ಸಹಜ, ಸರಳ ಸುಂದರಿ ನಿಶಾ ರವಿಕೃಷ್ಣನ್.. ರೌಡಿ ಬೇಬಿಯ ಮುದ್ದಾದ ಫೋಟೋಸ್ಗೆ ಫ್ಯಾನ್ಸ್ ಫಿದಾ!
ಜೀ ವಾಹಿನಿಯ ಕಾರ್ಯಕ್ರಮ ಒಂದರಲ್ಲಿ ಕ್ಲಿಕ್ಕಿಸಿದ ಫೋಟೋಗಳಿವು.
ಜೀ ವಾಹಿನಿಯ ಕಾರ್ಯಕ್ರಮ ಒಂದರಲ್ಲಿ ಕ್ಲಿಕ್ಕಿಸಿದ ಫೋಟೋಗಳಿವು.
ಯಾರ್ ದೃಷ್ಟಿನೂ ನಿಮ್ಮ ಮೇಲೆ ಬಿಳದಿರಲಿ ಎಂದು ಮುದ್ದಾದ ಜೋಡಿಗೆ ದೃಷ್ಟಿ ತೆಗೆದಿದ್ದಾರೆ.
ಕ್ಯಾಮೆರಾವನ್ನು ದಿಟ್ಟಿಸಿ ನೋಡುತ್ತಿರುವ ನಟಿ
ನಿಶಾ ರವಿಕೃಷ್ಣನ್ ಸಿಂಪಲ್ ಫೋಟೋ
ಮಲ್ಲಿಗೆ ಹೂವುಗಳನ್ನು ಮುಡಿದಿರುವ ರೌಡಿ ಬೇಬಿ
ಈ ಲುಕ್ ಹುಡುಗರ ನಿದ್ದೆ ಕೆಡಿಸಿದೆ
ವ್ಹಾವ್ ಎನ್ನುವಂತೆ ಇದೆ ನಿಶಾ ಕೊಟ್ಟಿರುವ ಲುಕ್