newsfirstkannada.com

ದೀಪಾವಳಿ ಪಾರ್ಟಿಯಲ್ಲಿ ಕೊಹ್ಲಿ, ಅನುಷ್ಕಾ ಮಿಂಚಿಂಗ್‌; ಟೀಂ ಇಂಡಿಯಾ ಸೆಲೆಬ್ರೇಷನ್ ಫೋಟೋಗಳು ಇಲ್ಲಿದೆ ನೋಡಿ

Share :

12-11-2023

    ಟೀಂ ಇಂಡಿಯಾ ಉತ್ಸಾಹ ಡಬಲ್ ಮಾಡಿದ್ದು ಈ ದೀಪಾವಳಿ

    ಟ್ರೆಡಿಷನ್ ಡ್ರೆಸ್‌ನಲ್ಲಿ ಮಿಂಚುವ ಟೀಂ ಇಂಡಿಯಾ ಆಚಗಾರರು

    ವಿಶ್ವಕಪ್ ಗೆದ್ದ ಮೇಲೆ ನಿಜವಾದ ದೀಪಾವಳಿ ಧಮಾಕಾ ಆಚರಣೆ

ಬೆಳಕಿನ ಹಬ್ಬ ದೀಪಾವಳಿಯನ್ನ ಟೀಂ ಇಂಡಿಯಾ ಆಟಗಾರರು ಸಂಭ್ರಮದಿಂದ ಆಚರಿಸಿದ್ದಾರೆ. ಟ್ರೆಡಿಷನ್ ಡ್ರೆಸ್‌ನಲ್ಲಿ ಆಗಮಿಸಿದ ಪ್ರತಿಯೊಬ್ಬ ಪ್ಲೇಯರ್ಸ್‌ ಮಿಂಚುವ ಜೊತೆ ಸಖತ್ ಎಂಜಾಯ್ ಮಾಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ದೀಪಾವಳಿ ಸೆಲಬ್ರೇಷನ್ ಈ ಬಾರಿ ಸಖತ್ ಸ್ಪೆಷಲ್ ಆಗಿತ್ತು. ಯಾಕಂದ್ರೆ ಈ ಬಾರಿ ವಿಶ್ವಕಪ್‌ನಲ್ಲಿ ಅಜೇಯರಾಗಿ ಉಳಿದಿರುವ ಟೀಂ ಇಂಡಿಯಾ ಫುಲ್ ಜೋಶ್‌ನಲ್ಲಿದೆ. ಈ ಉತ್ಸಾಹವನ್ನು ಡಬಲ್ ಮಾಡಿರೋದು ಈ ದೀಪಾವಳಿಯ ಸಂಭ್ರಮ.

ಕುಟುಂಬ ಸಮೇತರಾಗಿ ಪಾರ್ಟಿಗೆ ಆಗಮಿಸಿದ ಟೀಂ ಇಂಡಿಯಾ ಪ್ಲೇಯರ್ಸ್‌ ಮಸ್ತ್ ಮಜಾ ಮಾಡಿದ್ದಾರೆ. ದೀಪಾವಳಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವುದರ ಜೊತೆಗೆ ಎಲ್ಲರೂ ಪಾರ್ಟಿಯಲ್ಲಿ ಸಖತ್ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

ಥ್ರೋಡೌನ್‌ ಸ್ಪೆಷಲಿಸ್ಟ್ ಕನ್ನಡಿಗ ರಾಘು ಕೂಡ ಭಾಗಿಯಾಗಿದ್ದರು. ಬಿಸಿಸಿಐ ಟೀಂ ಇಂಡಿಯಾ ಆಟಗಾರರು ಸಂಭ್ರಮದಲ್ಲಿ ಮುಳುಗಿರೋ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ.

ಬೆಂಗಳೂರಲ್ಲಿ ಇಂದು ನೆದರ್ಲ್ಯಾಂಡ್ಸ್ ವಿರುದ್ಧ ವಿಶ್ವಕಪ್ ಪಂದ್ಯ ನಡೆಯುತ್ತಿದೆ. ಹೀಗಾಗಿ ಬೆಂಗಳೂರಲ್ಲೇ ಆಯೋಜಿಸಿದ್ದ ದೀಪಾವಳಿ ಹಬ್ಬದ ಪಾರ್ಟಿಯಲ್ಲಿ ಟೀಂ ಇಂಡಿಯಾ ಪಾರ್ಟಿ ಮಾಡಿದೆ. ಈ ಪಾರ್ಟಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಹಲವರು ಈ ಬಾರಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದೇ ಗೆಲ್ಲಲಿದೆ. ವಿಶ್ವಕಪ್ ಗೆದ್ದ ಮೇಲೆ ದೀಪಾವಳಿಯನ್ನ ಮತ್ತಷ್ಟು ಜೋರಾಗಿ ಆಚರಿಸೋಣ ಎಂದು ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ದೀಪಾವಳಿ ಪಾರ್ಟಿಯಲ್ಲಿ ಕೊಹ್ಲಿ, ಅನುಷ್ಕಾ ಮಿಂಚಿಂಗ್‌; ಟೀಂ ಇಂಡಿಯಾ ಸೆಲೆಬ್ರೇಷನ್ ಫೋಟೋಗಳು ಇಲ್ಲಿದೆ ನೋಡಿ

https://newsfirstlive.com/wp-content/uploads/2023/11/team-india-2-1.jpg

Load More