newsfirstkannada.com

Share :

26-05-2023

  ಮತ್ತೆ ಸುದ್ದಿಯಾದ ಪುಟ್ಟಗೌರಿ ಮದುವೆ ಖ್ಯಾತಿಯ ಸಾನ್ಯಾ ಅಯ್ಯರ್

  ನ್ಯೂ​​ ಲುಕ್​​​​​​​​​ನಲ್ಲಿ ಸಾನ್ಯಾ ಅಯ್ಯರ್ ಸಖತ್​​ ಕ್ಯೂಟ್​​

  ನ್ಯೂ ಹೇರ್​ಸ್ಟೈಲ್ ನೋಡಿ ಫ್ಯಾನ್ಸ್​​​ ಹೇಳಿದ್ದೇನು..?

ಕನ್ನಡಿಗರ ಮನೆ ಮಾತಾದ ಪುಟ್ಟಗೌರಿ ಮದುವೆ ಹಾಗೂ ಕನ್ನಡದ ಬಿಗ್​​​ ರಿಯಾಲಿಟಿ ಶೋ ಬಿಗ್​ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್ ಮತ್ತೆ ಸುದ್ದಿಯಲ್ಲಿದ್ದಾರೆ. ಇದೀಗ ಸಾನ್ಯಾ ಅಯ್ಯರ್​​ ತಮ್ಮ ಉದ್ದನೆಯ ಕೂದಲನ್ನು ಕಟ್​​ ಮಾಡಿಕೊಂಡಿದ್ದಾರೆ. ಈ ಹಿಂದೆ ಸಾನ್ಯಾ ಅಯ್ಯರ್​​​ ಉದ್ದನೆಯ ಕೂದನ್ನು ಹೊಂದಿದ್ದರು. ಇದೀಗ ಆ ಕೂದಲನ್ನು ಶಾರ್ಟ್​ ಮಾಡಿಸಿಕೊಂಡಿದ್ದಾರೆ.

ಇನ್ನು, ಸಾನ್ಯಾ ಅಯ್ಯರ್ ಹೊಸ ಲುಕ್​ನಲ್ಲಿ ನೋಡಿದ ಫ್ಯಾನ್ಸ್​ ಫುಲ್​​ ಶಾಕ್​ ಆಗಿದ್ದಾರೆ. ನ್ಯೂ ಹೇರ್​ಸ್ಟೈಲ್ ನೋಡಿ ತುಂಬಾ ಸುಂದರವಾಗಿದೆ. ಮುದ್ದು ಮುದ್ದಾಗಿದೆ ನಿಮ್ಮ ಹೊಸ ಲುಕ್​​​ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ. ಇನ್ನು ಕೆಲವರು ಅಯ್ಯೋ ಕೂದಲು ಕಟ್ ಮಾಡಿದ್ರಲ್ಲಾ ಏಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನು ಇನ್​ಸ್ಟಾಗ್ರಾಮ್​​ನಲ್ಲಿ ವಿಡಿಯೋ ಜೊತೆಗೆ ಸರ್ಪೈಸ್ ಸರ್ಪೈಸ್.. ಯಾಕೆ ಅಂತ ಕೇಳ್ಬೇಡಿ ಎಂದು ಕ್ಯಾಪ್ಶನ್ ಹಾಕಿದ್ದಾರೆ. ಸಾನ್ಯಾ ಅಯ್ಯರ್​​​ ಅವರ ಹೊಸ ಲುಕ್​ 41 ಸಾವಿರಕ್ಕೂ ಹೆಚ್ಚು ವಿವ್ಸ್ ಬಂದಿದೆ​. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

Load More