newsfirstkannada.com

ಸ್ಕೂಟರ್​ಗೆ ಡಿಕ್ಕಿ ಹೊಡೆದ ಟಾಟಾ ಏಸ್ ವಾಹನ.. ಮೂವರು ಸ್ಥಳದಲ್ಲೇ ಸಾವು

Share :

Published June 22, 2024 at 3:55pm

Update June 22, 2024 at 3:58pm

  ಸ್ಕೂಟರ್​ನಲ್ಲಿ ತೆರಳುತ್ತಿದ್ದವರ ಮೇಲೆ ಹರಿದ ಟಾಟಾ ಏಸ್ ವಾಹನ

  ಟಾಟಾ ಏಸ್ ವಾಹನ ಹರಿದು ಸ್ಥಳದಲ್ಲೇ ಮೂವರು ಸಾವು

  ಗುದ್ದಿದ ರಭಸಕ್ಕೆ ಸ್ಕೂಟರ್​ ಸವಾರನನ್ನು ಎಳೆದೊಯ್ದ ಟಾಟಾ ಏಸ್

ಹಾಸನ: ಸ್ಕೂಟರ್​ಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಘಟನೆ ಬೆಳಕಿಗೆ ಬಂದಿದೆ. ಹಾಸನ ತಾಲ್ಲೂಕಿನ ಶಾಂತಿಗ್ರಾಮ ಬಳಿ ಈ ಅಪಘಾತ ನಡೆದಿದೆ.

ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ, ಟಾಟಾ ಏಸ್ ವಾಹನ ಗುದ್ದಿದ ರಭಸಕ್ಕೆ ಸ್ಥಳದಲ್ಲೇ ಮೂವರು ಉಸಿರು ಚೆಲ್ಲಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ.

ಇದನ್ನೂ ಓದಿ: VIDEO: ಮಾವುತನನ್ನು ಕಾಲಿನಿಂದ ತುಳಿದು ಸಾಯಿಸಿದ ಆನೆ.. ಭಯಾನಕವಾಗಿದೆ ಈ ದೃಶ್ಯ

ಟಾಟಾ ಏಸ್ ವಾಹನವು ಜ್ಯುಪಿಟರ್ ಸ್ಕೂಟರ್​ಗೆ  ಡಿಕ್ಕಿ ಹೊಡೆದಿದೆ. ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ ರಸ್ತೆ ಬದಿಯ ರೈತರ ಜಮೀನಿಗೆ ಟಾಟಾ ಏಸ್ ನುಗ್ಗಿದೆ.

ಇದನ್ನೂ ಓದಿ: ಬೈಕ್​ ಸವಾರನ ತಲೆ ಮೇಲೆ ಹರಿದ ಮೈನ್ಸ್​ ಲಾರಿ.. ಸ್ಥಳದಲ್ಲೇ ಸಾವನ್ನಪ್ಪಿದ ರೈತ

ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಕೂಟರ್​ಗೆ ಡಿಕ್ಕಿ ಹೊಡೆದ ಟಾಟಾ ಏಸ್ ವಾಹನ.. ಮೂವರು ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/06/Accident-4.jpg

Load More