ಬಿಗ್​ಬಾಸ್ ಸುಂದರ.. ಹೆಣ್ಮಕ್ಕಳ ಹೃದಯ ಕದ್ದ ಜಾಣ.. ಸೂರಜ್ ಯಾರು?

ಹೆಣ್ಮಕ್ಕಳ ಹೀರೋ

ವೈಲ್ಡ್​ ಕಾರ್ಡ್ ಮೂಲಕ ಬಿಗ್​ಬಾಸ್​ ಮನೆಗೆ ಬಂದಿರುವ ಸೂರಜ್ ಸಿಂಗ್, ಹೆಣ್ಮಕ್ಕಳ ಫೇವರಿಟ್ ಕಂಟೆಸ್ಟೆಂಟ್​ ಆಗಿದ್ದಾರೆ.

ಯಾರು ಸೂರಜ್ ಸಿಂಗ್?

ಇನ್ನು ಸೂರಜ್ ಸಿಂಗ್ ಮೈಸೂರಿನ ಹುಡುಗ. ಐಟಿ ಉದ್ಯೋಗಿ ಆಗಿರುವ ಸೂರಜ್, ಫಿಟ್‌ನೆಸ್ ಫ್ರೀಕ್, ಮಾಡೆಲ್ ಕೂಡ ಆಗಿದ್ದಾರೆ.

ಕೆನಡಾದಲ್ಲಿ ಶಿಕ್ಷಣ

ಉನ್ನತ ಶಿಕ್ಷಣಕ್ಕಾಗಿ ಕೆನಡಾಗೆ ಹೋಗಿ ಬಂದಿದ್ದರು. ವಿದೇಶದಿಂದ ವಾಪಸ್ ಬರಲು ಕಾರಣ ಅವರ ಅಕ್ಕನಿಗೆ ಮದುವೆ ಆಯ್ತು, ನನ್ನ ತಾಯಿ ಒಬ್ರೇ ಇರುವ ಕಾರಣಕ್ಕೆ ಬಂದಿದ್ದಾರೆ.

ಶೆಫ್ ಆಗಿ ಕೆಲಸ

ಕೆನಾಡದಲ್ಲಿ ಶಿಕ್ಷಣಕ್ಕೆಂದು ಹೋದಾಗ ಅಲ್ಲಿ ಶೆಫ್ ಆಗಿ ಕೆಲಸ ಮಾಡಿದ್ದರಂತೆ.

ಇನ್ನೂ ಸಿಂಗಲ್

ಮಾಡೆಲ್ ಕೂಡ ಆಗಿರುವ ಇವರು ಇನ್ನೂ ಸಿಂಗಲ್. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸ್ಟೈಲಿಶ್ ಆಗಾಗ ಅನೇಕ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಬಿಗ್​ಬಾಸ್​ನಲ್ಲಿ ಮಿಂಗಲ್..!

ಬಿಗ್​ಬಾಸ್​ಗೆ ಎಂಟ್ರಿ ನೀಡುವ ಸಂದರ್ಭದಲ್ಲಿ ನಾನ್ ಇನ್ನೂ ಸಿಂಗಲ್ ಎಂದಿದ್ದ ಅವರು, ಈಗ ಮಿಂಗಲ್ ಆಗಿದ್ದಾರೆ

ರಾಶಿಕಾ ಶೆಟ್ಟಿ ಜೊತೆ ಲವ್

ಬಂದ ಮೂರೇ ದಿನಕ್ಕೆ ರಾಶಿಕಾ ಶೆಟ್ಟಿಯ ಹೃದಯ ಗೆಲ್ಲೋದ್ರದಲ್ಲಿ ಸೂರಜ್ ಸಿಂಗ್ ಯಶಸ್ವಿಯಾಗಿದ್ದಾರೆ. ಸದ್ಯ ಇಬ್ಬರೂ ಕೈ ಕೈಹಿಡಿದುಕೊಂಡು ಓಡಾಡ್ತಿದ್ದಾರೆ..

ಹೆಣ್ಮಕ್ಕಳಿಗೆ ಇಷ್ಟ

ಬಿಗ್​ಬಾಸ್​ ಮನೆಗೆ ಎಂಟ್ರಿ ನೀಡ್ತಿದ್ದಂತೆಯೇ ಅದೆಷ್ಟೋ ಹೆಣ್ಮಕ್ಕಳು ಸೂರಜ್ ಸಿಂಗ್​ ಬೋಲ್ಡ್ ಆಗಿದ್ದಾರೆ..