newsfirstkannada.com

×

BBK11: ಜಬರ್ದಸ್ತ್ ಡ್ಯಾನ್ಸ್​ ಮೂಲಕ ಬಿಗ್​ ಮನೆಗೆ ಎಂಟ್ರಿ ಕೊಟ್ಟ ಸ್ನೇಹಿತರು; ಯಾರಿವರು?

Share :

Published September 29, 2024 at 8:41pm

Update September 29, 2024 at 8:51pm

    ಈಗಾಗಲೇ 7 ಸ್ಪರ್ಧಿಗಳು ಬಿಗ್​ಬಾಸ್​ಗೆ ಎಂಟ್ರಿ

    ಗ್ರ್ಯಾಂಡ್​ ಆಗಿ ಓಪನಿಂಗ್​ ಬಿಗ್​ಬಾಸ್​ ಸೀಸನ್​ 11

    8 ಹಾಗೂ 9ನೇ ಸ್ಪರ್ಧಿಯಾಗಿ ಬಿಗ್​ಬಾಸ್​ಗೆ ಎಂಟ್ರಿ

ಈ ಬಾರಿಯ ಬಿಗ್​ಬಾಸ್​ ಸೀಸನ್​ 11 ಗ್ರ್ಯಾಂಡ್​ ಆಗಿ ಓಪನಿಂಗ್​ ಪಡೆದುಕೊಂಡಿದೆ. ಬಿಗ್​ಬಾಸ್​ ಸೀಸನ್ ಹೊಸ ಅಧ್ಯಾಯಕ್ಕೆ ನಾನಾ ವಿಭಾಗಳಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಡಗಿದೆ. ಈಗಾಗಲೇ 7 ಸ್ಪರ್ಧಿಗಳು ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ನಟ ಶಿಶಿರ್ ಶಾಸ್ತ್ರಿ ಹಾಗೂ ತ್ರಿವಿಕ್ರಮ್ ಅವರು 8 ಹಾಗೂ 9ನೇ ಸ್ಪರ್ಧಿಯಾಗಿ ಬಿಗ್​ಬಾಸ್​ಗೆ ಬಂದಿದ್ದಾರೆ.

ನಟ ಶಿಶಿರ್ ಶಾಸ್ತ್ರಿ ಅವರು ಕನ್ನಡ ಸೀರಿಯಲ್ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಒಟ್ಟು 13 ವರ್ಷದಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಈ ಬಾರಿಯ ಬಿಗ್​ಬಾಸ್​ ಸೀಸನ್ 11ಕ್ಕೆ ಗ್ರ್ಯಾಂಡ್​ ಆಗಿ ಬಂದಿದ್ದಾರೆ. ಸದ್ಯ ನಟ ಶಿಶಿರ್ ಶಾಸ್ತ್ರಿ ಅವರು ಬಿಗ್​​ಬಾಸ್​ ಸ್ವರ್ಗಕ್ಕೆ ಹೋಗ್ಬೇಕಾ ಅಥವಾ ನರಕ್ಕಕೆ ಹೋಗಬೇಕಾ ಅಂತ ನಟಿ ಭವ್ಯಾ ಗೌಡ ಹಾಗೂ ನಟಿ ಯಮುನಾ ಅವರ ನಿರ್ಧಾರದ ಮೇಲೆ ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: 7 ಕೋಟಿ ಪಂಗನಾಮ ಹಾಕಿದ್ದ ಆರೋಪದಲ್ಲಿ ಜೈಲು ಸೇರಿದ್ದ ಚೈತ್ರಾ; ಬಿಗ್​​ಬಾಸ್​​ ಮನೆಗೆ ಖಡಕ್ ಎಂಟ್ರಿ!

ನಟ ತ್ರಿವಿಕ್ರಮ್ ಅವರು ಪದ್ಮಾವತಿ ಸೀರಿಯಲ್‌ನಲ್ಲಿ ಸಾಮ್ರಾಟ್‌ ಆಗಿ ನಟಿಸಿದ್ದರು. ನಟ ತ್ರಿವಿಕ್ರಮ್‌ ಅವರು ಇದೇ ಪದ್ಮಾವತಿ ಸೀರಿಯಲ್​ ಮೂಲಕ ಸಾಕಷ್ಟು ಫೇಮಸ್​ ಆಗಿದ್ದಾರೆ. ಸದ್ಯ ನಟ ತ್ರಿವಿಕ್ರಮ್‌ ಅವರು ಬಿಗ್​ ಮನೆಗೆ ಹೋಗಿದ್ದಾರೆ. ಬಿಗ್​​ಬಾಸ್​ ಸ್ವರ್ಗಕ್ಕೆ ಹೋಗ್ಬೇಕಾ ಅಥವಾ ನರಕ್ಕಕೆ ಹೋಗಬೇಕಾ ಅಂತ ನಟಿ ಭವ್ಯಾ ಗೌಡ ಹಾಗೂ ನಟಿ ಯಮುನಾ ಅವರ ನಿರ್ಧಾರದ ಮೇಲೆ ನಟ ತ್ರಿವಿಕ್ರಮ್ ಅವರು ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11: ಜಬರ್ದಸ್ತ್ ಡ್ಯಾನ್ಸ್​ ಮೂಲಕ ಬಿಗ್​ ಮನೆಗೆ ಎಂಟ್ರಿ ಕೊಟ್ಟ ಸ್ನೇಹಿತರು; ಯಾರಿವರು?

https://newsfirstlive.com/wp-content/uploads/2024/09/sisir1.jpg

Load More