ಸೀರಿಯಲ್​ನಲ್ಲೂ ಸಿಂಪಲ್​, ರಿಯಲ್​ನಲ್ಲೂ ಸರಳ ಸುಂದರಿ..

ಭಾರ್ಗವಿ LL.B ಸುಂದರಿ ರಾಧಾ ಭಗವತಿ

ಸೀರಿಯಲ್​ನಲ್ಲೂ ಸಿಂಪಲ್​, ರಿಯಲ್​ನಲ್ಲೂ ಸರಳ ಸುಂದರಿ

ಸೀರೆಯಲ್ಲಿಯೇ ಹೊಸ ಹೊಸ ಫೋಟೋಶೂಟ್​ ಮಾಡಿಸ್ತಿರ್ತಾರೆ

ಕಪ್ಪು ವರ್ಣದ ಸೀರೆಯಲ್ಲಿ ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ

ಸಿಕ್ಕದ್ರೇ ನಿಮ್ಮಂತ ಹುಡುಗಿ ಲೈಫ್​ ಪಾರ್ಟನರ್​ ಆಗಿ ಸಿಗ್ಬೇಕು ಅಂತ ಸೈಲೆಂಟ್ ಆಗಿಯೇ ದೇವ್ರಿಗೆ ಅಪ್ಲಿಕೇಶನ್​ ಹಾಕ್ತಿದ್ದಾರೆ ಗಂಡೈಕಳು

ಭಾರ್ಗವಿ ಪಾತ್ರದಲ್ಲಿ ರಾಧಾ ಯಾದವ್​ ವೃತ್ತಿ ಜೀವನಕ್ಕೆ ಹೊಸ ಆಯಾಮ ಕೊಟ್ಟಿದೆ