newsfirstkannada.com

Share :

Published May 25, 2023 at 5:26pm

    ಫೋಟೋ ನೋಡ್ತಿದ್ದಂತೆ ಬೇಸರ ಹೊರ ಹಾಕಿದ ಫ್ಯಾನ್ಸ್!

    ಕುದುರೆ ಮೇಲೆ ಹತ್ತಿ ಫೋಟೋಗೆ ಪೋಸ್​​ ಕೊಟ್ಟ ಕನ್ನಡತಿ ವರುಧಿನಿ

    ಸೋಷಿಯಲ್ ಮೀಡಿಯಾ ವೈರಲ್​ ಆಯ್ತು ನಟಿ ಸಾರಾ ಅಣ್ಣಯ್ಯ ಫೋಟೋಸ್​

ಕನ್ನಡತಿ ಸೀರಿಯಲ್​ ಖ್ಯಾತಿಯ ನಟಿ ವರುಧಿನಿ ಅಲಿಯಾಸ್​​ ಸಾರಾ ಅಣ್ಣಯ್ಯ ಕಾಶ್ಮೀರಗೆ ಎಂಜಾಯ್​​ ಟ್ರಿಪ್​ ಹಾಕಿದ್ದಾರೆ. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಸೀರಿಯಲ್​ನಲ್ಲಿ ವರುಧಿನಿ ಪಾತ್ರದ ಮೂಲಕ ಎಲ್ಲರ ಗಮನವನ್ಮು ಸೆಳೆದಿದ್ದರು. ಇದೀಗ ಅಗ್ನಿಸಾಕ್ಷಿ ಖ್ಯಾತಿಯ ವಿಜಯ್​​ ಸೂರ್ಯ ಹಾಗೂ ಬಿಗ್​​ಬಾಸ್​​ ಸೀಸನ್​​ 9ನ ಸ್ಪರ್ಧಿ, ನಟಿ ನೇಹಾ ಗೌಡ ನಟನೆಯ ನಮ್ಮ ಲಚ್ಚಿ ಸೀರಿಯಲ್​ನಲ್ಲಿ ಸಾರಾ ಅಣ್ಣಯ್ಯ ದೀಪಿಕಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ನಟಿ ಸಾರಾ ಅಣ್ಣಯ್ಯ, ತಮ್ಮ ಫ್ಯಾಮಿಲಿ ಜೊತೆ ಕಾಶ್ಮೀರಕ್ಕೆ ಹೋಗಿರೋ ಹೊಸ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಕುದುರೆ ಮೇಲೆ ಕುಳಿತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಮೈಸೂರಿನ ಚಾಮುಂಡೇಶ್ವರಿ ದೇವಿ ದರ್ಶನ ಪಡೆದುಕೊಂಡಿರೋ ಫೋಟೋ ಕೂಡ ಶೇರ್​​ ಮಾಡಿದ್ದಾರೆ. ಮಾಹಿತಿಯ ಪ್ರಕಾರ ನಮ್ಮ ಲಚ್ಚಿ ಧಾರಾವಾಹಿಯಿಂದ ನಟಿ ಸಾರಾ ಅಣ್ಣಯ್ಯ ಹೋರ ಬಂದಿದ್ದು, ಆ ಜಾಗಕ್ಕೆ ಐಶ್ವರ್ಯ ಸಿಂಧೋಗಿ ಬರ್ತಾರೆ ಎಂಬ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಇನ್​​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡ ಫೋಟೋಗಳನ್ನು ನೋಡಿದ ಫ್ಯಾನ್ಸ್​​ ಬಗೆ ಬಗೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಅಭಿಮಾನಿಗಳಿಂದ ಬೇಸರ..?

ಲಚ್ಚಿ ಸೀರಿಯಲ್​ನಿಂದ ಸಾರಾ ಹೊರ ಬಂದಿರೋದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅದಕ್ಕೆ ಯಾಕೆ ಮೇಡಂ ಧಾರಾವಾಹಿಯಿಂದ ಹೊರ ಬಂದ್ರಿ. ಬೇಗ ಕಂಬ್ಯಾಕ್ ಮಾಡಿ ಎಂದು ಪರಿಪರಿಯಾಗಿ ರಿಕ್ವೆಸ್ಟ್​ ಮಾಡಿಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್​ನಲ್ಲಿ ಲಭ್ಯ

Load More