newsfirstkannada.com

PHOTO: ಕಪ್ಪು ಸೀರೆಯಲ್ಲಿ ಕಾಂತಾರ ಕ್ವೀನ್ ಲಕಲಕ; ಸಪ್ತಮಿ ಗೌಡ ನೋಡಿ ಫ್ಯಾನ್ಸ್ ಕೊಟ್ಟ ಟೈಟಲ್‌ಗಳೇನು ಗೊತ್ತಾ?

Share :

15-07-2023

    ಕಪ್ಪು ಬಣ್ಣದ ಸೀರೆಯಲ್ಲಿ ಫ್ಯಾನ್ಸ್​​ ಗಮನ ಸೆಳೆದ ಕಾಂತಾರ ಬೆಡಗಿ

    ‘ಕಾಂತಾರ’ ಮೂಲಕ ಪ್ಯಾನ್​​ ಇಂಡಿಯಾದಲ್ಲಿ ಸುದ್ದಿಯಾದ ಕ್ಯೂಟಿ

    ನಗು ಮುಖದಲ್ಲಿ ಫೋಟೋಗೆ ಪೋಸ್ ಕೊಟ್ಟ ಸಪ್ತಮಿ ಗೌಡ

ಹೆಣ್ಣಿಗೆ ಸೀರೆ ಯಾಕೆ ಅಂದ.. ಆ ಅಂದ ಚಂದ ಅವಳ ಒಳಗೆ ಅಡಗಿರೋದ್ರಿಂದ ಎಂಬ ಹಾಡು ಎಲ್ಲರಿಗೂ ಗೊತ್ತೇ ಇದೆ. ಹೆಣ್ಣು ಮಕ್ಕಳು ಸೀರೆಯಲ್ಲಿ ಎಷ್ಟು ಅಂದವಾಗಿ ಕಾಣುತ್ತಾರೆ. ಸೀರೆಯನ್ನು ಉಟ್ಟುಕೊಂಡು ಮುಖದಲ್ಲೂ ಒಂದು ಚಂದದ ಮುಗುಳ್ನಗೆ ಇದ್ದರೆ ಸಾಕು ಅದರ ಕಳೆಯೇ ಬೇರೆ. ಕಪ್ಪು ಬಣ್ಣ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಕಪ್ಪು ಬಣ್ಣ ಬಟ್ಟೆಯನ್ನು ತೊಟ್ಟುಕೊಂಡರೇ ಸಾಕು ಎಲ್ಲರು ಮುದ್ದು ಮುದ್ದಾಗಿ ಕಾಣಿಸುತ್ತಾರೆ. ಹೀಗೆ ನಮ್ಮ ಸ್ಯಾಂಡಲ್‌ವುಡ್‌ ನಟಿ ಸಪ್ತಮಿ ಗೌಡ ಹೊಸದೊಂದು ಫೋಟೋದಲ್ಲಿ ಸಖತ್​​ ಕ್ಯೂಟ್​​ ಆಗಿ ಕಾಣಿಸಿಕೊಂಡಿದ್ದಾರೆ.

ಕಾಂತಾರ ಬೆಡಗಿ ನಟಿ ಸಪ್ತಮಿ ಗೌಡ ಆಗಾಗ ತಮ್ಮ ಹೊಸ ಹೊಸ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಳ್ಳುತ್ತಾ ಇರುತ್ತಾರೆ. ಇದೀಗ ಕಪ್ಪು ಬಣ್ಣದ ಸೀರೆಯಲ್ಲಿ ನೆಚ್ಚಿನ ನಟಿಯನ್ನು ನೋಡಿದ ಅಭಿಮಾನಿಗಳಿಗಾಗಿ ಫುಲ್​​ ಖುಷ್​ ಆಗಿದ್ದಾರೆ. ಬ್ಲಾಕ್​ ಸೀರೆ ತೊಟ್ಟು ನಗು ಮುಖದಲ್ಲಿ ಫೋಟೋಗೆ ಪೋಸ್​​ ಕೊಟ್ಟಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ಜೊತೆಗೆ ಫೋಟೋಶೂಟ್‌ ಮೂಲಕ ಟ್ರೆಡಿಂಗ್​ನಲ್ಲಿದ್ದಾರೆ.

ಇನ್ನು ಈ ಫೋಟೋಗಳು ವೈರಲ್​​ ಆಗಿದ್ದು, ಕಪ್ಪು ಬಣ್ಣದ ಸೀರೆಯಲ್ಲಿ ನೀವು ಅತ್ಯಂತ ಸುಂದರವಾಗಿ ಕಾಣುತ್ತಿದ್ದೀರಿ, ಬ್ಲಾಕ್ ಬರ್ಡ್​, ಉದ್ದ ಕೂದಲಿನ ಚಲುವೆ ಎಂದು ಬಗೆ ಬಗೆಯಾಗಿ ಕಾಮೆಂಟ್​​​​ ಮಾಡಿದ್ದಾರೆ. ಕಾಂತಾರ ಸಿನಿಮಾ ಮೂಲಕ ಪ್ಯಾನ್​​ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡ ನಟಿ ಸಪ್ತಮಿ ಗೌಡ ಅವರು ಇದೀಗ ಯುವ ಚಿತ್ರದಲ್ಲಿ ಯುವರಾಜಕುಮಾರ್‌ ಜೊತೆ ನಾಯಕಿಯಾಗಿ ನಟಿಸಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡುತ್ತಿರುವ ‘ದಿ ವ್ಯಾಕ್ಸಿನ್ ವಾರ್’ ಚಿತ್ರದಲ್ಲಿ ಸಪ್ತಮಿ ಗೌಡ ಅವರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ.

View this post on Instagram

A post shared by Sapthami Gowda 🧿 (@sapthami_gowda)

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

PHOTO: ಕಪ್ಪು ಸೀರೆಯಲ್ಲಿ ಕಾಂತಾರ ಕ್ವೀನ್ ಲಕಲಕ; ಸಪ್ತಮಿ ಗೌಡ ನೋಡಿ ಫ್ಯಾನ್ಸ್ ಕೊಟ್ಟ ಟೈಟಲ್‌ಗಳೇನು ಗೊತ್ತಾ?

https://newsfirstlive.com/wp-content/uploads/2023/07/saptami.jpg

Load More