newsfirstkannada.com

×

ಶಾರುಖ್​ ಖಾನ್​ ಫ್ಯಾನ್ಸ್​ಗೆ ಇಲ್ಲಿದೆ ಸಿಹಿ ಸುದ್ದಿ.. ಕಿಂಗ್​ ಖಾನ್​ ಬಾಯಿಯಿಂದಲೇ ಹೊರಬಿತ್ತು ‘ಡಂಕಿ’ ಸಿನಿಮಾ ರಿಲೀಸ್​ ಡೇಟ್​ 

Share :

Published September 16, 2023 at 2:10pm

    ಜವಾನ್ ಚಿತ್ರದ ಸಕ್ಸಸ್​ ಮೀಟ್​ನಲ್ಲಿ ಹೊರಬಿತ್ತು ಡಂಕಿ ಸಿನಿಮಾ ರಿಳಿಸ್​ ಡೇಟ್​

    ರಾಜ್ ಕುಮಾರ್ ಹಿರಾನಿ ನಿರ್ದೇಶನದಲ್ಲಿ ತಯಾರಾಗ್ತಿರುವ 'ಡಂಕಿ' ಸಿನಿಮಾ

    ಇದೇ ವರ್ಷ ರಿಲೀಸ್​ ಆಗುತ್ತೆ, ಆದ್ರೆ ಯಾವ ತಿಂಗಳಲ್ಲಿ ತೆರೆ ಮೇಲೆ ಬರುತ್ತೆ ಗೊತ್ತಾ?

‘ಜವಾನ್’ ಸಿನಿಮಾದ ಯಶಸ್ಸಿನ ಬೆನ್ನಲ್ಲೆ ಶಾರುಖ್ ಖಾನ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ರಾಜ್ ಕುಮಾರ್ ಹಿರಾನಿ ನಿರ್ದೇಶನದಲ್ಲಿ ತಯಾರಾಗ್ತಿರುವ ‘ಡಂಕಿ’ ಚಿತ್ರ ಇದೇ ವರ್ಷ ರಿಲೀಸ್​ ಆಗಲಿದೆಯಂತೆ.

ಡಿಸೆಂಬರ್ 22ಕ್ಕೆ ಡಂಕಿ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ವಿಷ್ಯವನ್ನು ಖುದ್ದು ನಟ ಶಾರುಖ್ ಖಾನ್, ಜವಾನ್ ಚಿತ್ರದ ಸಕ್ಸಸ್​ ಮೀಟ್​ನಲ್ಲಿ ಘೋಷಿಸಿದ್ದಾರೆ.

ಶಾರುಖ್​ ಖಾನ್​
ಶಾರುಖ್​ ಖಾನ್​

ಅಂದಹಾಗೆಯೇ ಈ ವಿಚಾರ ಹೊರ ಬಿದ್ದಿದ್ದೇ ತಡ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಇನ್ನೆರಡು ತಿಂಗಳಲ್ಲಿ ಕಿಂಗ್​ ಖಾನ್​ ಮತ್ತೆ ಡಂಕಿ ಮೂಲಕ ತೆರೆ ಮೇಲೆ ಬರಲಿದ್ದಾರೆ ಎಂದು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಜವಾನ್​ ಸಿನಿಮಾ ಬಾಲಿವುಡ್​ನಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಅಭಿಮಾನಿಗಳನ್ನು ರಂಜಿಸಿದೆ. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕೂಡ ಲಭ್ಯವಾಗಿದೆ. ಅದರಲ್ಲೂ ಅನಿರುದ್ಧ್​ ರವಿಚಂದರ್​​ ಮ್ಯೂಸಿಕ್ ಪ್ರೇಕ್ಷಕರ ಮನದಲ್ಲಿ ಹಾಗೆಯೇ ಉಳಿಯುವಂತೆ ಮಾಡಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಂತೂ ‘ಜಿಂದಾಬಂದಾ’, ‘ಚಲೆಯಾ’ ಸಾಂಗ್​ ಭಾರೀ ಸಂಚಲನ ಉಂಟುಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾರುಖ್​ ಖಾನ್​ ಫ್ಯಾನ್ಸ್​ಗೆ ಇಲ್ಲಿದೆ ಸಿಹಿ ಸುದ್ದಿ.. ಕಿಂಗ್​ ಖಾನ್​ ಬಾಯಿಯಿಂದಲೇ ಹೊರಬಿತ್ತು ‘ಡಂಕಿ’ ಸಿನಿಮಾ ರಿಲೀಸ್​ ಡೇಟ್​ 

https://newsfirstlive.com/wp-content/uploads/2023/09/Danki.jpg

Load More