ಖಾಸಗಿ ಫೋಟೋ, ವಿಡಿಯೋ ಲೀಕ್ ಮಾಡುವ ಬೆದರಿಕೆ
4 ವರ್ಷದಿಂದ ಪ್ರೀತಿಸಿ ವಂಚನೆ ಮಾಡಿದ್ದ ವರುಣ್ ಆರಾಧ್ಯ?
ಲವ್ ಬ್ರೇಕಪ್ ಆಗುತ್ತಿದ್ದಂತೆ ಬ್ಲ್ಯಾಕ್ ಮೇಲ್ ನಾಟಕ ಶುರು
ಬೆಂಗಳೂರು: ಕಿರುತೆರೆ ನಟ ವರುಣ್ ಆರಾಧ್ಯ ವಿರುದ್ಧ ಖ್ಯಾತ ರೀಲ್ಸ್ ಸ್ಟಾರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವರುಣ್ ಆರಾಧ್ಯ ಮೇಲೆ ಗಂಭೀರ ಆರೋಪಗಳನ್ನು ಮಾಡಲಾಗಿದ್ದು, ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ.
ಇದನ್ನೂ ಓದಿ: ಖಾಸಗಿ ಫೋಟೋ, ಧಮ್ಕಿ, ಪ್ರೀತಿಸಿ ವಂಚನೆ.. ಸೀರಿಯಲ್ ನಟ ವರುಣ್ ಆರಾಧ್ಯ ವಿರುದ್ಧ ಕೇಸ್ ದಾಖಲು
ವರುಣ್ ಆರಾಧ್ಯ ವಿರುದ್ಧ ಪ್ರೀತಿಸಿ ವಂಚನೆ, ಪ್ರಾಣ ಬೆದರಿಕೆ ಹಾಕಿದ ಆರೋಪದ ಮೇಲೆ ದೂರು ನೀಡಲಾಗಿದೆ. ಕಿರುತೆರೆ ನಟ ತನ್ನ ಜೊತೆಗಿರೋ ಖಾಸಗಿ ವಿಡಿಯೋ ಲೀಕ್ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಯುವತಿ ಒತ್ತಾಯಿಸಿದ್ದಾರೆ.
ಖಾಸಗಿ ಫೋಟೋ ಬಯಲಾಗಿದ್ದೇ ರೋಚಕ!
ನಟ ವರುಣ್ ಆರಾಧ್ಯ ವಿರುದ್ಧ ದೂರು ನೀಡಿರುವ ರೀಲ್ಸ್ ಸ್ಟಾರ್ ಮೊಬೈಲ್‌ನಲ್ಲಿ ಪತ್ತೆಯಾದ ಬೇರೊಬ್ಬ ಯುವತಿಯ ಖಾಸಗಿ ಫೋಟೋಗಳ ಬಗ್ಗೆ ಇಂಚಿಂಚೂ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಬೃಂದಾವನ ಸೀರಿಯಲ್ ನಟ ವರುಣ್ ಆರಾಧ್ಯ ಅವರು ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ಕಳೆದ 4 ವರ್ಷ ಪ್ರೀತಿಸಿ ವಂಚನೆ ಮಾಡಿದ್ದಾರೆ. ವರುಣ್‌ಗೆ ಬೇರೊಂದು ಹುಡುಗಿ ಜೊತೆ ಅಫೇರ್ ಕೂಡ ಇತ್ತು.
ಇದನ್ನೂ ಓದಿ: EXCLUSIVE: ಮಾಜಿ ಕಾರ್ಪೊರೇಟರ್ ಮಗನ ಲವ್ ದೋಖಾ.. ಯುವತಿ ಸಾವು; ನ್ಯಾಯಕ್ಕಾಗಿ ತಾಯಿ ಕಣ್ಣೀರು
ನಾನು ವರುಣ್ ಆರಾಧ್ಯ ಫೋನ್ನಲ್ಲಿ ಆತ ಬೇರೆ ಯುವತಿ ಜೊತೆಗಿರೋ ಖಾಸಗಿ ಫೋಟೋಗಳನ್ನು ನೋಡಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ನಮ್ಮಿಬ್ಬರ ಲವ್ ಬ್ರೇಕಪ್ ಆಗಿತ್ತು.
ಲವ್ ಬ್ರೇಕಪ್ ಆಗುತ್ತಿದ್ದಂತೆ ವರುಣ್ ಆರಾಧ್ಯ ಅವರ ಬ್ಲ್ಯಾಕ್ ಮೇಲ್ ನಾಟಕ ಆರಂಭವಾಗಿದೆ. ಖಾಸಗಿ ಫೋಟೋಗಳ ಬಾಯ್ಬಿಡದಂತೆ ಮಾಜಿ ಪ್ರಿಯತಮೆಗೆ ಧಮ್ಕಿ ಹಾಕಿದ್ದಾರೆ.
ಖಾಸಗಿ ಫೋಟೋಗಳನ್ನು ಕಳುಹಿಸಿ ನನ್ನ ವಿಚಾರ ಬಾಯ್ಬಿಟ್ಟರೆ ವಿಡಿಯೋ ಅಪ್ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ