ಪಾತ್ರಕ್ಕೆ ತಕ್ಕಂತೆ ದೇಹವನ್ನು ದಂಡಿಸಿದ ಸತ್ಯ ಧಾರಾವಾಹಿಯ ಕೀರ್ತನಾ!
ರಿಯಲ್ ಲೈಫ್ನಲ್ಲೂ ಸಿಕ್ಕಾಪಟ್ಟೆ ಫ್ಯಾಷನೆಬಲ್ ಆಗಿರೋ ನಟಿ ಇವರು!
ಚಾಲೆಂಜಿಗ್ ಪಾತ್ರವನ್ನ ನಿಭಾಯಿಸುತ್ತಿರುವುದು ನಟಿ ಅನು ಜನಾರ್ಧನ್
ಕಿರುತೆರೆಯ ನೆಚ್ಚಿನ ಸೀರಿಯಲ್ಗಳಲ್ಲಿ ಸತ್ಯ ಕೂಡ ಒಂದು. ತನ್ನ ಶುರುವಿನಿಂದಲೂ ಧಾರಾವಾಹಿಯ ಸ್ಟೇಟಸ್ ಅನ್ನು ಹಾಗೆಯೇ ಕಾಪಾಡಿಕೊಂಡು ಬಂದಿದೆ. ಈ ಧಾರಾವಾಹಿಯ ಎಲ್ಲಾ ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾದ್ದು. ಈ ಸೀರಿಯಲ್ನಲ್ಲಿ ಸಿಕ್ಕಾಪಟ್ಟೆ ರಾಯಲ್ ಪಾತ್ರ ಅಂದರೆ ಅದು ಕೀರ್ತನಾ ಅವರದ್ದು. ಮೋಸ್ಟ್ ಫ್ಯಾಷನೆಬಲ್ ಹಾಗೂ ರಾಯಲ್ ಟ್ರೆಂಡ್ ವಿಲನೀಶ್ ಶೆಡ್ನ ಕೀರ್ತನಾ ಪಾತ್ರ.
ಚಾಲೆಂಜಿಗ್ ಪಾತ್ರವನ್ನ ನಿಭಾಯಿಸುತ್ತಾ ಇರೋದು ನಟಿ ಅನು ಜನಾರ್ಧನ್. ರಿಯಲ್ ಲೈಫ್ನಲ್ಲೂ ಕೀರ್ತನಾಳಂತೆ ಅನು ಕೂಡ ಸಿಕ್ಕಾಪಟ್ಟೆ ಫ್ಯಾಷನೆಬಲ್. ಫ್ಯಾಷನ್ ಫೀಲ್ಡ್ನಲ್ಲಿ ತಮ್ಮದೆಯಾದ ರೀತಿಯಲ್ಲಿ ಹೆಸರನ್ನ ಮಾಡ್ತಿದ್ದಾರೆ ಈ ಚೆಲುವೆ. ಫ್ಯಾಷನ್ ಅಂದ ಕೂಡಲೇ ಮೊದಲಿಗೆ ಹೆಲ್ತ್, ಫಿಟ್ನೆಸ್ನ ಹೇಗೆ ಮೈಂಟೈನ್ ಮಾಡ್ತಾರೆ ಅನ್ನೋದು ಎಲ್ಲರಿಗೂ ಇರೋ ಸಾಮಾನ್ಯ ಪ್ರಶ್ನೆ. ಇವರು ಕೂಡ ಆ ಪ್ರಶ್ನೆಗಳನ್ನು ತುಂಬಾ ಸಲ ಎದುರಿಸಿದ್ದಾರೆ.
ಕೀರ್ತನಾ ಕ್ಯಾರೆಕ್ಟರ್ಗೆ ಇವರು ರಿಯಲ್ ಲೈಫ್ನಲ್ಲಿ ದೇಹ ದಂಡಸಿ ತಯಾರಾಗಿದ್ದಾರೆ. ಕೀರ್ತನಾ ಪಾತ್ರಕ್ಕೆ ತಕ್ಕಂತೆ ತಮ್ಮ ಬಾಡಿ ಟೈಪ್ನ ಟ್ರ್ಯಾನ್ಸ್ಫಾರ್ಮ್ ಮಾಡಿಕೊಂಡಿದ್ದಾರೆ. ಅನು ಜನಾರ್ಧನ್ ಸಖತ್ ಫಿಟ್ ಆ್ಯಂಡ್ ಫೈನ್ ಅಂತಾನೇ ಹೇಳಬಹುದು. ಒಟ್ಟಿನಲ್ಲಿ ನಟಿಯ ಫ್ಯಾಷನ್ ಸೆನ್ಸ್ಗೆ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗ ಭಿನ್ನ ವಿಭಿನ್ನ ಫೋಟೋಸ್ ಹಾಗೂ ವಿಡಿಯೋಗಳನ್ನು ಪೊಸ್ಟ್ ಮಾಡುತ್ತಾ ಇರುತ್ತಾರೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ