ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಹೊಸ ಅಧ್ಯಾಯ ಶುರುವಾಗಿದೆ
ಸುಬ್ಬು ಪ್ರೀತಿಗೆ ಮಾವನೇ ಸೇತುವೆಯಾಗಿದ್ದಾನೆ
ಅಳಿಯ-ಮಾವನ ಗೆಟಪ್, ಲುಕ್ಕು ಎಲ್ಲವೂ ಕಂಪ್ಲೀಟ್ ಬದಲಾಗಿದೆ
ಮಿನಿಸ್ಟರ್ ವೀರು ಸ್ಟೈಲ್ಗೆ ಸುಬ್ಬು ಫಿದಾ ಆಗಿದ್ದಾನೆ
ಸುಬ್ಬು ಮೀರ, ಮೀರ ಮಿಂಚ್ತಿದ್ರೇ, ಇತ್ತ ವೀರು ಪೇಟ ಕಟ್ಟಿ ತೊಡೆ ತೊಟ್ಟಿದ್ದಾರೆ