newsfirstkannada.com

Video: ಪಾಕ್​ನಿಂದ ಭಾರತಕ್ಕೆ ಬಂದ ಸೀಮಾ ಹೈದರ್​ ಡ್ಯಾನ್ಸ್​ ನೋಡಿದ್ರಾ? ಸಖತ್ತಾಗಿ ಕುಣಿತಾಳೆ ಈಕೆ

Share :

20-07-2023

  ಸೀಮಾ ಹೈದರ್​ ಡ್ಯಾನ್ಸ್​ ವಿಡಿಯೋ ವೈರಲ್​

  ಭಾರತೀಯ ಸಿನಿಮಾ ಹಾಡಿಗೆ ಸೀಮಾ ಭರ್ಜರಿ ಸ್ಟೆಪ್​​

  ಸದಾ ಸುದ್ದಿಯಲ್ಲಿದ್ದಾಳೆ ಪಾಕ್​ ಮಹಿಳೆ ಸೀಮಾ ಹೈದರ್​

ಪಬ್​ಜಿ ಪ್ರಿಯಕರನ ಪ್ರೀತಿಗೆ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಬಂದ ಸೀಮಾ ಹೈದರ್​​ ಬಗ್ಗೆ ಸದಾ ಒಂದಲ್ಲಾ ಒಂದು ಸುದ್ದಿ ವೈರಲ್​ ಆಗುತ್ತಿದೆ. ಆದರೀಗ ಸೀಮಾ ಸೀರೆ ಉಟ್ಟು ಡ್ಯಾನ್ಸ್​ ಮಾಡಿರುವ ವಿಡಿಯೋ ಕೂಡ ವೈರಲ್​ ಆಗಿದೆ.

ಸೀಮಾ ಪಾಕ್​ನಿಂದ ದುಬೈ ಹೋಗಿ ಬಳಿಕ ದುಬೈನಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾಳೆ. ಸದ್ಯ ಈಕೆಯ ಬಗ್ಗೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ತನಿಖೆ ನಡೆಸುತ್ತಿದೆ. ಐಎಸ್ಐಗೂ ಸೀಮಾಗೂ ನಂಟಿದೆಯಾ ಎಂದು ವಿಚಾರಣೆ ನಡೆಯುತ್ತಿದೆ. ಜೊತೆಗೆ ಆಕೆಯ ಚಿಕ್ಕಪ್ಪ, ಅಣ್ಣ ಪಾಕ್​​ ಸೈನ್ಯದಲ್ಲಿರುವ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ. ಇದರ ಜೊತೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸೀಮಾ ಹೈದರ್​ ಸೀರೆ ಉಟ್ಟುಕೊಂಡು ಭರ್ಜರಿ ಡ್ಯಾನ್ಸ್​ ಮಾಡುತ್ತಿರುವ ವಿಡಿಯೋ ವೈರಲ್​ ಆಗಿದೆ.

ಮೇಲ್ನೋಟಕ್ಕೆ ಇದು ಹಳೆಯ ವಿಡಿಯೋ ಆಗಿದೆ. ಅಂಕಿತಾ ರಾಥೋಡ್​ ಎಂಬ ಮಹಿಳೆ ಟ್ವಿಟ್ಟರ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಅಂದಹಾಗೆಯೇ ಸೀಮಾ ಭಾರತೀಯ ಸಿನಿಮಾ ಹಾಡಿಗೆ ಡ್ಯಾನ್ಸ್​ ಮಾಡಿದ್ದಾಳೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಪಾಕ್​ನಿಂದ ಭಾರತಕ್ಕೆ ಬಂದ ಸೀಮಾ ಹೈದರ್​ ಡ್ಯಾನ್ಸ್​ ನೋಡಿದ್ರಾ? ಸಖತ್ತಾಗಿ ಕುಣಿತಾಳೆ ಈಕೆ

https://newsfirstlive.com/wp-content/uploads/2023/07/Seema-Haider.jpg

Load More