newsfirstkannada.com

Jawan ಸಿನಿಮಾದ Zinda Banda ಹಾಡಿಗೆ ಸಖತ್ತಾಗಿ ಸ್ಟೆಪ್ಸ್​​ ಹಾಕಿದ ಶಾರುಖ್​​ ಖಾನ್​!

Share :

31-07-2023

    Zinda Banda ಹಾಡಿಗೆ ಶಾರುಖ್​ ಸಖತ್​ ಸ್ಟೆಪ್ಸ್​ ​​

    ವಿಶಲ್​ ಜೊತೆಗೆ ಟಪ್ಪಾಂಗುಚ್ಚಿ ಸ್ಟೆಪ್​ ಹಾಕಿದ ಕಿಂಗ್​ ಖಾನ್​​

    ಜವಾನ್​ ಜಿಂದಾ ಬಂದಾ ಹಾಡಿಗೆ ಒಳ್ಳೆಯ ರೆಸ್ಪಾನ್ಸ್​

ಕಿಂಗ್​ ಖಾನ್​ ಶಾರುಖ್​​ ಖಾನ್​ ‘ಜವಾನ್​’ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾಲ್ಲಿ ಶಾರುಖ್​ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಆದರ ಜೊತೆ ಜೊತೆಗೀಗ ಜವಾನ್​ ಸಿನಿಮಾದ ‘ಜಿಂದಾ ಬಂದಾ’ ಎಂದ ಹಾಡು ಯೂಟ್ಯೂಬ್​ನಲ್ಲಿ ರಿಲೀಸ್​ ಆಗಿದೆ. 3 ಭಾಷೆಗಳಲ್ಲಿ ಬಿಡುಗಡೆ ಮಾಡಿದ್ದಾರೆ.

ಹೌದು. ಶಾರುಖ್​​ ಜಿಂದಾ ಬಂದ ಹಾಡಿಗೆ ಸಖತ್ತಾಗಿ ಡ್ಯಾನ್ಸ್​​ ಮಾಡಿದ್ದಾರೆ. ತಮಟೆ ಸೌಂಡ್​ಗೆ ವಿಶಲ್​ ಹೊಡೆಯುತ್ತಾ ಕುಣಿದಿದ್ದಾರೆ. ಅಂದಹಾಗೆಯೇ ನಿರ್ದೇಶಕ ಅಟ್ಲಿ ಈ ಬಾರಿ ಕಿಂಗ್​ ಖಾನ್​​ನನ್ನು ಭಿನ್ನವಾಗಿ ಕುಣಿಸಿದ್ದಾರೆ. ಅದರಲ್ಲೂ ಶಾರುಖ್​ ಡ್ಯಾನ್ಸ್​​ ಮಾತ್ರ ಅಭಿಮಾನಿಗಳ ಮನ ಕದ್ದಿರೋದು ಮಾತ್ರ ಸುಳ್ಳಲ್ಲ.

ಇನ್ನು ಟಿ-ಸೀರಿಸ್​​ ಯುಟ್ಯೂಬ್​ನಲ್ಲಿ ಜಿಂದಾ ಬಂದಾ ಹಾಡು ರಿಲೀಸ್​ ಆಗಿದ್ದು, ಬರೀ 1 ಗಂಟೆಯಲ್ಲೇ 1.3 ಮಿಲಿಯನ್ಸ್​​ ವ್ಯೂವ್ಸ್​ ಕಂಡಿದೆ. ಅನೇಕರು ಈ ವಿಡಿಯೋ ಕಂಡು ಬಗೆ ಬಗೆಯ ಕಾಮೆಂಟ್​ ಬರೆದಿದ್ದಾರೆ.

ಜವಾನ್​ ಸಿನಿಮಾ ವಿಚಾರಕ್ಕೆ ಬರೋದಾದ್ರೆ, ಅಟ್ಲಿ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಅನಿರುದ್ಧ ಸಂಗೀತ ಸಂಐಒಜನೆ ಮಾಡಿದ್ದಾರೆ. ಶಾರುಖ್​ ಖಾನ್​ ಜೊತೆಗೆ ವಿಜಯ್​ ಸೇತುಪತಿ, ದೀಪಿಕಾ ಪಡುಕೋಣೆ ಕೂಡ ನಟಿಸಿದ್ದಾರೆ.

ಕೃಪೆ: ಟಿ ಸಿರೀಸ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Jawan ಸಿನಿಮಾದ Zinda Banda ಹಾಡಿಗೆ ಸಖತ್ತಾಗಿ ಸ್ಟೆಪ್ಸ್​​ ಹಾಕಿದ ಶಾರುಖ್​​ ಖಾನ್​!

https://newsfirstlive.com/wp-content/uploads/2023/07/Sharukh-Khan-3.jpg

Load More