'ಕನ್ನಡತಿ' ಖ್ಯಾತಿಯ ನಟಿ ವರುಧಿನಿ ಜಾಲಿ ಟ್ರಿಪ್
ಕುದುರೆ ಮೇಲೆ ಕುಳಿತ ವರುಧಿನಿ ಹೊರಟ್ಟಿದ್ದೆಲ್ಲಿಗೆ?
ನಮ್ಮ ಲಚ್ಚಿ ಸೀರಿಯಲ್‌ನಿಂದ ದೂರದ ದೀಪಿಕಾ
ಕನ್ನಡತಿ ಸೀರಿಯಲ್ ಖ್ಯಾತಿಯ ನಟಿ ವರುಧಿನಿ ಅಲಿಯಾಸ್ ಸಾರಾ ಅಣ್ಣಯ್ಯ ಕಾಶ್ಮೀರಗೆ ಎಂಜಾಯ್ ಟ್ರಿಪ್ ಹಾಕಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಸೀರಿಯಲ್ನಲ್ಲಿ ವರುಧಿನಿ ಪಾತ್ರದ ಮೂಲಕ ಎಲ್ಲರ ಗಮನವನ್ಮು ಸೆಳೆದಿದ್ದರು. ಇದೀಗ ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ ಹಾಗೂ ಬಿಗ್ಬಾಸ್ ಸೀಸನ್ 9ನ ಸ್ಪರ್ಧಿ, ನಟಿ ನೇಹಾ ಗೌಡ ನಟನೆಯ ನಮ್ಮ ಲಚ್ಚಿ ಸೀರಿಯಲ್ನಲ್ಲಿ ಸಾರಾ ಅಣ್ಣಯ್ಯ ದೀಪಿಕಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ನಟಿ ಸಾರಾ ಅಣ್ಣಯ್ಯ, ತಮ್ಮ ಫ್ಯಾಮಿಲಿ ಜೊತೆ ಕಾಶ್ಮೀರಕ್ಕೆ ಹೋಗಿರೋ ಹೊಸ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕುದುರೆ ಮೇಲೆ ಕುಳಿತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಮೈಸೂರಿನ ಚಾಮುಂಡೇಶ್ವರಿ ದೇವಿ ದರ್ಶನ ಪಡೆದುಕೊಂಡಿರೋ ಫೋಟೋ ಕೂಡ ಶೇರ್ ಮಾಡಿದ್ದಾರೆ.
ಮಾಹಿತಿಯ ಪ್ರಕಾರ ನಮ್ಮ ಲಚ್ಚಿ ಧಾರಾವಾಹಿಯಿಂದ ನಟಿ ಸಾರಾ ಅಣ್ಣಯ್ಯ ಹೋರ ಬಂದಿದ್ದು, ಆ ಜಾಗಕ್ಕೆ ಐಶ್ವರ್ಯ ಸಿಂಧೋಗಿ ಬರ್ತಾರೆ ಎಂಬ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡ ಫೋಟೋಗಳನ್ನು ನೋಡಿದ ಫ್ಯಾನ್ಸ್ ಬಗೆ ಬಗೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಅಭಿಮಾನಿಗಳಿಂದ ಬೇಸರ..?
ಲಚ್ಚಿ ಸೀರಿಯಲ್‌ನಿಂದ ಸಾರಾ ಹೊರ ಬಂದಿರೋದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅದಕ್ಕೆ ಯಾಕೆ ಮೇಡಂ ಧಾರಾವಾಹಿಯಿಂದ ಹೊರ ಬಂದ್ರಿ. ಬೇಗ ಕಂಬ್ಯಾಕ್ ಮಾಡಿ ಎಂದು ಪರಿಪರಿಯಾಗಿ ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ಲಭ್ಯ