newsfirstkannada.com

VIDEO: ಪುನೀತ್ ರಾಜ್‌ ಕುಮಾರ್, ಶಿವಣ್ಣ ನೆರವಿನ ಶಕ್ತಿಧಾಮ ಮಕ್ಕಳಿಂದ ಒಂದು ಅರ್ಥಪೂರ್ಣ ಆಚರಣೆ

Share :

12-08-2023

    ಶಕ್ತಿಧಾಮ ಮುಂದಾಳತ್ವ ವಹಿಸಿಕೊಂಡಿರುವ ದೊಡ್ಮನೆ ಕುಟುಂಬ

    ಮೈಸೂರು ಟ್ರಾಫಿಕ್ ಪೊಲೀಸರಿಗೆ ಶಕ್ತಿಧಾಮ ಮಕ್ಕಳ ಸೆಲ್ಯೂಟ್

    ಹಗಲಿರುಳು ಜನರನ್ನ ರಕ್ಷಣೆ ಮಾಡೋ ಪೊಲೀಸರಿಗೆ ಸ್ಪೆಷಲ್ ಗಿಫ್ಟ್

ಮೈಸೂರು: ಎಲ್ಲರ ಜೀವನದಲ್ಲೂ ಸ್ನೇಹಿತರು ಬಹಳ ಮುಖ್ಯ ಪಾತ್ರ ವಹಿಸುತ್ತಾರೆ. ಸಂತೋಷ, ದುಃಖ, ಕಷ್ಟಗಳಿಗೆ ಹೆಗಲಾಗುವ ಸ್ನೇಹವನ್ನು ಸಂಭ್ರಮಿಸುವ ದಿನವೇ ಸ್ನೇಹಿತರ ದಿನ. ಈ ಅರ್ಥಪೂರ್ಣ ಬಂಧಗಳನ್ನು ಫ್ರೆಂಡ್‌ಶಿಪ್ ಡೇ ಗೌರವಿಸುತ್ತದೆ. ಸ್ನೇಹದ ದಿನವು ತನ್ನದೇ ಆದ ವಿಶೇಷ ಸಂಬಂಧವನ್ನು ಸ್ಮರಿಸುತ್ತದೆ. ಆದ್ದರಿಂದ ಆಪ್ತ ಸ್ನೇಹಿತರಿಗೆ ಆ ದಿನವನ್ನು ಮೀಸಲಿಡಲಾಗುತ್ತದೆ. ಈ ಸ್ಪೆಷಲ್ ದಿನವನ್ನು ಮೈಸೂರಿನ ಶಕ್ತಿಧಾಮದ ಮಕ್ಕಳು ವಿಶೇಷವಾಗಿ ಆಚರಣೆ ಮಾಡಿದ್ದಾರೆ.

ಸ್ಯಾಂಡಲ್​ವುಡ್​ ಖ್ಯಾತ ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರ ಮುಂದಾಳತ್ವದ ಶಕ್ತಿಧಾಮ ಮಕ್ಕಳಿಂದ ಫ್ರೆಂಡ್ಸ್ ಶಿಪ್ ಡೇ ಪ್ರಯುಕ್ತವಾಗಿ ಒಂದು ವಿಶೇಷ ಕಾರ್ಯಕ್ರಮ ಮಾಡಿದ್ದಾರೆ.

ಜೀವ ಕೊಡೋ ಸ್ನೇಹಿತರ ಥರಾನೇ ಹಗಲು – ಇರಳು ರಸ್ತೆಗಳ ಮೇಲೆ ಸಾವಿರಾರು ಜನರ ಜೀವ ಕಾಪಾಡುವ ಟ್ರಾಫಿಕ್ ಪೊಲೀಸ್ ಅಧಿಕಾರಿಗಳಿಗೆ ಶಕ್ತಿಧಾಮದ ಮಕ್ಕಳು ಫ್ರೆಂಡ್​ ಶಿಪ್ ಬ್ಯಾಂಡ್ ಕಟ್ಟಿ ಸ್ನೇಹಿತರ ದಿನಚರಣೆಯನ್ನು ಸಂಭ್ರಮಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಪುನೀತ್ ರಾಜ್‌ ಕುಮಾರ್, ಶಿವಣ್ಣ ನೆರವಿನ ಶಕ್ತಿಧಾಮ ಮಕ್ಕಳಿಂದ ಒಂದು ಅರ್ಥಪೂರ್ಣ ಆಚರಣೆ

https://newsfirstlive.com/wp-content/uploads/2023/08/shivraj.jpg

Load More