ಟ್ರಾವಲಿಂಗ್ ಅಂದರೆ ಸಂಜನಾ ಬುರ್ಲಿಗೆ ಪಂಚಪ್ರಾಣ
ರಜಾ ಸಿಕ್ಕಿದರೇ ಸಾಕು ಟ್ರಿಪ್ಗೆ ಪ್ಲಾನ್ ಮಾಡಿ ಬಿಡುತ್ತಾರೆ
ನಟಿ ಸಂಜನಾ ಮಾಲ್ಡೀವ್ಸ್ ಜಾಗವನ್ನ ಚೂಸ್ ಮಾಡಿದ್ದೇಕೆ?
ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೂಲಕ ಸ್ನೇಹಾ ಪಾತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ನಟಿ ಸಂಜನಾ ಬುರ್ಲಿ. ಇವರು ಮಾಡುತ್ತಿರೋ ಪಾತ್ರ ಹಳ್ಳಿ ಹುಡುಗಿದು. ಆದರೆ ಇವರು ಪಕ್ಕಾ ಬೆಂಗಳೂರಿನ ಹುಡುಗಿ. ಸಂಜನಾ ರಿಯಲ್ ಲೈಫ್ನಲ್ಲಿ ಸಿಕ್ಕಾಪಟ್ಟೆ ಸ್ಟೈಲಿಷ್, ಮತ್ತೆ ಟ್ರಾವಲಿಂಗ್ ಅಂದರೆ ಇವರಿಗೆ ಪಂಚಪ್ರಾಣ. ಅಷ್ಟು ಬ್ಯೂಸಿ ಶೆಡ್ಯೂಲ್ನಲ್ಲೂ ಕೂಡ ಸಮಯ ಮಾಡಿಕೊಂಡು ಸಿಕ್ಕಾಪಟ್ಟೆ ಟ್ರಾವೆಲ್ ಮಾಡಿದ್ದಾರೆ ನಟಿ ಸಂಜನಾ.
ಮೊನ್ನೆ ಮೊನ್ನೆಯಷ್ಟೇ ಸಂಜನಾ ಮಾಲ್ಡೀವ್ಸ್ಗೆ ಟ್ರಿಪ್ ಹಾಕಿದ್ದಾರೆ. ಮಾಲ್ಡೀವ್ಸ್ ಅದೆಷ್ಟೋ ಜನರ ಡ್ರೀಮ್ ಪ್ಲೇಸ್ ಆಗಿತ್ತೆ. ಇಂತಹ ಪ್ಲೇಸ್ಗೆ ಸಂಜು ಮಸ್ತ್ ಟ್ರಿಪ್ ಹಾಕಿದ್ದಾರೆ. ಸಂಜನಾಗೆ ಸುತ್ತಾಡೋದು ಸಿಕ್ಕಾಪಟ್ಟೆ ಇಷ್ಟ. ಈ ವಿಷಯವನ್ನ ಹಲವಾರು ಸಂದರ್ಶನದಲ್ಲಿ ಕೂಡ ಹೇಳಿಕೊಂಡಿದ್ದಾರೆ. ಶೂಟಿಂಗ್ನಿಂದ ರಜಾ ಸಿಕ್ಕಿದರೇ ಸಾಕು ನೇರವಾಗಿ ಟ್ರಿಪ್ಗೆ ಪ್ಲಾನ್ ಮಾಡಿ ಬಿಡ್ತಾರೆ.
View this post on Instagram
ಕಳೆದ ಬಾರಿ ಗುಜರಾತ್ ಕಡೆ ಟ್ರಿಪ್ ಹಾಕಿದ್ದರು. ಈ ಬಾರಿ ಮಾಲ್ಡೀವ್ಸ್ ಜಾಗವನ್ನ ಚೂಸ್ ಮಾಡಿದ್ದಾರೆ. ಮಾಲ್ಡೀವ್ಸ್ನ ಬೀಚ್ ಐಲ್ಯಾಂಡ್ಗಳಲ್ಲಿ ಕ್ಯಾಮೆರಾಗೆ ಕಣ್ಣು ಒಡೆದು ಪೋಸ್ ಕೊಟ್ಟಿದ್ದಾರೆ ಸಂಜನಾ. ಇನ್ನೂ ಮಸ್ತ್ ಮಸ್ತ್ ಆಗಿರೋ ಫೋಟೋಗಳನ್ನ ಕ್ಲಿಕ್ಕಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಬಿಂದಾಸ್ ಆಗಿ ಮಾಲ್ಡೀವ್ಸ್ನಲ್ಲಿ ತಮ್ಮ ವೆಕೇಷನ್ನ ಎಂಜಾಯ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ