು ಡೈರೆಕ್ಷನ್ ಟೀಮ್​ವರೆಗೂ ಎಲ್ಲರೂ ಸಹ ಈ ದೊಡ್ಡ ಸಕ್ಸಸ್​ಗೆ ಕಾರಣ.

ಪುಟ್ಟಕ್ಕನ ಮಗಳು ಸ್ನೇಹಾ ಅಲಿಯಾಸ್​ ಸಂಜನಾ ಬುರ್ಲಿ ಅವರು ಮೊನ್ನೆಯಷ್ಟೆ ತಮ್ಮ ಬರ್ತ್‌ಡೇಯನ್ನ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಫ್ಯಾಮಿಲಿ ಜೊತೆ ಹಾಗೂ ತಮ್ಮ ಪುಟ್ಟಕ್ಕನ ಮಕ್ಳು ಟೀಮ್ ಜೊತೆ ತುಂಬಾ ಜೋರಾಗಿ ತಮ್ಮ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಫ್ಯಾಮಿಲಿ ಜೊತೆ ತಮ್ಮ ಬರ್ತ್​ಡೇಯನ್ನ ಕೊಡಗಿನ ಫೈವ್ ಸ್ಟಾರ್ ರೆಸಾರ್ಟ್​ನಲ್ಲಿ ಬಿಂದಾಸ್ ಆಗಿ ಆಚರಿಸಿಕೊಂಡಿದ್ದಾರೆ. ಶೂಟಿಂಗ್​ನಿಂದ ಬಿಡುವ ಮಾಡಿಕೊಂಡು ಫ್ಯಾಮಿಲಿ ಜೊತೆ ಸಿಕ್ಕಾಪಟ್ಟೆ ಸಮಯವನ್ನು ಕಳೆದಿದ್ದಾರೆ.

ಇನ್ನೂ ಪುಟ್ಟಕ್ಕನ ಮಕ್ಕಳು ಸೆಟ್​​ನಲ್ಲಿಯೂ ಕೂಡ ಗ್ರ್ಯಾಂಡ್ ಆಗಿ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಇಡೀ ಧಾರಾವಾಹಿಯ ತಂಡ ಸಂಜುಗೆ ಬಿಗ್ ಸರ್ಪ್ರೈಸ್​​​ ಕೊಟ್ಟರು. ಒಟ್ಟಿನಲ್ಲಿ ನಟಿ ಸಂಜನಾ ಬುರ್ಲಿ ತಮ್ಮ ಜೀವನದ ಹೊಸ ಚಾಪ್ಟರ್​ಗೆ ಹೆಜ್ಜೆ ಇಡುತ್ತಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಪುಟ್ಟಕ್ಕನ ಮಕ್ಕಳು ಸೆಟ್​ನಲ್ಲಿ ಸ್ನೇಹಾಗೆ ಸರ್ಪ್ರೈಸ್​​ ಕೊಟ್ಟ ​ಡೈರೆಕ್ಷನ್ ಟೀಮ್!

https://newsfirstlive.com/wp-content/uploads/2023/06/mantralaya.jpg

Load More