newsfirstkannada.com

ತನ್ನಿಷ್ಟದ ವರನ ಕೈಯಾರೆ ‘ಬ್ರಹ್ಮಗಂಟು‘ ಹಾಕಿಸಿಕೊಂಡ ಶೋಭಿತಾ ಶಿವಣ್ಣ

Share :

26-05-2023

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬ್ರಹ್ಮಗಂಟು ಸೀರಿಯಲ್​ ನಟಿ

    ತನ್ನಿಷ್ಟದ ವರನ ಕೈಯಾರೆ ‘ಬ್ರಹ್ಮಗಂಟು‘ ಹಾಕಿಸಿಕೊಂಡ ಶೋಭಿತಾ

    ನವ ದಂಪತಿಗಳಿಗೆ ಶುಭ ಹಾರೈಸಿದ ಕಿರುತೆರೆ ನಟ, ನಟಿಯರು

ಬ್ರಹ್ಮಗಂಟು ಸೀರಿಯಲ್​ ಖ್ಯಾತಿಯ ನಟಿ ಶೋಭಿತಾ ಶಿವಣ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬ್ರಹ್ಮಗಂಟು ಸೀರಿಯಲ್​​ನಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ನಟಿ ಶೋಭಿತಾ ಶಿವಣ್ಣ ಸಾಕಷ್ಟು ಫ್ಯಾನ್ಸ್​ ಬಳಗ ಇದೆ.

ಮದುವೆಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿವೆ. ಇನ್ನು ನಟಿ ಶೋಭಿತಾ ಶಿವಣ್ಣ ಗುರು ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿಯ ಮದುವೆಗೆ ಬ್ರಹ್ಮಗಂಟು ಧಾರಾವಾಹಿಯ ನಟ ಹಾಗೂ ನಟಿಯರು ಹಾಜರಾಗಿ ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

ಬ್ರಹ್ಮಗಂಟು, ನಿನ್ನಿಂದಲೇ ಹೀಗೆ ಹಲವು ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ವಂದನಾ, ಅಟೆಂಪ್ಟ್‌ ಟು ಮರ್ಡರ್‌, ಜಾಕ್‌ಪಾಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ತನ್ನಿಷ್ಟದ ವರನ ಕೈಯಾರೆ ‘ಬ್ರಹ್ಮಗಂಟು‘ ಹಾಕಿಸಿಕೊಂಡ ಶೋಭಿತಾ ಶಿವಣ್ಣ

https://newsfirstlive.com/wp-content/uploads/2023/05/New-Project-4.jpg

Load More