newsfirstkannada.com

ಮಹಾರಾಷ್ಟ್ರ ಸಿಎಂ ಏಕನಾಥ್​​​ ಶಿಂಧೆ, ಉದ್ಧವ್​ ಠಾಕ್ರೆ ಬೆಂಬಲಿಗರ ನಡುವೆ ಮಾರಾಮಾರಿ; ಕಾರಣ..?

Share :

Published November 17, 2023 at 7:08am

    ಮುಂಬೈನ ಶಿವಾಜಿ ಪಾರ್ಕ್​ನಲ್ಲಿ ಕಾರ್ಯಕರ್ತರ ಗಲಾಟೆ

    ಬಾಳಾ ಸಾಹೇಬ್​ ಠಾಕ್ರೆ ಸ್ಮಾರಕಕ್ಕೆ ಭೇಟಿ ಕೊಟ್ಟಾಗ ಬಡಿದಾಟ

    ಮಾತಿಗೆ ಮಾತು ಬೆಳೆದು ಬಡಿದಾಡಿಕೊಂಡಿರುವ ಕಾರ್ಯಕರ್ತರು

ಮಹಾರಾಷ್ಟ್ರ ಸಿಎಂ ಏಕನಾಥ್​​​ ಶಿಂಧೆ ಹಾಗೂ ಉದ್ಧವ್​ ಠಾಕ್ರೆ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ. ಮುಂಬೈನ ಶಿವಾಜಿ ಪಾರ್ಕ್​ ಈ ಘಟನೆಗೆ ಸಾಕ್ಷಿ ಆಗಿದೆ.

ಮಹಾರಾಷ್ಟ್ರದ ಮಾಜಿ ಸಿಎಂ ದಿವಂಗತ ಬಾಳಾ ಸಾಹೇಬ್​ ಠಾಕ್ರೆಯ 11ನೇ ಪುಣ್ಯತಿಥಿ ಕಾರ್ಯಕ್ರಮ ಇಂದು ನಡೆಯಲಿದೆ. ಈ ಹಿನ್ನೆಲೆ ಸಿಎಂ ಏಕನಾಥ್​​ ಶಿಂಧೆ ಒಂದು ದಿನ ಮುಂಚಿತವಾಗಿಯೇ ಸ್ಮಾರಕಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿ ತೆರಳಿದ್ದರು.

ಇದಾದ ಬಳಿಕ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಉದ್ಧವ್ ಠಾಕ್ರೆಯ ಶಿವಸೇನೆ ಕಾರ್ಯಕರ್ತರು ಮುಖಾಮುಖಿಯಾಗಿದ್ದಾರೆ. ಈ ವೇಳೆ ಮಾತಿಗೆ ಮಾತು ಆರಂಭವಾಗಿದೆ. ಶಿವಸೇನೆ ಪಕ್ಷ ತಮಗೆ ಸೇರಿದ್ದು ಅಂತಾ ಪರಸ್ಪರ ಬಡಿದಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಾರಾಷ್ಟ್ರ ಸಿಎಂ ಏಕನಾಥ್​​​ ಶಿಂಧೆ, ಉದ್ಧವ್​ ಠಾಕ್ರೆ ಬೆಂಬಲಿಗರ ನಡುವೆ ಮಾರಾಮಾರಿ; ಕಾರಣ..?

https://newsfirstlive.com/wp-content/uploads/2023/11/Sena-factions.jpg

Load More