ಪುಟ್ಟಕ್ಕನ ಮಗಳ ಹೊಸ ಫೋಟೋಶೂಟ್
ದೇವಾಲೋಕದ ಅಪ್ಸರೆ ಎಂದ ಅಭಿಮಾನಿಗಳು
ಸಾಮಾಜಿಕ ಜಾಲತಣದಲ್ಲಿ ವೈರಲ್ ಆಯ್ತು ನಟಿ ಫೋಟೋಸ್
ಕಿರುತೆರೆಯ ಚೆಲುವೆಯರಲ್ಲಿ ಪುಟ್ಟಕ್ಕನ ಮಗಲು ಸ್ನೇಹಾ ಕೂಡ ಒಬ್ಬರು. ಸಂಜನಾ ಬುರ್ಲಿ ರಿಯಲ್ ಲೈಫ್ನಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್ ಹುಡುಗಿ. ಸಂಜನಾ ಅವರು ತೆರೆ ಮೇಲೆ ಅಷ್ಟೆ ಹಳ್ಳಿ ಹುಡುಗಿ ಗೆಟಪ್ ಹಾಕುತ್ತಾರೆ. ಆದ್ರೆ ತೆರೆಹಿಂದೆ ಕ್ಲಾಸಿಕ್ ಹುಡುಗಿಯಾ ಸಂಜನಾ ಅವರು ಇತ್ತೀಚಿಗಷ್ಟೆ ಸೂಪರ್ ಡೂಪರ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಮೇರುನ್ ಆ್ಯಂಡ್ ಬ್ಲಾಕ್ ಕಾಂಬಿನೇಷನ್ನಲ್ಲಿ ಸಖತ್ ಲಾಂಗ್ ಗೌನ್ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.
ಇನ್ನು, ಲಂಗ ದವಣಿಯ ಸೀರಿದ್ ಡ್ರೆಸ್ನಲ್ಲೂ ಕ್ಯಾಮೆರಾ ಕಣ್ಣು ಹೊಡೆದಿದ್ದಾರೆ. ಜೊತೆಗೆ ವೈಟ್ ಲೆಹಾಂಗದಲ್ಲಿ ದಂತದ ಗೊಂಬೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮನ ಸೋತಿದ್ದಾರೆ. ಕ್ಯೂಟ್ ಲುಕ್ ಕೊಟ್ಟು ಸದ್ಯ ಸಂಜು ಸೋಷಿಯಲ್ ಮಿಡಿಯಾ ಟ್ರೆಂಡ್ ಆಗಿದ್ದಾರೆ. ಹೊಸ ಫೋಟೋಶೂಟ್ಗಳನ್ನು ಮಾಡಿಸುತ್ತಾ ಅಭಿಮಾನಿಗಳ ದಿಲ್ ಕದಿತಿದ್ದಾರೆ ಸಂಜನಾ ಬುರ್ಲಿ. ಈ ಫೋಟೋವನ್ನು ನೋಡಿದ ಅಭಿಮಾನಿಯೊಬ್ಬ ದೇವಾಲೋಕದ ಅಪ್ಸರೇ, ನಮ್ ಸ್ನೇಹಕ್ಕ ಎಂದು ಕಾಮೆಂಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ