newsfirstkannada.com

‘ಯಾಕಪ್ಪ ಹಿಂಗಾಯ್ತು ಎಂದು ನೋವಾಗುತ್ತೆ’- ದರ್ಶನ್​​​ ಬಗ್ಗೆ ಬೇಸರ ಹೊರಹಾಕಿದ ಶಿವಣ್ಣ ಏನಂದ್ರು?

Share :

Published June 30, 2024 at 4:06pm

Update June 30, 2024 at 4:08pm

    ಕೊಲೆ ಕೇಸಲ್ಲಿ ಜೈಲು ಸೇರಿದ ಚಾಲೆಂಜಿಂಗ್​ ಸ್ಟಾರ್​​ ನಟ ದರ್ಶನ್​​!

    ನಟ ದರ್ಶನ್​​ ಘಟನೆ ಬಗ್ಗೆ ಹಿರಿಯ ನಟ ಶಿವಣ್ಣ ಮೊದಲ ರಿಯಾಕ್ಷನ್​​​

    ಮೊದಲ ಬಾರಿಗೆ ಬಹಿರಂಗವಾಗಿ ನೋವು ಹೊರಹಾಕಿದ ನಟ ಶಿವಣ್ಣ

ಬೆಂಗಳೂರು: ಕೊಲೆ ಕೇಸಲ್ಲಿ ಜೈಲು ಸೇರಿದ ಚಾಲೆಂಜಿಂಗ್​ ಸ್ಟಾರ್​​ ದರ್ಶನ್​​ ಬಗ್ಗೆ ಸ್ಯಾಂಡಲ್​ವುಡ್​​ ಹಿರಿಯ ನಟ ಡಾ. ಶಿವರಾಜ್​​ಕುಮಾರ್​​ ಮಾತಾಡಿದ್ದಾರೆ. ಕೃತ್ಯದ ಬಗ್ಗೆ ಮೊದಲ ಬಾರಿಗೆ ರಿಯಾಕ್ಟ್​ ಮಾಡಿರೋ ಶಿವಣ್ಣ ತಮ್ಮ ನೋವು ಹೊರಹಾಕಿದ್ದಾರೆ.

ಏನು ಮಾಡಕ್ಕೆ ಆಗಲ್ಲ, ಎಲ್ಲವೂ ಹಣೆಬರಹ. ನನಗೆ ದರ್ಶನ್​​ ಮತ್ತು ರೇಣುಕಾಸ್ವಾಮಿ ಫ್ಯಾಮಿಲಿಯನ್ನು ನೆನೆಸಿಕೊಂಡರೆ ಬಹಳ ನೋವಾಗುತ್ತೆ. ಕೇಸ್​ ತನಿಖೆ ಹಂತದಲ್ಲಿದೆ, ಹಾಗಾಗಿ ನಾವೇನು ಮಾತಾಡೋದು ತಪ್ಪು ಎಂದರು.

ಯಾರ ಜೀವನದಲ್ಲೂ ಈ ರೀತಿ ಘಟನೆ ನಡೆಯಬಾರದು. ಎಲ್ಲವೂ ಹಣೆಬರಹ. ತನಿಖೆ ನಡೆಯುತ್ತಿದೆ. ತಪ್ಪು ಎಂದು ಸಾಬೀತಾದ್ರೆ ಶಿಕ್ಷೆ ಆಗಲಿದೆ. ನನಗಂತೂ ತುಂಬಾ ನೋವಾಗ್ತಿದೆ. ಬಹಳ ಬೇಸರ ಕೂಡ ಇದೆ. ಏನು ಮಾಡೋದು ಎಲ್ಲವೂ ವಿಧಿಯಾಟ. ನಾವು ಏನ್​ ಮಾಡ್ತೀವಿ ಸರೀನಾ ಎಂದು ಒಂದು ಸಲ ಯೋಚನೆ ಮಾಡಬೇಕು. ಯಾಕಪ್ಪ ಹಿಂಗಾಯ್ತು ಎಂದು ಬೇಸರ ಆಗುತ್ತೆ ಎಂದರು.

ಇದನ್ನೂ ಓದಿ: ‘ಎಲ್ಲಾ ಹಣೆಬರಹ ಏನೂ ಮಾಡೋಕೆ ಆಗಲ್ಲ..’ ದರ್ಶನ್​ ಪ್ರಕರಣದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಯಾಕಪ್ಪ ಹಿಂಗಾಯ್ತು ಎಂದು ನೋವಾಗುತ್ತೆ’- ದರ್ಶನ್​​​ ಬಗ್ಗೆ ಬೇಸರ ಹೊರಹಾಕಿದ ಶಿವಣ್ಣ ಏನಂದ್ರು?

https://newsfirstlive.com/wp-content/uploads/2024/06/Darshan_Shivanna.jpg

Load More